ಕೈ ಹಿಡಿದವನಿಗೆ ಅಕ್ಕ ತಂಗಿ ಮಾಡಿದ್ದೇನು ಈ ವಿಷ್ಯ ತಿಳಿದರೆ ಭೇಷ್ ಅಂತೀರ

73

ನಮಸ್ಕಾರ ಪ್ರಿಯ ಸ್ನೇಹಿತರೇ, ಹೆಣ್ಣು ಮಕ್ಕಳು ತುಂಬಾ ಸ್ವಾಭಿಮಾನವುಳ್ಳವರಾಗಿರುತ್ತಾರೆ. ಹೆಣ್ಣು ಮಾಡೋ ಸೇವೆ ವಾತ್ಸಲ್ಯಕ್ಕೆ ತುಂಬಾ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾಳೆ. ಆದರೆ ಅವಳಿಗೆ ಏನಾದರೂ ತೊಂದರೆ ಆದರೆ ಅವಳು ಎಂದಿಗೂ ಕೂಡ ಸಹಿಸಿಕೊಳ್ಳುವುದಿಲ್ಲ ತುಂಬಾ ದೊಡ್ಡ ಸಮಸ್ಯೆಗಳಿಗೆ ಕಾರಣವಾಗುತ್ತಾರೆ.

ಹೆಣ್ಣಿನ ತಾಳ್ಮೆಯನ್ನು ಸಹಿಸಿಕೊಳ್ಳಬೇಕು ಇಲ್ಲವಾದರೆ ಅದು ದೊಡ್ಡ ಕೋಪಕ್ಕೆ ಗುರಿಯಾಗಿ ಸಮಸ್ಯೆಗಳನ್ನ ತಂದಿಡುತ್ತಾರೆ. ಹಿರಿಯರು ಹಿಂದಿನ ಕಾಲದಲ್ಲಿ ಹೇಳಿರುವಂತೆ ಹೆಣ್ಣಿನ ತಾಳ್ಮೆ ಅವಳ ದೌರ್ಬಲ್ಯವನ್ನು ಅನ್ನೋದಕ್ಕೆ ಸಾಕ್ಷಿ ಎಂಬುದನ್ನು ತೋರಿಸಿದೆ.

ಹುಡುಗಿಯರು ರಸ್ತೆಯಲ್ಲಿ ಹೋಗುತ್ತಿರುವಾಗ ಅವಳಿಗೆ ಕಿರುಕುಳವನ್ನು ನೀಡಿದ ವ್ಯಕ್ತಿಗೆ ಹುಡುಗಿ ಅಕ್ಕನ ಕೈಯಿಂದ ಹಿಗ್ಗ ಮುಗ್ಗ ತುಳಿತಗಳು ತುಂಬಾ ಸಮಸ್ಯೆಗಳು ಉಂಟಾಗಿದೆ ಈ ರೀತಿಯ ಸಮಸ್ಯೆಗಳಿಂದ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ ಅವಳ ಕೈಯನ್ನ ಹಿಡಿದಿದ್ದಕ್ಕೆ ತಂಗಿಯನ್ನ ಚುಡಯಿ ದಕ್ಕೆ ಹೀಗಾಮಗಾ ಮುಖ ತುಳಿತಗಳು ಎದುರಾಗಿದೆ.

ಪ್ರತಿದಿನ ರಸ್ತೆಯಲ್ಲಿ ಓಡಾಡುತ್ತಿದ್ದಾಗ ತುಂಬಾ ಕಿರಿಕಿರಿಯನ್ನ ಉಂಟುಮಾಡುತ್ತಿದ್ದ ಹುಡುಗನಿಗೆ ತುಂಬಾ ಹೊಡೆತಗಳು ಬಿದ್ದಿದೆ. 17 ವರ್ಷದ ಓಡಿಸಾದ ಹುಡುಗಿಯು ತನ್ನ ಸಹೋದರಿಯನ್ನ ಹಿಂಸೆ ಮಾಡಿದ್ದಕ್ಕಾಗಿ ಅವನಿಗೆ ತುಂಬಾ ಹಿಂಸೆಗಳನ್ನು ಮಾಡಿದ್ದಾಳೆ ಈ ರೀತಿಯ ಘಟನೆಯು ಓಡಿಸಾದಲ್ಲಿ ನಡೆದಿದೆ.

