6 ಗಂಟೆಯಿಂದ ಕಡಿಮೆ ನಿದ್ದೆ ಮಾಡಿದರೆ ಕ್ಯಾನ್ಸರ್ ಗ್ಯಾರಂಟಿ ಹಾಗಾದರೆ ಪ್ರತಿ ದಿನ ನೀವು ಎಷ್ಟು ಗಂಟೆ ನಿದ್ರೆ ಮಾಡ್ತೀರಿ

11

ನಮಸ್ಕಾರ ಪ್ರಿಯ ಸ್ನೇಹಿತರೇ, 6 ಗಂಟೆಗಿಂತ ಕಡಿಮೆ ನಿದ್ರೆ ಮಾಡುವವರಿಗೆ ಕ್ಯಾನ್ಸರ್ ಬರುವ ಸಾಧ್ಯತೆ 300ರಷ್ಟು ಮತ್ತು ಹೃದಯಘಾತವಾಗುವ ಸಾಧ್ಯತೆ 200ರಷ್ಟು ಹೃದಯಾಘಾತ ಎಂದು ಹೇಳಿದ್ದಾರೆ.

6 ಗಂಟೆಯಿಂದ ಕಡಿಮೆ ನಿದ್ದೆ ಮಾಡಿದರೆ ಕ್ಯಾನ್ಸರ್ ಗ್ಯಾರಂಟಿ ಹಾಗಾದರೆ ಪ್ರತಿ ದಿನ ನೀವು ಎಷ್ಟು ಗಂಟೆ ನಿದ್ರೆ ಮಾಡ್ತೀರಿ
6 ಗಂಟೆಯಿಂದ ಕಡಿಮೆ ನಿದ್ದೆ ಮಾಡಿದರೆ ಕ್ಯಾನ್ಸರ್ ಗ್ಯಾರಂಟಿ ಹಾಗಾದರೆ ಪ್ರತಿ ದಿನ ನೀವು ಎಷ್ಟು ಗಂಟೆ ನಿದ್ರೆ ಮಾಡ್ತೀರಿ

ಕಡಿಮೆ ನಿದ್ರೆಗೆ ಸಂಬಂಧಿಸಿದಂತೆ ಅನೇಕ ರೀತಿಯ ವಿಷಯಗಳನ್ನ ಕೂಡ ಅವರು ಹೇಳಿದ್ದಾರೆ ಸಾಕಷ್ಟು ನಿದ್ರೆ ಮಾಡದೇ ಇರುವುದು ಕೆಲವರಿಗೆ ಮರುದಿನ ತೂಕಡಿಗೆ ಗಿಂತ ಹೆಚ್ಚಿನ ಅಪಾಯವನ್ನುಂಟು ಮಾಡುತ್ತದೆ

ಹೊಸ ಅಧ್ಯಯನ ಹೇಳಿದೆ ಅಧಿಕ ರಕ್ತದೊತ್ತಡ, ಡಯಾಬಿಟಿಸ್ ಹೃದ್ರೋಗ ಮತ್ತು ಪಾಶ್ವ ವಾಯು ಹೊಂದಿರುವ ಮಧ್ಯ ವಯಸ್ಕ ಜನರು ರಾತ್ರಿಯಲ್ಲಿ ಆರು ಗಂಟೆಗಿಂತ ಕಡಿಮೆ ನಿದ್ರೆ ಮಾಡಿದರೆ ಕ್ಯಾನ್ಸರ್ ಮತ್ತು ಅಕಾಲಿಕ ಮರಣದ ಅಪಾಯಗಳು ಹೆಚ್ಚಿಸಬಹುದು ಎಂಬುದನ್ನು ಜನರಲ್ ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ನಲ್ಲಿ ವರದಿ ಮಾಡಿದೆ.

ನಿರ್ಧಷ್ಟವಾಗಿ ಹೇಳುವುದಾದರೆ ಅಧಿಕ ರಕ್ತ ಒತ್ತಡ ಮತ್ತು ಮಧುಮೇಹ ಹೊಂದಿರುವವರು 6:00 ಗಿಂತ ಕಡಿಮೆ ನಿದ್ರೆ ಮಾಡುವವರು ಆರು ಅಥವಾ ಅದಕ್ಕಿಂತ ಹೆಚ್ಚು ಗಂಟೆ ಕಾಲ ಮಲಗುವ ಜನರಿಗೆ ಹೋಲಿಸಿದರೆ ಹೃದ್ರೋಗ ಅಥವಾ ಪಾಶ್ವ ವಾಯುಗಳಿಂದ ಸಾಯುವ ಅಪಾಯವು ಎರಡು ಪಟ್ಟು ಹೆಚ್ಚಾಗಿದೆ.

