ಜಮೀನಿನ ಪಹಣಿ ತಿದ್ದುಪಡಿ ಹೊಸ ಆದೇಶ ಜಾರಿ.

28
ಜಮೀನಿನ ಪಹಣಿ ತಿದ್ದುಪಡಿ ಹೊಸ ಆದೇಶ ಜಾರಿ.
ಜಮೀನಿನ ಪಹಣಿ ತಿದ್ದುಪಡಿ ಹೊಸ ಆದೇಶ ಜಾರಿ.

ಜಮೀನಿನ ಪಹಣಿ ತಿದ್ದುಪಡಿ ಹೊಸ ಆದೇಶ ಜಾರಿ.

ನಮಸ್ಕಾರ ಪ್ರಿಯ ಸ್ನೇಹಿತರೇ ರಾಜ್ಯದ ಎಲ್ಲಾ ರೈತರಿಗೂ ಕೂಡ ತಮ್ಮ ಜಮೀನಿನ ಪಹಣಿ ತಿದ್ದುಪಡಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಸೂಚಿಸಿದೆ. ರೈತರು ಜಮೀನನ್ನ ಹೊಂದಿರುತ್ತಾರೆ,

ಜಮೀನಿನ ಪಹಣಿ ತಿದ್ದುಪಡಿ ಹೊಸ ಆದೇಶ ಜಾರಿ.
ಜಮೀನಿನ ಪಹಣಿ ತಿದ್ದುಪಡಿ ಹೊಸ ಆದೇಶ ಜಾರಿ.

ಆ ಜಮೀನಿನಲ್ಲಿ ಏನಾದರೂ ಪಹಣಿಗಳಲ್ಲಿ ಲೋಪ ದೋಷಗಳು ಇದ್ದರೆ ಅವುಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಅವಕಾಶವನ್ನು ನೀಡಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊಸ ಆದೇಶವನ್ನು ಜಾರಿಗೆಗೊಳಿಸಿದೆ.

ರೈತರು ಜಮೀನನ್ನ ಹೊಂದಿದ್ದರೆ ಜಮೀನಿಗೆ ಸಂಬಂಧಿಸಿದಂತೆ ಅವರು ಪಹಣಿ ಅಥವಾ ಇತರೆ ದಾಖಲೆಗಳನ್ನು ಹೊಂದಿರಲೇಬೇಕು.

ಇದನ್ನ ನೀವು ಸರ್ಕಾರದಿಂದಲೇ ಪಡೆದುಕೊಳ್ಳಬೇಕು. ಕೆಲವೊಂದು ಬಾರಿ ಪಹಣಿಗಳನ್ನು ನೀಡುವಾಗ ಸರ್ಕಾರದ ಕಡೆಯಿಂದ ತಾಂತ್ರಿಕವಾಗಿ ಸಮಸ್ಯೆಗಳು ಉಂಟಾಗಿ ತಿದ್ದುಪಡಿಯಲ್ಲಿ ಬದಲಾವಣೆಗಳು ಉಂಟಾಗಬಹುದು.

ಪಹಣಿಯಾ ಆಧಾರದ ಮೇಲೆ ಸಾಲವನ್ನ ಮಾಡಲು ಅಥವಾ ಯಾವುದಾದರೂ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಲು ಈ ರೀತಿಯ ಲೋಪ ದೋಷಗಳಿದ್ದರೆ ರೈತರಿಗೆ ಸಾಕಷ್ಟು ತೊಂದರೆಗಳು ಎದುರಾಗುತ್ತವೆ.

ಕಂದಾಯ ಸಚಿವರಾದಂತ ಕೃಷ್ಣ ಬೈರೇಗೌಡ ಅವರು ಸ್ಪಷ್ಟಪಡಿಸಿದ್ದಾರೆ. ಕಂದಾಯ ಅದಾಲತ್ ಯೋಜನೆಗಳು ಈ ರೀತಿಯ ಕಂದಾಯ ಅದಾಲತ್ ತನ್ನ ಮಾಡಿಸಿಕೊಳ್ಳುವುದರಿಂದ ರೈತರು ಹೊಂದಿರುವಂತಹ ಜಮೀನಿನ ಅಳತೆಯ ಸಂಪೂರ್ಣ ಮಾಹಿತಿಯನ್ನ ಕೂಡ ಅದರಲ್ಲಿ ಒಳಗೊಂಡಿರುತ್ತದೆ.

