ಒಂದು ದೋಸೆಗೆ 600 ರೂಪಾಯಿ ಕೊಟ್ಟು ತಿಂದರೆ ಕೊನೆಗೆ ಹೀಗೆ ಆಗೋದು

36
ಒಂದು ದೋಸೆಗೆ 600 ರೂಪಾಯಿ ಕೊಟ್ಟು ತಿಂದರೆ ಕೊನೆಗೆ ಹೀಗೆ ಆಗೋದು
ಒಂದು ದೋಸೆಗೆ 600 ರೂಪಾಯಿ ಕೊಟ್ಟು ತಿಂದರೆ ಕೊನೆಗೆ ಹೀಗೆ ಆಗೋದು

ಒಂದು ದೋಸೆಗೆ 600 ರೂಪಾಯಿ ಕೊಟ್ಟು ತಿಂದರೆ ಕೊನೆಗೆ ಹೀಗೆ ಆಗೋದು

ನಮಸ್ಕಾರ ಪ್ರಿಯ ಸ್ನೇಹಿತರೇ, ಮಸಾಲೆ ದೋಸೆ ದಕ್ಷಿಣ ಭಾರತದ ಪ್ರಸಿದ್ಧ ಆಹಾರಗಳಲ್ಲಿ ಒಂದಾಗಿದೆ. ಮಸಾಲೆ ದೋಸೆ ಎಂದರೆ ಎಲ್ಲರಿಗೂ ಕೂಡ ತುಂಬಾ ಇಷ್ಟ ಆದರೆ ಮಸಾಲೆ ದೋಸೆಯನ್ನು ಎಲ್ಲರೂ ಕೂಡ 50 ರಿಂದ 100, 150 ರೂಪಾಯಿ ಒಳಗಡೆ ಎಲ್ಲರಿಗೂ ಕೂಡ ದೋಸೆಯನ್ನ ಸೇವಿಸಿರುತ್ತಾರೆ.

ಒಂದು ದೋಸೆಗೆ 600 ರೂಪಾಯಿ ಕೊಟ್ಟು ತಿಂದರೆ ಕೊನೆಗೆ ಹೀಗೆ ಆಗೋದು
ಒಂದು ದೋಸೆಗೆ 600 ರೂಪಾಯಿ ಕೊಟ್ಟು ತಿಂದರೆ ಕೊನೆಗೆ ಹೀಗೆ ಆಗೋದು

ಗರಿಷ್ಠ ಎಂದರೆ 300 ಕೊಟ್ಟು ನೀವು ದೋಸೆಯನ್ನು ಸೇವಿಸಬಹುದು ಆದರೆ ಈ ದೋಸೆ ತುಂಬಾ ಬೆಲೆ ಬಾಳುವಂತಹ ದೋಸೆಯಾಗಿದೆ.

ಮುಂಬೈನ ಏರ್ಪೋರ್ಟ್ ನಲ್ಲಿರುವ ರೆಸ್ಟೋರೆಂಟ್ ಅಲ್ಲಿ ಮಸಾಲೆ ದೋಸೆಗೆ ಹಣವನ್ನು ಫಿಕ್ಸ್ ಮಾಡಿದ್ದಾರೆ ಆ ಹಣ ಕೇಳಿದರೆ ಎಲ್ಲರೂ ಕೂಡ ಅಚ್ಚರಿ ಉಂಟಾಗುವ ಸಾಧ್ಯತೆ ಇದೆ.

ವಿಷಯಕ್ಕೆ ಸಂಬಂಧಿಸಿದಂತೆ ವಿಡಿಯೋಗಳು ಕೂಡ ಎಲ್ಲಾ ಕಡೆ ಹರಿದು ಹಂಚಿ ಹೋಗುತ್ತಿದೆ.

ಜಗತ್ತಿನ ಅತ್ಯಂತ ದುಬಾರಿಯಾದ ದೋಸೆಯಾಗಿದೆ ಬಟರ್ ಮಿಲ್ಕ್ ವಿಥ್ ಮಸಾಲಾ ದೋಸೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಹಂಚಿ ಹೋಗುತ್ತಿರುವುದನ್ನು ಗಮನಿಸಬಹುದಾಗಿದೆ. ಈ ವಿಡಿಯೋಕೆ ಒಂಬತ್ತು ಲಕ್ಷ ಜನರು ನೋಡಿದ್ದಾರೆ ಮತ್ತು ಸಾವಿರಾರು ಲೈಕ್ ಅನ್ನು ಪಡೆದುಕೊಂಡಿದೆ.

