ನಿಮ್ಮ ಹಳೆಯ ಮೊಬೈಲ್ ಹೊಸದು ಮಾಡಬೇಕು ಅಂದರೆ ಹೀಗೆ ಮಾಡಿರಿ

67
ನಿಮ್ಮ ಹಳೆಯ ಮೊಬೈಲ್ ಹೊಸದು ಮಾಡಬೇಕು ಅಂದರೆ ಹೀಗೆ ಮಾಡಿರಿ

ನಿಮ್ಮ ಹಳೆಯ ಮೊಬೈಲ್ ಹೊಸದು ಮಾಡಬೇಕು ಅಂದರೆ ಹೀಗೆ ಮಾಡಿರಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಅನೇಕ ಬಾರಿ ಜನರು ಫೋನ್ಗಳನ್ನ ಆಪರೇಟಿಂಗ್ ಅಥವಾ ಸಿಸ್ಟಮ್ ಅನ್ನ ದೀರ್ಘಕಾಲದವರೆಗೂ ಮಾಡಿಕೊಳ್ಳುತ್ತಲೇ ಇರುತ್ತಾರೆ ಅಪ್ಡೇಟ್ ಇರುವುದಿಲ್ಲ ಈ ರೀತಿಯ ಸಮಸ್ಯೆಗಳು ಕೂಡ ಇರುತ್ತದೆ

ನಿಮ್ಮ ಹಳೆಯ ಮೊಬೈಲ್ ಹೊಸದು ಮಾಡಬೇಕು ಅಂದರೆ ಹೀಗೆ ಮಾಡಿರಿ
ನಿಮ್ಮ ಹಳೆಯ ಮೊಬೈಲ್ ಹೊಸದು ಮಾಡಬೇಕು ಅಂದರೆ ಹೀಗೆ ಮಾಡಿರಿ

ಈ ಕಾರಣದಿಂದಾಗಿ ಹೊಸ ಫೋನ್ ವೈಶಿಷ್ಟತೆ ಮತ್ತು ಪಡೆದುಕೊಳ್ಳುವುದಿಲ್ಲ ಇದರಿಂದ ನಿಮ್ಮ ಫೋನ್ ಗಳು ಪದೇ ಪದೇ ಸಮಸ್ಯೆಗಳನ್ನ ಎದುರಿಸಲು ಪ್ರಾರಂಭವಾಗುತ್ತದೆ.

ಯಾವುದೇ ಕೆಲಸ ಮಾಡಬೇಕು ಎಂದರು ಕೂಡ ಅವು ನಿಧಾನವಾಗಿ ಆಗುತ್ತದೆ ಸ್ಮಾರ್ಟ್ ಫೋನ್ ಹಳೆಯದಾಗುತ್ತಿದ್ದಂತೆ ಅದರಲ್ಲಿ ಹಲವು ಸಮಸ್ಯೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ ಹೊರಗಡೆ ಎಷ್ಟೇ ಹೊಳೆಯುತ್ತಿದ್ದರು ಅಗತ್ಯವಿದ್ದಾಗ ಸಮಯಕ್ಕೆ ಸರಿಯಾಗಿ ಕೆಲಸ ಮಾಡದೆ ಇದ್ದರೆ ಹ್ಯಾಂಗ್ ಆಗುತ್ತದೆ

ಇದರಿಂದ ಕೆಟ್ಟ ಕೋಪ ಬರುತ್ತದೆ ಆದ್ದರಿಂದ ನಿಮ್ಮ ಫೋನಿನ ಬಗ್ಗೆ ತುಂಬಾ ಜಾಗರೂಕತೆ ಆಗಿರಬೇಕು ಮುಖ್ಯವಾಗಿ ಫೋನ್ ಹಳೆಯದಾದಂತೆ ಅದಕ್ಕೆ ವಿಶೇಷ ಕಾಲದೆ ಬೇಕಾಗುತ್ತದೆ

ಇಲ್ಲಿ ನಾವು ಕೆಲವೊಂದಿಷ್ಟು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಲೇಬೇಕು ಹಳೆಯ ಫೋನ್ ಗಳು ಹೊಸ ರೀತಿಯಲ್ಲಿ ಕೆಲಸ ಮಾಡಲು ಶುರು ಮಾಡಬೇಕು ಎಂದರೆ ಕೆಲವೊಂದು ಇಷ್ಟು ಆಪರೇಟಿಂಗ್ ಸಿಸ್ಟಮ್ ಅನ್ನು ದೀರ್ಘಕಾಲದ ವರೆಗೆ ಅಪ್ಡೇಟ್ ಕೊಟ್ಟೆ ಇರುವುದಿಲ್ಲವೋ ಒಂದು ಕಾರಣವಾಗುತ್ತದೆ.

