30 ಲಕ್ಷ ಕೊಟ್ಟು ಸೈಟ್ ತೆಗೆದುಕೊಂಡು ಮನೆ ಕಟ್ಟೋಕೆ ಹೋದರೆ ಸೈಟ್ ಇಲ್ಲ

53
30 ಲಕ್ಷ ಕೊಟ್ಟು ಸೈಟ್ ತೆಗೆದುಕೊಂಡು ಮನೆ ಕಟ್ಟೋಕೆ ಹೋದರೆ ಸೈಟ್ ಇಲ್ಲ
30 ಲಕ್ಷ ಕೊಟ್ಟು ಸೈಟ್ ತೆಗೆದುಕೊಂಡು ಮನೆ ಕಟ್ಟೋಕೆ ಹೋದರೆ ಸೈಟ್ ಇಲ್ಲ

30 ಲಕ್ಷ ಕೊಟ್ಟು ಸೈಟ್ ತೆಗೆದುಕೊಂಡು ಮನೆ ಕಟ್ಟೋಕೆ ಹೋದರೆ ಸೈಟ್ ಇಲ್ಲ

ನಮಸ್ಕಾರ ಪ್ರಿಯ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಟಿವಿ ಯೌಟ್ಯೂಬ್ ಹೀಗೆ ಬೇರೆ ಬೇರೆ ರೀತಿಯ ಚಾನೆಲ್ಗಳಲ್ಲಿ ಮೋಸ ಮಾಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿ ನೀವೇನಾದರೂ ಹಣವನ್ನ ಅಥವಾ ಬಂಡವಾಳವನ್ನ ಹೂಡಿಕೆ ಮಾಡಿದರೆ ನಿಮಗೆ ಮೋಸಗಳು ಹೆಚ್ಚಾಗುವ ಸಾಧ್ಯತೆ ಇದೆ.

30 ಲಕ್ಷ ಕೊಟ್ಟು ಸೈಟ್ ತೆಗೆದುಕೊಂಡು ಮನೆ ಕಟ್ಟೋಕೆ ಹೋದರೆ ಸೈಟ್ ಇಲ್ಲ
30 ಲಕ್ಷ ಕೊಟ್ಟು ಸೈಟ್ ತೆಗೆದುಕೊಂಡು ಮನೆ ಕಟ್ಟೋಕೆ ಹೋದರೆ ಸೈಟ್ ಇಲ್ಲ

30 ಲಕ್ಷವನ್ನ ಕೊಟ್ಟು ಸೈಟ್ ಅನ್ನ ತೆಗೆದುಕೊಂಡಿದ್ದಾರೆ ಆ ಜಾಗದ ಹತ್ತಿರ ಹೋಗಿ ನೋಡಿದರೆ ಮನೆ ಕಟ್ಟಲು ಮುಂದಾಗುತ್ತಾರೆ ಆದರೆ ಅಲ್ಲಿ ಸೈಟು ಇಲ್ಲ ಹಣ ಕೂಡ ಇಲ್ಲದಂತ ಪರಿಸ್ಥಿತಿಗಳು ಎದುರಾಗಿದೆ.

ನೆಲಮಂಗಲದಲ್ಲಿ ಹಣ ಕೊಟ್ಟರೆ ಸೈಡ್ ಸಿಗುತ್ತದೆ ಎಂದು ಹಣವನ್ನು ಕೊಟ್ಟರೆ ನಿಮಗೆ ಮೋಸವನ್ನು ಮಾಡಿ ವಂಚನೆಯನ್ನ ಮಾಡುವವರು ಹೆಚ್ಚಾಗಿದ್ದಾರೆ.

30 ಲಕ್ಷ ಕೊಟ್ಟು ಅವರು ಮನೆಯನ್ನ ಕಟ್ಟಲು ಲೇಔಟ್ ಗಳ ಬಳಿ ಹೋದಾಗ ಅಲ್ಲಿ ಸೈಟು ಇಲ್ಲ ಹಣ ಕೂಡ ಹಿಂತಿರುಗಿಸುತ್ತಿಲ್ಲ ಈ ರೀತಿಯ ವಂಚನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಾ ಇದೆ ಆದ್ದರಿಂದ ನೀವು ಭೂಮಿಯನ್ನು ಖರೀದಿ ಮಾಡುವಾಗ

