ಆಸ್ತಿ ಮಾರಾಟ ಖರೀದಿಗಾಗಿ ಹೊಸ ಆದೇಶ ಜಾರಿ.

87

ನಮಸ್ಕಾರ ಪ್ರಿಯ ಸ್ನೇಹಿತರೇ ಆಸ್ತಿ ಮಾರಾಟ ಖರೀದಿಗಾಗಿ ಹೊಸ ನಿಯಮವನ್ನು ಜಾರಿಗೆ ಸರ್ಕಾರ. ಮನೆ ಆಸ್ತಿ ಅಥವಾ ಯಾವುದಾದರೂ ಜಾಗವನ್ನು ನೀವು ಕೊಂಡುಕೊಂಡಿದ್ದರೆ ನೀವು ಯಾವುದಾದರೂ ಆಸ್ತಿಯನ್ನು ಹೊಂದಿದ್ದರೆ ರಾಜ್ಯ ಸರ್ಕಾರ ಅವರಿಗೆ ಹೊಸ ನಿಯಮವನ್ನು ಜಾರಿಗೆ ತಂದಿದೆ.

ಹೊಸ ಆದೇಶ ಜಾರಿ?

ಸ್ವಂತ ಆಸ್ತಿ ಅಥವಾ ಜಾಗವನ್ನು ಹೊಂದಿರುವವರಿಗೆ ರಾಜ್ಯ ಸರ್ಕಾರದಿಂದ ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ. ರಾಜ್ಯ ಸರ್ಕಾರದಿಂದ ಅನೇಕ ರೀತಿಯ ಹೊಸ ನಿಯಮಗಳು ಜಾರಿಗೆ ಬಂದಿರುವುದನ್ನು ಕಾಣಬಹುದಾಗಿದೆ. ಆಸ್ತಿಯನ್ನು ಹೊಂದಿರುವವರು ಈ ಮಾಹಿತಿಯನ್ನ ತಿಳಿದುಕೊಳ್ಳಲೇಬೇಕು.

ನೀವು ಯಾವುದಾದರೂ ಆಸ್ತಿಯನ್ನ ನಾವು ಹೊಂದಿದ್ದರೆ ಅಥವಾ ಯಾವುದಾದರೂ ಜಾಗವನ್ನು ಪಡೆದುಕೊಂಡಿದ್ದರೆ. ಆಸ್ತಿಯನ್ನು ನಾವೇನಾದರೂ ಮಾರಾಟ ಮಾಡುವುದು ಅಥವಾ ಆಸ್ತಿಯನ್ನು ನಾವು ಪಡೆದುಕೊಂಡಿದ್ದೆ ಆದರೆ ರಾಜ್ಯ ಸರ್ಕಾರ ಜಾರಿಗೆ ತಂದಂತಹ ಹೊಸ ನಿಯಮವನ್ನು ನಾವು ಅನುಸರಿಸಲೇಬೇಕು.

ಆಸ್ತಿಯ ಖರೀದಿ ವಿಷಯದಲ್ಲಿ ಮತ್ತು ಮಾರಾಟ ಮಾಡುವ ವಿಷಯದಲ್ಲಿ ಆಧಾರ್ ಕಾರ್ಡ್ ಗಳನ್ನು ಪ್ರತಿಯೊಬ್ಬರೂ ಕೂಡ ಕಡ್ಡಾಯವಾಗಿ ಹೊಂದಿರಲೇಬೇಕು. ಬೇರೆಯೊಬ್ಬರ ಆಸ್ತಿಯನ್ನು ಇನ್ನೊಬ್ಬರು ಅದನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಈ ರೀತಿ ಏನಾದರೂ ಮಾರಾಟ ಮಾಡಿದ್ದೆ ಆದರೆ ಕಂದಾಯ ಇಲಾಖೆ ಸಮಸ್ಯೆಗಳು ಬರುವ ಸಾಧ್ಯತೆ ಇದೆ.