ಆಂಡ್ರಾಯ್ಡ್ ಫೋನ್ ಗಳ ಬಗ್ಗೆ ಒಂದು ಒಳ್ಳೆಯ ವಿಷಯವೇನೆಂದರೆ ಸಾಕಷ್ಟು ಕಸ್ಟಮೈಸೇಶನ್ ಮಾಡಬಹುದು ಗೂಗಲ್ ಪ್ಲೇ ಸ್ಟೋರ್ ನಿಂದ ಹೊಸ ಲಾಂಚರ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಬಹುದು.

ಇದನ್ನು ಕೂಡ ಓದಿ:

ಕರ್ನಾಟಕ ರಾಜ್ಯ ಸಹಕಾರಿ ಅಪೇಕ್ಸ್ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆ

ರಾಯರ ಸನ್ನಿಧಾನದಲ್ಲಿ ಕನ್ನಡಿಗರ ಕ್ಷಮೆ ಕೇಳಿದ ನಟ ಜಗ್ಗೇಶ್

ಬೇಗ ಬನ್ನಿ ಮೋದಿ 3 ಸಾವಿರ ಕೊಡ್ತಾರೆ ಅಂತೆ

ಐಸ್ ಕ್ರೀಮ್ ಸೆಲ್ಲರ್ ವೀರ್ಯ ಮಿಕ್ಸ್ ಮಾಡಿ ಮಾರಾಟ

ರೇಷನ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ ನ್ಯೂಸ್

ಲಾಂಚರ್ ಗಳಾದ ನೋವ ಲಾಂಚರ್ ಆಕ್ಷನ್ ಲಾಂಚರ್ ಮೈಕ್ರೋಸಾಫ್ಟ್ ಲಾಂಚರ್ ಹೀಗೆ ಅನೇಕ ರೀತಿಯ ಇರುತ್ತದೆ ಇವುಗಳಿಂದ ಹೊಸ ರೀತಿಯಲ್ಲಿ ಕೆಲಸ ಮಾಡಬಹುದು

ನಿಮ್ಮ ಹಳೆಯ ಮೊಬೈಲ್ ಹೊಸದು ಮಾಡಬೇಕು ಅಂದರೆ ಹೀಗೆ ಮಾಡಿರಿ
ನಿಮ್ಮ ಹಳೆಯ ಮೊಬೈಲ್ ಹೊಸದು ಮಾಡಬೇಕು ಅಂದರೆ ಹೀಗೆ ಮಾಡಿರಿ

ಮೊಬೈಲ್ ದೀರ್ಘಕಾಲ ಬಳಸಿದ ನಂತರ ಸಾಕಷ್ಟು ಡಾಟಾ ಸಂಗ್ರಹವಾಗುತ್ತದೆ ಆದ್ದರಿಂದ ಫೋನ್ ನಿಂದ ಅನಗತ್ಯ ಮೀಡಿಯಾ ಫೈಲ್ಗಳನ್ನು ಡಿಲೀಟ್ ಮಾಡಿ ಬೇಡದ ಅಪ್ಲಿಕೇಶನ್ ನನ್ನ ಅನ್ ಇನ್ಸ್ಟಾಲ್ ಮಾಡಿ ಸೇವ್ ಮಾಡಿ ಹೀಗೆ ಮಾಡುವುದರಿಂದ ನಿಮ್ಮ ಫೋನ್ ಕೆಲಸ ಮಾಡಲು ಸಾಧ್ಯವಾಗುತ್ತದೆ.

ಫ್ಯಾಕ್ಟರಿ ರಿಸ್ಟಲ್ ಮಾಡುವ ಮೊದಲು ಫೋನ್ ಡಾಟಾ ಇದೆ ಬ್ಯಾಕಪ್ ತೆಗೆದುಕೊಳ್ಳಿ ಏಕೆಂದರೆ ಫ್ಯಾಕ್ಟರಿ ರಿಸಲ್ಟ್ ನಲ್ಲಿ ಕಂಟೆಂಟ್ ಫೋಟೋ ವಿಡಿಯೋ ಎಲ್ಲಾ ಡಾಟವು ಡಿಲೀಟ್ ಆಗುವ ಸಾಧ್ಯತೆ ಇದೆ.

LEAVE A REPLY

Please enter your comment!
Please enter your name here