ಅಥವಾ ಲೇಔಟ್ ಗಳನ್ನು ಖರೀದಿಸುವಾಗ ತುಂಬಾ ಜಾಗರೂಕತೆಯಿಂದ ಇರಬೇಕು ಏಕೆಂದರೆ ನಿಮಗೆ ಮೋಸ ವಂಚನೆಗಳು ಹೆಚ್ಚಾಗುವ ಸಾಧ್ಯತೆಗಳು ಇರುತ್ತದೆ

ಇದನ್ನು ಕೂಡ ಓದಿ: 

ರೈತರಿಗೆ ಗುಡ್ ನ್ಯೂಸ್ 2000 ಹಣ ನೇರವಾಗಿ ಬ್ಯಾಂಕ್ ಖಾತೆಗೆ

ಇನ್ನು ಮುಂದೆ ಗೃಹಲಕ್ಷ್ಮಿ ಮತ್ತು ಅಕ್ಕಿಯ ಹಣ ನೀಡಲ್ಲ?

ಗೃಹಲಕ್ಷ್ಮಿ 7ನೇ ಕಂತು ಹಣದ ಕುರಿತು ಒಂದು ಹೊಸ ಅಪ್ಡೇಟ್

ವಾಟರ್ ಆಪಲ್ ಕೃಷಿ 5 ಮರದಿಂದ 6 ಲಕ್ಷ ಲಾಭ

ಆದ್ದರಿಂದ ಇದರ ಕಡೆ ಹೆಚ್ಚು ಜಾಗರೂಕತೆಯಿಂದ ಇರುವುದು ಮುಖ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಹೇಳಿಕೊಂಡು ಮೋಸಗಳನ್ನ ಮಾಡುವವರು ಇದ್ದಾರೆ. ಅಮಾಯಕರ ಬಳಿ ಜಾಗ ಕೊಡುತ್ತೇವೆ ನೀವು ಸೈಟುಗಳನ್ನು ನಿರ್ಮಾಣ ಮಾಡಿಕೊಳ್ಳಬಹುದು.

ಎಂದು ಹೇಳಿ ಹಣವನ್ನ ವಸೂಲಿ ಮಾಡುತ್ತಾರೆ ಆದರೆ ಅವರು ಜಾಗದ ಬಳಿ ಅಥವಾ ಲೇಔಟ್ ಗಳ ಬಳಿ ಹೋದಾಗ ಅಲ್ಲಿ ಜಾಗವೂ ಇರುವುದಿಲ್ಲ ಹಣ ಕೂಡ ಸಿಗುವುದಿಲ್ಲ ಈ ರೀತಿಯ ಪರಿಸ್ಥಿತಿಗಳು ಇರುವುದರಿಂದ ಜನರಿಗೆ ಸಾಕಷ್ಟು ರೀತಿಯ ತೊಂದರೆ ಎದುರಾಗುತ್ತದೆ.

30 ಲಕ್ಷ ಕೊಟ್ಟು ಸೈಟ್ ತೆಗೆದುಕೊಂಡು ಮನೆ ಕಟ್ಟೋಕೆ ಹೋದರೆ ಸೈಟ್ ಇಲ್ಲ
30 ಲಕ್ಷ ಕೊಟ್ಟು ಸೈಟ್ ತೆಗೆದುಕೊಂಡು ಮನೆ ಕಟ್ಟೋಕೆ ಹೋದರೆ ಸೈಟ್ ಇಲ್ಲ

ಬೆಂಗಳೂರಿನಲ್ಲಿ ಅಥವಾ ಬೆಂಗಳೂರು ಗ್ರಾಮಾಂತರದಲ್ಲಿ 6 ಲಕ್ಷಕ್ಕೆ ಏನಾದರೂ ಸೈಟುಗಳನ್ನು ನೀವು ಪಡೆದುಕೊಳ್ಳುತ್ತೀರಾ ಎಂದರೆ ತುಂಬಾ ಜಾಗರೂಕತೆಯಿಂದ ಇರಬೇಕು

ಏಕೆಂದರೆ ನೀವು ಮನೆಯನ್ನ ಪಡೆದುಕೊಳ್ಳಬೇಕು ಅಥವಾ ಸೈಟ್ ಗಳನ್ನ ಪಡೆಯಬೇಕು ಎಂದರೆ ಮೊದಲು ರಿಜಿಸ್ಟರ್ ಮಾಡಿಸಿಕೊಂಡು ನಂತರ ಮನೆ ಕಟ್ಟಲು ಮುಂದಾಗಿ ಇಲ್ಲವಾದರೆ ನಿಮಗೆ ಮೋಸಗಳು ಹೆಚ್ಚಾಗುತ್ತಾ ಇರುತ್ತದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here