ಪಹಣಿ ಪತ್ರದಲ್ಲಿ ಏನಾದರೂ ತಿದ್ದುಪಡಿ ಇದ್ದರೆ ಅಥವಾ ಬದಲಾವಣೆಗಳು ಇದ್ದರೆ ಅದನ್ನ ನೀವು ಮಾಡಿಸಿಕೊಳ್ಳಬಹುದಾಗಿದೆ. ಮೊದಲು ಇದಕ್ಕೆ ನೀವು ಅರ್ಜಿ ಸಲ್ಲಿಸಬೇಕು ಅರ್ಜಿಯನ್ನು ಸಲ್ಲಿಸಿದ ನಂತರ ತಹಶೀಲ್ದಾರರ ಒಪ್ಪಿಗೆಯನ್ನು ನೀಡಿದರೆ ಸೂಕ್ತವಾದ ಬದಲಾವಣೆಯನ್ನು ನೀವು ಮಾಡಿಕೊಳ್ಳಬಹುದಾಗಿದೆ.

ಇದನ್ನು ಓದಿ: 

ಪಿತ್ರಾರ್ಜಿತ ಆಸ್ತಿಯನ್ನು ಮಕ್ಕಳ ಹೆಸರಿಗೆ ಮಾಡಿಕೊಳ್ಳುವುದು ಹೇಗೆ.

ನಕಲಿ ಕಾರ್ಮಿಕರೇ ಕಾರ್ಡ್ ವಾಪಸ್ ಮಾಡಿ

ಎಸ್ ಎಸ್ ಪಿ ವಿದ್ಯಾರ್ಥಿ ವೇತನ ಭರ್ಜರಿ ಗುಡ್ ನ್ಯೂಸ್

ಭಾರತೀಯ ನೌಕಾಪಡೆ ಸೇರಲು ಇಲ್ಲಿದೆ ಸುವರ್ಣ ಅವಕಾಶ

ನಂತರದಾಗಿ ರೈತರಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನ ಕಲ್ಪಿಸಲಾಗುತ್ತದೆ, ಈ ಅದಾಲತ್ ನಂತರ ರೈತರು ಅರ್ಜಿಯನ್ನು ಸಲ್ಲಿಸಿ ನಿಮ್ಮ ಪಹಣಿಯಲ್ಲಿ ಏನಾದರೂ ತಿದ್ದುಪಡಿಗಳಿದ್ದರೆ ಅವುಗಳನ್ನು ಮಾಡಿಸಿಕೊಳ್ಳಬಹುದು.

ಜಮೀನಿನ ಪಹಣಿ ತಿದ್ದುಪಡಿ ಹೊಸ ಆದೇಶ ಜಾರಿ.
ಜಮೀನಿನ ಪಹಣಿ ತಿದ್ದುಪಡಿ ಹೊಸ ಆದೇಶ ಜಾರಿ.

ರೈತರು ತಮ್ಮ ಭೂ ದಾಖಲೆಗಳಲ್ಲಿ ಯಾವುದೇ ರೀತಿಯ ಲೋಪ ದೋಷಗಳಿದ್ದರೂ ಕೂಡ ಅದನ್ನ ಕಂದಾಯ ಅದಾಲತ್ ಮೂಲಕ ಸರಿಪಡಿಸಿಕೊಳ್ಳಬಹುದಾಗಿದೆ.

ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಅಧಿಕಾರಿಗಳು ಸ್ಪಂದನೆಯನ್ನು ನೀಡಬೇಕು. ತುಂಬಾ ಸೂಕ್ಷ್ಮವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕು.

ಅಧಿಕಾರಿಗಳಿಗೆ ಸರ್ಕಾರದಿಂದ ಸೂಚನೆಯನ್ನು ಕೂಡ ಹೊರಡಿಸಲಾಗಿದೆ. ಆದ್ದರಿಂದ ನಿಮ್ಮ ಜಮೀನಿನ ಪಹಣಿಗಳನ್ನ ತಿದ್ದುಪಡಿ ಮಾಡಲು ಸರ್ಕಾರ ಹೊಸ ಆದೇಶ ಜಾರಿಗೆ ತಂದಿದೆ ಇದನ್ನು ನೀವು ಪಾಲಿಸುವುದರಿಂದ ನಿಮಗೆ ಮುಂದಿನ ದಿನಗಳಲ್ಲಿ ಪಹಣಿಯನ್ನು ಪಡೆದುಕೊಳ್ಳಲು ಸಾಧ್ಯ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here