ರಾಮಲಲ್ಲಾ ಧರಿಸಿದ ಆಭರಣಗಳ ಮೌಲ್ಯ ಎಷ್ಟು ಗೊತ್ತಾದರೆ ತಲೆ ತಿರುಗುತ್ತೆ ನಿಮಗೆ
ನಮಸ್ಕಾರ ಪ್ರಿಯ ಸ್ನೇಹಿತರೇ, ಅಯೋಧ್ಯ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಸಂಪೂರ್ಣವಾಗಿ ನೆರವೇರಿದೆ. ಪ್ರತಿಷ್ಠಾಪನೆಯ ಬಳಿಕ ಬಾಲರಾಮನ ವಸ್ತ್ರ, ವಜ್ರ ಹಾಗೂ ಚಿನ್ನದಿಂದ ತಯಾರಿಸಲಾದ ಆಭರಣಗಳು ಇದೀಗ ಬಾರಿ ಪ್ರಚಾರವಾಗುತ್ತಿರುವ ವಿಷಯವಾಗಿದೆ.
132 ಕುಶಲಕರ್ಮಿಗಳನ್ನು ಒಳಗೊಂಡು ಅನೇಕ ಜನರ ಶ್ರಮ ದಿಂದ ಶ್ರೀ ರಾಮನ ವಜ್ರಭರಣಗಳನ್ನು ತಯಾರಿಸಲಾಗಿದೆ.
ಹಣೆಗೆ ಚಿನ್ನದ ತಿಲಕ, ಹಾರ ಕಿರೀಟ ಬಳೆ, ಶ್ರೀ ರಾಮನ ಅಲಂಕಾರದ ಬಗೆ ಬಗೆಯ ಆವರಣಗಳು ಬಂದಿರುವುದನ್ನ ನಾವು ಕೂಡ ಗಮನಿಸಬಹುದಾಗಿದೆ.
ಉತ್ತರಪ್ರದೇಶದ ಲಕ್ನೋದ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಇವರು ವಿನ್ಯಾಸಗೊಳಿಸಿದಂತಹ ಜ್ಯುವೆಲ್ಲರಿಗಳನ್ನ ಈ ಆಭರಣಗಳನ್ನು ತಯಾರು ಮಾಡುವಾಗ ಹಿಂದೂ ಧರ್ಮ ಗ್ರಂಥಗಳನ್ನು ಉಲ್ಲೇಖವಾಗಿ ಇಟ್ಟುಕೊಂಡು ರಾಮಾಯಣದಿಂದಲೂ ಕೂಡ ಆಭರಣಗಳಿಗೆ ವಿನ್ಯಾಸವನ್ನು ನೀಡಲಾಗಿದೆ.
ಬಾಲ ರಾಮನ ಒಟ್ಟು ಆಭರಣಗಳಿಗೆ ಸಂಬಂಧಿಸಿದಂತೆ ಹಣೆಗೆ ಚಿನ್ನದ ತಿಲಕ, ಪಚ್ಚೆಯ ಉಂಗುರ, ಕಿರೀಟ, ಬಳೆ ಸೇರಿದಂತೆ ಎಲ್ಲಾ ಆಭರಣಗಳು 18567 ವಜ್ರಗಳು, 20964 ಮಾಣಿಕ್ಯಗಳು, 615 ಪಚ್ಚೆಗಳು, ಇನ್ನು ಪಾಲಿಶನ್ನ ಮಾಡದೇ ಇರುವ ವಜ್ರಗಳನ್ನ ಕೂಡ ಒಳಗೊಂಡಿದೆ.
ಬಾಲರಾಮನ ಕಿರೀಟ ಅತ್ಯಂತ ಸುಂದರವಾದ ಕಿರೀಟ ಎಂದು ಹೇಳಬಹುದು. ಆ ಕಿರೀಟದಲ್ಲಿ ಸೂರ್ಯನ ಚಿಹ್ನೆ ಕೂಡ ಒಳಗೊಂಡಿದೆ. ರಾಷ್ಟ್ರೀಯ ಪಕ್ಷಿಯಾದಂತ ನವಿಲು ಕೂಡ ಆ ಚಿನ್ನೆಯಲ್ಲಿ ನಾವು ಕಾಣಬಹುದು. ಆ ಕಿರೀಟದಲ್ಲಿ ಮುತ್ತು ವಜ್ರ ಚಿನ್ನವನ್ನು ಆಧರಿಸಿ ಮಾಡಲಾಗಿದೆ.
ವಜ್ರವು ಶುದ್ಧತೆಯನ್ನು ಪ್ರಕ್ರಿಯೆ ವಾಗಿ ಇಟ್ಟುಕೊಂಡು ಅವರು ತಯಾರಿಸಿದ್ದಾರೆ. ಬಾಲ ರಾಮನ ತಿಲಕ ಆಧ್ಯಾತ್ಮಿಕ ವಿಷಯವನ್ನಾಗಿ ಇಟ್ಟುಕೊಂಡು.
ಈ ತಿಲಕವನ್ನ 16 ಗ್ರಾಮ್ ಗಳನ್ನು ಇಟ್ಟುಕೊಂಡು ಈ ತಿಲಕವನ್ನ ಸಿದ್ಧಪಡಿಸಿದ್ದಾರೆ. ಸೂರ್ಯನ ಕಿರಣವು ಆ ತಿಲಕದ ಮೇಲೆ ಬಿದ್ದಾಗ ಅದರ ಹೊಳಪು ಪ್ರಕಾಶಮಾನವಾಗಿರಬೇಕು ಎನ್ನುವುದಕ್ಕಾಗಿ ಅನೇಕ ರೀತಿಯ ವಜ್ರಗಳನ್ನ ಕೂಡ ಬಳಸಲಾಗಿದೆ.
ಬಾಲರಾಮನ ಡಾಬು ಕೂಡ, ಬಾಲರಾಮನ ಕೈಕಡಗ 850 ಗ್ರಾಂ ಚಿನ್ನದಿಂದ ತಯಾರು ಮಾಡಲಾಗಿದೆ. ಈ ಕಡಗದಲ್ಲಿ ನೂರು ಕ್ಯಾರಟ್ ವಜ್ರಭರಣ ಚಿನ್ನಾಭರಣಗಳನ್ನ ಕೂಡ ಬಳಸಲಾಗಿದೆ ಅಯೋಧ್ಯ ಶ್ರೀ ರಾಮ ಮಂದಿರದಲ್ಲಿ ರಾಮನ ಧರಿಸಿದ ಆಭರಣಗಳ ಮೌಲ್ಯ ತುಂಬಾ ಅಪಾರವಾದದ್ದಾಗಿದೆ.
ಇದನ್ನು ಓದಿ:
ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ 2000 ಡಬ್ಬಲ್ ಆಗುತ್ತಾ?
ಗೃಹ ಲಕ್ಷ್ಮಿ 6ನೇ ಕಂತಿನ ಹಣ ಸದ್ಯಕ್ಕೆ ಬರಲ್ಲ ಅಂತಾ ಹೇಳ್ತಾ ಇದ್ದಾರೆ
233 ಬರ ಪೀಡಿತ ತಾಲೂಕ್ ರೈತರಿಗೆ ರೈತರ ಸಾಲದ ಬಡ್ಡಿ ಮನ್ನಾ?
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ರೈತರಿಗೆ 8000 ಹಣ
ಮಾಹಿತಿ ಆಧಾರ