Ad
Home ಸುದ್ದಿ ಮನೆ ಆಧಾರ್ ಕಾರ್ಡ್ ಗಳಿಗೆ ಸಂಬಂಧಿಸಿದಂತೆ ಈ ತಪ್ಪು ಮಾಡಿದರೆ ಜೈಲು ಶಿಕ್ಷೆ.

ಆಧಾರ್ ಕಾರ್ಡ್ ಗಳಿಗೆ ಸಂಬಂಧಿಸಿದಂತೆ ಈ ತಪ್ಪು ಮಾಡಿದರೆ ಜೈಲು ಶಿಕ್ಷೆ.

ಆಧಾರ್ ಕಾರ್ಡ್ ಗಳಿಗೆ ಸಂಬಂಧಿಸಿದಂತೆ ಈ ತಪ್ಪು ಮಾಡಿದರೆ ಜೈಲು ಶಿಕ್ಷೆ.
ಆಧಾರ್ ಕಾರ್ಡ್ ಗಳಿಗೆ ಸಂಬಂಧಿಸಿದಂತೆ ಈ ತಪ್ಪು ಮಾಡಿದರೆ ಜೈಲು ಶಿಕ್ಷೆ.

ಆಧಾರ್ ಕಾರ್ಡ್ ಗಳಿಗೆ ಸಂಬಂಧಿಸಿದಂತೆ ಈ ತಪ್ಪು ಮಾಡಿದರೆ ಜೈಲು ಶಿಕ್ಷೆ.

ನಮಸ್ಕಾರ ಪ್ರಿಯ ಸ್ನೇಹಿತರೇ, ಇಂದಿನ ಕಾಲದಲ್ಲಿ ಆಧಾರ್ ಕಾರ್ಡ್ ತುಂಬಾ ಮುಖ್ಯವಾದ ದಾಖಲೆಯಾಗಿದೆ. ಬ್ಯಾಂಕಿನಲ್ಲಾಗಿರಬಹುದು ಸಿಮ್ ಗಳನ್ನ ಪಡೆಯುವಾಗ ಆಗಿರಬಹುದು ಯಾವುದೇ ರೀತಿಯಲ್ಲೂ ಕೂಡ ಆಧಾರ್ ಕಾರ್ಡ್ ತುಂಬಾ ಮುಖ್ಯವಾದ ದಾಖಲೆಯಾಗಿದೆ.

ಆಧಾರ್ ಕಾರ್ಡ್ ಗಳಿಗೆ ಸಂಬಂಧಿಸಿದಂತೆ ಈ ತಪ್ಪು ಮಾಡಿದರೆ ಜೈಲು ಶಿಕ್ಷೆ.

ಅನೇಕ ಕೆಲಸ ಕಾರ್ಯಗಳನ್ನ ನಾವು ಸುಲಭವಾಗಿ ಮಾಡಿಕೊಳ್ಳಬೇಕು ಎಂದರು ಕೂಡ ಆಧಾರ ಕಾರ್ಡ್ ಗಳು ತುಂಬಾ ಮುಖ್ಯವಾಗಿರುತ್ತದೆ.

ಆಧಾರ್ ಕಾರ್ಡ ಗೆ ಸಂಬಂಧಿಸಿದಂತೆ ತೊಂದರೆಗಳು ಬರುತ್ತದೆ ಏಕೆಂದರೆ ಇದಕ್ಕೆ ಭಾರಿ ಪ್ರಮಾಣದ ದಂಡ ಮತ್ತು ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ ಇದನ್ನ ದುರುಪಯೋಗ ಮಾಡಿಕೊಳ್ಳುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದೆ.

ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಅತಿ ದೊಡ್ಡ ಅಪಾಯವೆಂದರೆ ವಂಚನೆ ಯಾರಾದರೂ ಆಕಸ್ಮಿಕವಾಗಿ ನಿಮ್ಮ ಆದರ್ ಅಥವಾ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಂಡು ದುರುಪಯೋಗ ಮಾಡುತ್ತಾರೆ.

ಈ ದುರುಪಯೋಗಗಳಿಂದ ಆರ್ಥಿಕ ನಷ್ಟ ಕೂಡ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಬ್ಯಾಂಕ್ ಖಾತೆಯಿಂದ ಹಣವನ್ನ ಕೂಡ ಪಡೆಯಬಹುದು ನಿಮ್ಮ ಹೆಸರಿನಲ್ಲಿ ಸಿಮ್ ಕಾರ್ಡ್ ಇದ್ದರೂ ಕೂಡ ಅವರು ತೆಗೆದುಕೊಳ್ಳಬಹುದು ಈ ರೀತಿಯ ವಂಚನೆಗಳನ್ನು ಮಾಡಬಹುದು ಎಚ್ಚರ.