ಈ ದೋಸೆಯನ್ನ ಕೂಡ ಅಲ್ಲಿನ ಜನರು ಹಣವನ್ನು ಕೊಟ್ಟು ಸೇವಿಸುತ್ತಿದ್ದಾರೆ. ಈ ಮಸಾಲ ದೋಸೆಗೆ ಒಂದು ದೋಸೆಗೆ 600 ಕೊಟ್ಟು ಜನರು ಸೇವಿಸುತ್ತಿರುವ ಘಟನೆ ಕೂಡ ಸಂಭವಿಸಿ.

ಒಂದು ದೋಸೆಗೆ 600 ರೂಪಾಯಿ ಕೊಟ್ಟು ತಿಂದರೆ ಕೊನೆಗೆ ಹೀಗೆ ಆಗೋದು
ಒಂದು ದೋಸೆಗೆ 600 ರೂಪಾಯಿ ಕೊಟ್ಟು ತಿಂದರೆ ಕೊನೆಗೆ ಹೀಗೆ ಆಗೋದು

ಇದು ಮಾಮೂಲಿ ದೋಸೆ ಅಷ್ಟೇ ಅಲ್ಲ ತುಂಬಾ ಪ್ರಸಿದ್ಧಿಯನ್ನು ಪಡೆದುಕೊಂಡಿದೆ ಮುಂಬೈ ಏರ್ಪೋರ್ಟ್ ಗಳಲ್ಲಿ ಈ ದೋಸೆಯನ್ನು ಕೂಡ ಅವರು ಸೇವನೆ ಮಾಡುತ್ತಿದ್ದಾರೆ

ಬಟರ್ ಮಿಲ್ಕ್ ದೋಸೆ ಆಗಿರುವುದರಿಂದ ಎಲ್ಲರೂ ಕೂಡ ಸೇವಿಸುತ್ತಿದ್ದಾರೆ ಈ ವಿಡಿಯೋ ಸಾಕಷ್ಟು ರೀತಿಯ ಪ್ರಸಿದ್ಧಿಯನ್ನು ಪಡೆದುಕೊಂಡಿದೆ ಜನರು ಮೆಚ್ಚುಗೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ

ಆದರೆ ಇಷ್ಟು ಬೆಲೆ ಕೊಟ್ಟು ದೋಸೆಯನ್ನ ಸೇವಿಸುವುದು ಕೂಡ ಒಂದು ರೀತಿಯ ಅಚ್ಚರಿ ಎಂದು ಹೇಳಬಹುದಾಗಿದೆ.

ಈ ದೋಸೆಯನ್ನ ಕೂಟ ಎಲ್ಲಾ ಪ್ರವಾಸಿಗರು ಕೂಡ ಪಡೆದುಕೊಳ್ಳುತ್ತಿದ್ದಾರೆ, ಈ ದೋಸೆಗೆ 600 ರೂ ನಿಗದಿಪಡಿಸಲಾಗಿದೆ. ಮುಂಬೈನಲ್ಲಿ ಮಾತ್ರ ಈ ದೋಸೆಯನ್ನ ನೀವು ನೋಡಲು ಸಾಧ್ಯ. ಈ ದೋಸೆಗೆ ಎಲ್ಲರೂ ಕೂಡ ಹೆಚ್ಚು ಮುನ್ನಡೆಯನ್ನು ನೀಡುತ್ತಾರೆ.

ಇದನ್ನು ಓದಿ:

GSSSB ಕ್ಲರ್ಕ್ ನೇಮಕಾತಿ 2024ರ ಹೊಸ ಅಧಿಸೂಚನೆ

ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ದರ್ಶನ್ ಅವರ ನ ಟಾರ್ಗೆಟ್ ಮಾಡುತ್ತಿದ್ದಾರೆ

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here