Ad
Home ಸುದ್ದಿ ಮನೆ ಬಡ್ಡಿ ಇಲ್ಲದೆ ಸಾಲ ಬೇಕಾ ಹಾಗಾದರೆ ಇಲ್ಲಿ ಸಾಲ ಸಿಗುತ್ತೆ

ಬಡ್ಡಿ ಇಲ್ಲದೆ ಸಾಲ ಬೇಕಾ ಹಾಗಾದರೆ ಇಲ್ಲಿ ಸಾಲ ಸಿಗುತ್ತೆ

ಬಡ್ಡಿ ಇಲ್ಲದೆ ಸಾಲ ಬೇಕಾ ಹಾಗಾದರೆ ಇಲ್ಲಿ ಸಾಲ ಸಿಗುತ್ತೆ
ಬಡ್ಡಿ ಇಲ್ಲದೆ ಸಾಲ ಬೇಕಾ ಹಾಗಾದರೆ ಇಲ್ಲಿ ಸಾಲ ಸಿಗುತ್ತೆ

ಬಡ್ಡಿ ಇಲ್ಲದೆ ಸಾಲ ಬೇಕಾ ಹಾಗಾದರೆ ಇಲ್ಲಿ ಸಾಲ ಸಿಗುತ್ತೆ

ನಮಸ್ಕಾರ ಪ್ರಿಯ ಸ್ನೇಹಿತರೇ ಬಡ್ಡಿ ಇಲ್ಲದೆ ನಿಮಗೆ ಸಾಲ ಬೇಕು ಅಂದರೆ ಈ ಆಪ್ ನಲ್ಲಿ ಸಾಲ ಸಿಗುತ್ತೆ. ಅದರಲ್ಲೂ 10,000 ದವರೆಗೆ ಸಾಲ ಪಡೆಯಬಹುದು. ಬಡ್ಡಿಗೆ ಸಾಲ ಬೇಕು ಎಂದರೆ ಮೂರು ಸಾವಿರದಿಂದ 5 ಲಕ್ಷದವರೆಗೂ ಕೂಡ ನೀವು ಸಾಲವನ್ನು ಪಡೆದುಕೊಳ್ಳಬಹುದು.

ಬಡ್ಡಿ ಇಲ್ಲದೆ ಸಾಲ ಬೇಕಾ ಹಾಗಾದರೆ ಇಲ್ಲಿ ಸಾಲ ಸಿಗುತ್ತೆ

ನೀವು ಈ ಆಪ್ ಅನ್ನ ಮೊದಲು ಓಪನ್ ಮಾಡಿದ ನಂತರ ಮೊಬೈಲ್ ನಂಬರ್ ಗಳ ಮೂಲಕ ರಿಜಿಸ್ಟರ್ ಆಗಬೇಕು ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಇದ್ದರೆ ಮಾತ್ರ ನೀವು ಇಲ್ಲಿ ಸಾಲವನ್ನು ಪಡೆಯಬಹುದು. ಲಿಮಿಟೇಶನ್ ಗಳ ಮೂಲಕ ನೀವು ಸಾಲವನ್ನು ಇಲ್ಲಿ ಪಡೆಯಬಹುದಾಗಿದೆ.

ಆಭರಣಗಳ ಮೇಲು ಕೂಡ ಸಾಲ ದೊರೆಯುತ್ತದೆ ವೈಯಕ್ತಿಕವಾಗಿಯೂ ಕೂಡ ನೀವು ಇಲ್ಲಿ ಸಾಲವನ್ನು ಪಡೆಯಬಹುದಾಗಿದೆ. ಮನೆಯ ಮೇಲು ಕೂಡ ಸಾಲ ದೊರೆಯುತ್ತದೆ ಇನ್ಶುರೆನ್ಸ್ ಗಳ ಮೂಲಕ ಪಡೆಯಬಹುದು.

ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಇದ್ದರೆ ಮಾತ್ರ ಈ ಆಪ್ ನಲ್ಲಿ ನೀವು ಬಡ್ಡಿ ಇಲ್ಲದೆ ಸಾಲವನ್ನು ಪಡೆಯಬಹುದು, ಬಡ್ಡಿಗೆ ಬೇಕಾದರೂ ಕೂಡ ಇಲ್ಲಿ ಸಾಲ ದೊರೆಯುತ್ತದೆ.