ಈ ವಿಡಿಯೋ ಎಲ್ಲಾ ಕಡೆಯಲ್ಲೂ ವೈರಲ್ ಆಗಿರುವುದನ್ನ ಕಂಡಿದ್ದಾರೆ ಹಾಗೆ ಜನರು ಅನೇಕ ರೀತಿಯ ಮೆಚ್ಚುಗೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ. ಅಕ್ಕ ತಂಗಿಯರು ಸ್ಕೂಲಿಗೆ ಹೋಗುವ ಸಂದರ್ಭದಲ್ಲಿ ತಂಗಿಗೆ ಮಾನಸಿಕವಾಗಿ ಕಿರುಕುಳವನ್ನು ನೀಡುತ್ತಿರುವಾಗ ಅವಳು ಹಿಗ್ಗ ಮುಗ್ಗ ತುಳಿತಕ್ಕೆ ಒಳಗಾಗಿರುವುದನ್ನು ಕಾಣಬಹುದಾಗಿದೆ

ಈ ವಿಡಿಯೋ ಎಲ್ಲಾ ಕಡೆನೂ ವೈರನ್ ಆಗಿರುವುದನ್ನು ಸಹ ಗಮನಿಸಬಹುದು. ಬೆಳಗ್ಗೆ ಸ್ಕೂಲಿಗೆ ಹೋಗುವ ಸಂದರ್ಭದಲ್ಲಿ ಆ ಹುಡುಗಿಯ ಕೈಯನ್ನ ಎಳೆದು ಹೋಗಿದ್ದಾನೆ ಈ ಕಾರಣದಿಂದಾಗಿ ಅವಳ ಅಕ್ಕನಿಗೆ ಕೋಪಕ್ಕೆ ಗುರಿಯಾಗಿದ್ದು ಈ ರೀತಿಯ ಸಮಸ್ಯೆಯನ್ನು ಉಂಟು ಮಾಡುತ್ತಾಳೆ.

ಅಲ್ಲೇ ಇದ್ದ ಅಕ್ಕ ಅದನ್ನ ಗಮನಿಸಿ ಆ ಹುಡುಗನಿಗೆ ತುಂಬಾ ಸಮಸ್ಯೆಯನ್ನು ಉಂಟು ಮಾಡಿದ್ದಾರೆ ಈ ರೀತಿ ಮಾಡುವುದು ತುಂಬಾ ಒಳಿತು ಏಕೆಂದರೆ ಹೆಣ್ಣು ಮಕ್ಕಳಿಗೆ ಈ ಪ್ರಪಂಚದಲ್ಲಿ ಸರಿಯಾದ ಎಂಬುದು ಇಲ್ಲದೆ ಇರುವುದು ಈ ರೀತಿಯ ಗಂಡಸರಿಂದ ಇದರಿಂದಾಗಿ ತಪ್ಪಿಸಿಕೊಳ್ಳಬೇಕು ಎಂದರೆ ಅವರಿಗೆ ನಾವು ಶಿಕ್ಷೆಯನ್ನು ನೀಡುವುದು ತುಂಬಾ ಮುಖ್ಯ ಎಂಬುದು ಸೂಚಿಸುತ್ತದೆ.

ಅಲ್ಲಿ ಇರುವಾಗ ಅವರ ಸಹೋದರಿಗಳು ಅವಳ ಸಹಾಯಕ್ಕೆ ಬಂದು ಅವಳಿಗೆ ಪ್ರೋತ್ಸಾಹವನ್ನು ನೀಡಿದ್ದಾರೆ ಈ ರೀತಿ ಘಟನೆ ಯಾಗಿ ತುಂಬಾ ಎಲ್ಲರೂ ಕೂಡ ಮೆಚ್ಚುಗೆ ವ್ಯಕ್ತಪಡಿಸುವುದು ಕಾಣಬಹುದಾಗಿದೆ ಈ ವಿಡಿಯೋ ಎಲ್ಲಾ ಕಡೆಯಲ್ಲೂ ಕೂಡ ವೈರಲಾಗಿದೆ.

ನಿಮ್ಮ ಕಷ್ಟಗಳು ಪರಿಹಾರ ಆಗ್ಬೇಕು ಅಂದ್ರೆ ನಮಗೆ ಫೋನ್ ಮಾಡಿ ಫ್ರೀ ಸಲಹೆ ಪಡೆಯಿರಿ 9538446677 ಸಂತೋಷ್ ಗುರುಗಳು ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಾರೆ, ಹಾಗೆಯೇ ನಿಮ್ಮ ವ್ಯವಹಾರದಲ್ಲಿ ಹೆಚ್ಚಿನ ಸಮಸ್ಯೆ ಬಂದಿದ್ರೆ ಫ್ರೀ ಕುಭೇರ ಯಂತ್ರ ಪಡೆಯಿರಿ 9538446677 ಸಂತೋಷ್ ಗುರುಗಳು

ಈ ಕೂಡಲೇ ವೀಡಿಯೊ ನೋಡಿ 

LEAVE A REPLY

Please enter your comment!
Please enter your name here