ಇನ್ನು ಮುಂದೆ ಗೃಹಲಕ್ಷ್ಮಿ ಹಣ ಪಡೆಯಬೇಕೆಂದರೆ ಈ ಕೆವೈಸಿ ಆಗಿರಲೇಬೇಕು

113

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳುತ್ತಿದ್ದಾರೆ ಆದರೆ ಸರ್ಕಾರದಿಂದ ಬಂದಿರುವ ಸೂಚನೆಗಳ ಪ್ರಕಾರ ನೀವು ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣವನ್ನ ಪಡೆದುಕೊಳ್ಳಬೇಕು ಎಂದರೆ ಈ ಕೆವೈಸಿ ಗಳನ್ನ ಕಡ್ಡಾಯವಾಗಿ ಮಾಡಲೇಬೇಕು ಎಂಬುದನ್ನು ಸೂಚಿಸಿದ್ದಾರೆ

ನೀವು ರೇಷನ್ ಕಾರ್ಡ್ ಗಳಿಗೆ ಈ ಕೆವೈಸಿ ಗಳನ್ನ ಮಾಡಿಸಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ ನೀವು ಮಾಡಿಸಿಕೊಂಡಿಲ್ಲ ಎಂದರೆ ಸರ್ಕಾರದಿಂದ ಬರುವ ಯಾವುದೇ ಯೋಜನೆಯ ಸೌಲಭ್ಯಗಳನ್ನು ಕೂಡ ಪಡೆಯಲು ಸಾಧ್ಯವಾಗುವುದಿಲ್ಲ.

ನೀವು ನಿಮ್ಮ ರೇಷನ್ ಕಾರ್ಡ್ಗಳಿಗೆ ಈ ಕೆವೈಸಿ ಅನ್ನ ನೀವು ಆಗಿದ್ಯೋ ಇಲ್ಲವೋ ಎಂಬುದನ್ನು ಆಹಾರ ಎಂಬ ವೆಬ್ಸೈಟ್ಗಳಿಗೆ ಭೇಟಿ ನೀಡಿ ಅಲ್ಲಿ ನೀವು ಮಾಹಿತಿಯನ್ನು ಪಡೆದುಕೊಳ್ಳಬಹುದು.

 ಇದನ್ನು ಓದಿ: ಜಿಲ್ಲಾ ಕಲ್ಯಾಣ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಈ ಕೆ ವೈ ಸಿ ಕೆಲವೊಂದು ಇಷ್ಟು ಜನರು ಮಾಡಿಸಿಕೊಂಡಿರುತ್ತದೆ ಇನ್ನು ಕೆಲವೊಂದಿಷ್ಟು ಜನರು ಮಾಡಿಸಿಕೊಂಡಿರುವುದಿಲ್ಲ ಮಾಡಿಸಿಕೊಳ್ಳಲೇ ಬೇಕು ಎಂಬುದನ್ನ ಸೂಚಿಸಿದ್ದಾರೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಕೆ ವೈಸಿಯನ ಮಾಡಿಸಿಕೊಳ್ಳಲೇಬೇಕು. ಆಹಾರ ಎನ್ನುವ ವೆಬ್ಸೈಟ್ಗಳಿಗೆ ಭೇಟಿ ನೀಡಿ.

ಆಹಾರ ಎನ್ನುವ ವೆಬ್ಸೈಟ್ಗಳಿಗೆ ಹೋಗಿ ನೀವು ಅಲ್ಲಿ ರೇಷನ್ ಕಾರ್ಡ್ಗಳಿಗೆ ಈ ಕೆ ವೈ ಸಿ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು ಆದರೆ ಮುಂದಿನ ದಿನಗಳಲ್ಲಿ ಈ ಕೆವೈಸಿ ನೀವು ಮಾಡಿಸಿಕೊಂಡಿಲ್ಲ ಎಂದರೆ ಸರ್ಕಾರದಿಂದ ಬರುವ ಯಾವುದೇ ಸೌಲಭ್ಯದ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ

ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಸೌಲಭ್ಯಗಳನ್ನುಪಡೆಯಬೇಕು ಎಂದರೆ ನಿಮ್ಮ ರೇಷನ್ ಕಾರ್ಡ್ಗಳಿಗೆ ಈ ಕೆವೈಸಿ ಗಳನ್ನ ಮಾಡಿಸಿಕೊಳ್ಳಲೇಬೇಕು ಈ ಕೆವೈಸಿ ಗಳನ್ನ ಮಾಡಿಸಿಕೊಳ್ಳುವುದರಿಂದ ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಬಹುದು ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಲು

ಇನ್ನು ಮುಂದೆ ಗೃಹಲಕ್ಷ್ಮಿ ಹಣ ಪಡೆಯಬೇಕೆಂದರೆ ಈ ಕೆವೈಸಿ ಆಗಿರಲೇಬೇಕು
ಇನ್ನು ಮುಂದೆ ಗೃಹಲಕ್ಷ್ಮಿ ಹಣ ಪಡೆಯಬೇಕೆಂದರೆ ಈ ಕೆವೈಸಿ ಆಗಿರಲೇಬೇಕು

ಈ ಕೆ ವೈ ಸಿ ತುಂಬಾ ಮುಖ್ಯ ಆದ್ದರಿಂದ ನಿಮ್ಮ ರೇಷನ್ ಕಾರ್ಡ್ಗಳಿಗೆ ಈ ಕೆವೈಸಿ ಅನ್ನ ಮಾಡಿಸಿಕೊಳ್ಳಲೇಬೇಕು ನೀವು ಈ ಕೆವೈಸಿಗಳನ್ನು ಮಾಡಿಸಿಕೊಳ್ಳದೆ ಇದ್ದರೆ ನಿಮ್ಮ ರೇಷನ್ ಕಾರ್ಡ್ ಗಳು ಸಂಪೂರ್ಣವಾಗಿ ರದ್ದಾಗುತ್ತದೆ ಗೃಹಲಕ್ಷ್ಮಿ ಯೋಜನೆ ಹಣವನ್ನು ಕೂಡ ನೀವು ಪಡೆಯಲು ಸಾಧ್ಯವಾಗುವುದಿಲ್ಲ ಎಂಬುದು ಸರ್ಕಾರ ಸೂಚಿಸಿದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ನೀವು ಈ ಕೆವೈಸಿನ ಮಾಡಿಸಿಕೊಳ್ಳಲೇಬೇಕು.

LEAVE A REPLY

Please enter your comment!
Please enter your name here