ಮೂರು ಸಾವಿರದಿಂದ ಐದು ಲಕ್ಷದವರೆಗೂ ಕೂಡ ನಿಮಗೆ ಸಾಲ ದೊರೆಯುತ್ತದೆ. 12% ಇಂದ 36 ಪರ್ಸೆಂಟ್ ವರೆಗೆ ಬಡ್ಡಿ ಎಂಬುದು ಬಿಡುತ್ತದೆ. ಮೂರು ತಿಂಗಳಿಂದ 36 ತಿಂಗಳವರೆಗೂ ಕೂಡ ನೀವು ಸಾಲವನ್ನು ಮರುಪಾವತಿ ಮಾಡುವುದಕ್ಕೆ ಅವಕಾಶವನ್ನು ನೀಡಲಾಗುತ್ತದೆ.

ನೀವು ಪ್ರೊಸೆಸಿಂಗ್ ಫೀ ಮತ್ತು ಜಿ ಎಸ್ ಟಿ ಎಲ್ಲವನ್ನು ಕೂಡ ಕಟ್ ಮಾಡಿಕೊಳ್ಳಬೇಕು. ಇದು ಒಂದು ಬೆಸ್ಟ್ ಲೋನ್ ಅಪ್ಲಿಕೇಶನ್ ಆಗಿದೆ ಇಲ್ಲಿ ಪ್ರತಿಯೊಬ್ಬರೂ ಕೂಡ ಸಾಲವನ್ನು ಪಡೆದುಕೊಳ್ಳಬಹುದು ಆದರೆ ಈ ಎರಡು ಪ್ರಮುಖ ದಾಖಲೆಗಳಿದ್ದರೆ ಮಾತ್ರ ನೀವು ಸಾಲವನ್ನ ಪಡೆಯಲು ಸಾಧ್ಯವಾಗುತ್ತದೆ.

ಇದನ್ನು ಕೂಡ ಓದಿ: 

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಎಂಟನೇ ಕಂತಿನ ಹಣದ ಜೊತೆಗೆ ಬಾಕಿ ಇರುವ ಕಂತಿನ ಹಣ ಜಮಾ

ರೈತರಿಗೆ ಹಿಂಗಾರು ಮಳೆ ವಿಮೆ ಹಣ ಬಿಡುಗಡೆ

ಮೋದಿ ಬಗ್ಗೆ ಭವಿಷ್ಯ ನುಡಿದ ವಿನಯ ಗುರೂಜಿ

25 ಭರ್ಜರಿ ಗ್ಯಾರಂಟಿಗಳಿಗೆ ಸುಸ್ತಾದ ಮೋದಿ?

ಬಡ್ಡಿ ಇಲ್ಲದೆ ಸಾಲ ಬೇಕಾ ಹಾಗಾದರೆ ಇಲ್ಲಿ ಸಾಲ ಸಿಗುತ್ತೆ

ಆ ಬೆಸ್ಟ್ ಅಪ್ಲಿಕೇಶನ್ ನನ್ನ ನೀವು play storeಗಳಲ್ಲಿ ಹೋಗಿ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದರೆ freo pay

ಇದನ್ನ ನೀವು ಪ್ಲೇ ಸ್ಟೋರ್ಗಳಲ್ಲಿ ಹೋಗಿ ಡೌನ್ಲೋಡ್ ಮಾಡಿಕೊಂದು ಸಾಲ ವನ್ನ ಪಡೆದುಕೊಳ್ಳಬಹುದು. ನಿಮಗೆ ಇದರಲ್ಲಿ ಖಂಡಿತ ಸಾಲ ದೊರೆಯುತ್ತದೆ ಆದ್ದರಿಂದ ನೀವು ಕೂಡ ಇಲ್ಲಿ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ.

ಮಾಹಿತಿ ಆಧಾರ: 

NO COMMENTS

LEAVE A REPLY

Please enter your comment!
Please enter your name here

Exit mobile version