ಮೂರು ದಶಕಗಳ ಕಾಲ ನಡೆದ ಅಧ್ಯಯನದ ಸಮಯದಲ್ಲಿ ಹೃದ್ರೋಗ ಅಥವಾ ಪಾಶ್ವ ವಾಯು ಇತಿಹಾಸ ಹೊಂದಿರುವ ನಿದ್ರಾ ಹೀನ ಜನರು ಕ್ಯಾನ್ಸರ್ ನಿಂದ ಸಾಯುವ ಅಪಾಯವನ್ನ ಮೂರು ಪಟ್ಟು ಹೆಚ್ಚಿಸಿದ್ದಾರೆ.

ಇದನ್ನು ಕೂಡ ಓದಿ: 

ಬೆಂಗಳೂರು ತಂಡಕ್ಕೆ ಬರ್ತಾರಾ ರಾಹುಲ್?

ಕರ್ನಾಟಕ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಹೊಸ ಆದೇಶ

ಸದ್ಯದಲ್ಲೇ ಭೂಮಿಯ ಪ್ರಳಯ ಫಿಕ್ಸ್

ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ

ಸಾಮಾನ್ಯ ನಿದ್ರೆಯನ್ನ ಸಾಧಿಸುವುದು ಈ ಆರೋಗ್ಯ ಪರಿಸ್ಥಿತಿಗಳು ಮತ್ತು ಅಪಾಯಗಳೊಂದಿಗೆ ಕೆಲವು ಜನರಿಗೆ ರಕ್ಷಣಾತ್ಮಕವಾಗಿರಬಹುದು ಎಂದು ನಮ್ಮ ಅಧ್ಯಯನವು ಸೂಚಿಸಿದೆ ಎಂದು ಅಧ್ಯಯನದ ಪ್ರಮುಖ ಲೇಖಕರಾದಂತಹ ಜೂಲಿಯ ಫರ್ನಾಂಡಿಸ್ ಅವರು ತಿಳಿಸಿದ್ದಾರೆ.

6 ಗಂಟೆಯಿಂದ ಕಡಿಮೆ ನಿದ್ದೆ ಮಾಡಿದರೆ ಕ್ಯಾನ್ಸರ್ ಗ್ಯಾರಂಟಿ ಹಾಗಾದರೆ ಪ್ರತಿ ದಿನ ನೀವು ಎಷ್ಟು ಗಂಟೆ ನಿದ್ರೆ ಮಾಡ್ತೀರಿ
6 ಗಂಟೆಯಿಂದ ಕಡಿಮೆ ನಿದ್ದೆ ಮಾಡಿದರೆ ಕ್ಯಾನ್ಸರ್ ಗ್ಯಾರಂಟಿ ಹಾಗಾದರೆ ಪ್ರತಿ ದಿನ ನೀವು ಎಷ್ಟು ಗಂಟೆ ನಿದ್ರೆ ಮಾಡ್ತೀರಿ

ಕಡಿಮೆ ನಿದ್ರೆ ಮಾಡುವುದು ಅದರಲ್ಲೂ ಆರು ಗಂಟೆಗಿಂತ ಕಡಿಮೆ ನಿದ್ರೆ ಮಾಡುವ ವ್ಯಕ್ತಿಗೆ ಕ್ಯಾನ್ಸರ್ ಮತ್ತು ಹೃದಯಕ್ಕೆ ಸಂಬಂಧಿಸಿ ದಂತ ರೋಗಗಳು ಬರಬಹುದು ಆದ್ದರಿಂದ ತುಂಬಾ ಜಾಗರೂಕತೆಯಿಂದ ಇರಬೇಕು ಎಂಬುದನ್ನ ತಿಳಿದಿದ್ದಾರೆ

ಯಾವುದೇ ರೋಗಗಳು ಬಂದರೂ ಕೂಡ ಅವುಗಳನ್ನು ನೀವು ನಿರ್ಲಕ್ಷ ಮಾಡಬೇಡಿ, ಈ ಕಡಿಮೆ ನಿದ್ದೆ ಮಾಡುವುದರಿಂದ ನಿಮ್ಮ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಇಂತಹದನ್ನ ನಿರ್ಲಕ್ಷ ಮಾಡಬೇಡಿ.

LEAVE A REPLY

Please enter your comment!
Please enter your name here