ಯಾವುದೇ ಅಪರಾಧ ನಡೆದರೆ ಆಧಾರ್ ಕಾರ್ಡ್ ನ ಮೂಲ ಮಾಲೀಕರು ಸಾಕಷ್ಟು ಸಮಸ್ಯೆಗಳನ್ನಾಗಿ ಎದುರಿಸಬೇಕಾಗುತ್ತದೆ. ಆಧಾರ್ ಕಾರ್ಡ್ಗಳನ್ನ ಬಳಸಿ ಯಾವುದಾದರೂ ಆರ್ಥಿಕ ವಂಚನೆ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣ ಖಾಲಿ ಮಾಡಬಹುದು

ಉಳಿತಾಯಕ್ಕೂ ಮತ್ತು ಗಳಿಕೆಗೂ ವಂಚನೆ ಮಾಡಬಹುದು. ಸಿಮ್ ಕಾರ್ಡ್ಗಳನ್ನು ಪಡೆಯಬಹುದು ಹೋಟೆಲ್ ನಲ್ಲಿ ಕಾಯ್ದಿರಿಸಲು ನಿಮ್ಮ ಆಧಾರ್ ನ್ನ ಬಳಸಬಹುದು ಇದರಿಂದ ತೊಂದರೆ ಆಗಬಹುದು.

ಆಧಾರ್ ಕಾನೂನು ಏನು ಹೇಳುತ್ತದೆ ಎಂದರೆ ಆಧಾರ್ ಕಾರ್ಡ್ ಹೊಂದಿರುವವರು ಇಂತಹ ಅಪರಾಧಗಳು ಅಥವಾ ಡೇಟಾದ ದುರುಪಯೋಗದಿಂದ ರಕ್ಷಿಸಲು ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಪ್ರಕರಣದಲ್ಲಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ 10,000 ದಂಡ, ಶಿಕ್ಷೆ ಮತ್ತು ದಂಡ ಎರಡೂ ಕೂಡ ವಿಧಿಸುವ ಸಾಧ್ಯತೆ ಇದೆ.

ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ವ್ಯಕ್ತಿಯ ಹೆಸರು ವಿಳಾಸ ಬಯೋಮೆಟ್ರಿಕ್ ಮಾಹಿತಿಯನ್ನ ಪಡೆಯಬಹುದು ಇಂತಹ ಸಂದರ್ಭದಲ್ಲಿ ದಂಡ ಹೆಚ್ಚಾಗುತ್ತದೆ.

ಇದನ್ನು ಕೂಡ ಓದಿ: 

ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರೂ ಅಥವಾ ಹೊಂದಿಲ್ಲದೆ ಇದ್ದರು ಈ ಹೊಸ ನಿಯಮ

ನಿಮ್ಮ ಕಷ್ಟಕಾಲಕ್ಕೆ ಈ ಅಪ್ಲಿಕೇಶನ್ ನಲ್ಲಿ ಎರಡು ಲಕ್ಷದವರೆಗೂ ಕೂಡ ಸಾಲ

ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಬಿಡುಗಡೆ

ಬಂಪರ್ ಸಿಹಿ ಸುದ್ದಿ ರೇಷನ್ ಕಾರ್ಡ್

ಆಧಾರ್ ಕಾರ್ಡ್ ಗಳಿಗೆ ಸಂಬಂಧಿಸಿದಂತೆ ಈ ತಪ್ಪು ಮಾಡಿದರೆ ಜೈಲು ಶಿಕ್ಷೆ.

ಯಾರಾದರೂ ತಮ್ಮನ್ನ ಅಧಿಕೃತ ಎಂದು ಹೇಳಿಕೊಳ್ಳುವ ಮೂಲಕ ನಿಮ್ಮಿಂದ ಮಾಹಿತಿಗಳನ್ನ ಪಡೆದುಕೊಂಡರೆ ಅಂತವರಿಗೆ ಮೂರು ವರ್ಷ ಜೈಲು 10,000 ದಂಡದಲ್ಲಿ ಜೊತೆಗೆ ಕಂಪನಿಯ ಸಂದರ್ಭ ದಲ್ಲಿ ದಂಡವನ್ನ ಒಂದು ಲಕ್ಷದವರೆಗೆ ಕೂಡ ವಿಧಿಸಲಾಗುತ್ತದೆ.

ಈ ಪ್ರಕರಣದಲ್ಲಿ ಅತ್ಯಂತ ಕಠಿಣ ಶಿಕ್ಷೆ ಹತ್ತು ಲಕ್ಷ ರೂ ದಂಡ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಬಂಡಾರದಲ್ಲಿನ ಡೇಟಾವನ್ನು ಪಡೆದುಕೊಂಡರೆ ಅಂತವರಿಗೆ ಶಿಕ್ಷೆ ವಿಧಿಸಲಾಗುತ್ತದೆ.

NO COMMENTS

LEAVE A REPLY

Please enter your comment!
Please enter your name here

Exit mobile version