ಯಾವ ಗ್ಯಾರೆಂಟಿ ಕಾರ್ಡ್ ಹೊಂದಿರಬೇಕು. ಯಾವುದೋ ಒಂದು ಕಾರ್ಡ್ ಮತ್ತು ಸಹಿಗಳ ಮೂಲಕ ಉಪ ನೋಂದಣಿಯನ್ನು ಮಾಡಿಕೊಳ್ಳಲು ಮುಂದಾಗುತ್ತಾ ಇದ್ದರು. ಕಂದಾಯ ಇಲಾಖೆಯ ಅನೇಕ ರೀತಿಯ ದಾಖಲೆಗಳ ಮೂಲಕ ಆಸ್ತಿ ಪ್ರಕ್ರಿಯೆಯ ಖರೀದಿ ಮತ್ತು

ಮಾರಾಟಗಳಲ್ಲಿ ಯಾವ ರೀತಿಯ ಪ್ರಕ್ರಿಯೆಗಳನ್ನು ಒಳಗೊಂಡಿದ್ದಾರೆ ಎಂಬುದು ತಿಳಿಯುವ ಮೂಲಕ ತಿಳಿಯುತ್ತಿದ್ದಾರೆ ಎಂಬುವುದರ ಬಗ್ಗೆ ಗಮನವನ್ನು ಹರಿಸಲಾಗಿದೆ. ಮೇ 18 ರಿಂದಲೇ ಈ ಅರ್ಜಿ ಸೂಚನೆಯನ್ನು ಹೊರಡಿಸಲಾಗಿದೆ. ಆಸ್ತಿ ನೋಂದಾವಣೆ ಪ್ರಕ್ರಿಯೆಯಲ್ಲಿ ಆಧಾರ್ ಕಾರ್ಡನ್ನು ಬಳಕೆ ಮಾಡಬೇಕೆಂದು ಕೇಂದ್ರ ಸರ್ಕಾರ ತಿಳಿಸಿದೆ.

ಇದನ್ನ ಬಳಕೆ ಮಾಡಬೇಕು ಅದರಲ್ಲೂ ಆಧಾರ್ ಕಾರ್ಡನ್ನು ಬಳಸಿ ನೀವು ಆಸ್ತಿಯನ್ನು ನೋಂದಣಿ ಮಾಡಿಕೊಳ್ಳಬೇಕು ಎಂದು ಜೂನ್ ನಲ್ಲಿ ತಿಳಿಸಿದೆ. ಬೇರೆಯವರ ಹೆಸರಿನ ಆಸ್ತಿಯನ್ನು ಅಕ್ರಮವಾಗಿ ಅವರು ನೋಂದಾವಣೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಕ್ರಮವಾಗಿ ಮಾರಾಟ ಮಾಡುವುದು ಕೂಡ ತಪ್ಪಾಗುತ್ತದೆ ಎಂಬುದನ್ನ ಕಂಡು ಹಿಡಿಯಲು ಇದನ್ನ ಬಳಸಲಾಗುತ್ತದೆ.

ಒಂದೇ ಸರ್ವೇ ನಂಬರ್ ನಲ್ಲಿ ಒಂದಕ್ಕಿಂತ ಹೆಚ್ಚು ಆಸ್ತಿಯನ್ನು ಹೊಂದಿರುವವರು ಅವರ ಸರ್ವೆ ನಂಬರ್ ನನ್ನ ಗುರುತಿಸಲಾಗುತ್ತದೆ. ಭೂ ಇಲಾಖೆಯ ಮತ್ತು ಭೂಮಿಯ ಮಾಪನ ಮಾಡುವ ಇಲಾಖೆ ತಿಳಿಸಿದೆ. ನೊಂದಾವಣಿ ಪ್ರಕ್ರಿಯೆಯಲ್ಲಿ ದತ್ತಾಂಶಗಳ ಮೂಲಕ ಸರ್ಕಾರವು ಈ ಅನುಮತಿಯನ್ನು ನೀಡಿದೆ.

ಮುಂದಿನ ದಿನಗಳಲ್ಲಿ ಅವುಗಳನ್ನು ಅನುಷ್ಠಾನಕ್ಕೆ ತರಲಾಗುತ್ತದೆ. ಆಸ್ತಿ ಖರೀದಿ ಮಾಡುವುದು ಮತ್ತು ಮಾರಾಟ ಮಾಡುವವರಿಗೆ ರಾಜ್ಯ ಸರ್ಕಾರ ಹೊಸ ನಿಯಮ ಜಾರಿಗೆ ತಂದಿರುವುದನ್ನ ಕಾಣಬಹುದಾಗಿದೆ.

ಏನೇ ಕೆಲ್ಸಕ್ಕೆ ಕೈ ಹಾಕಿದರು ತುಂಬಾ ತೊಂದ್ರೆ ಆಗ್ತಿದೆ ಮತ್ತು ಅಂದುಕೊಂಡ ರೀತಿಯಲ್ಲಿ ಜೀವನ ಸಾಗಿಸೋಕೆ ಆಗ್ತಿಲ್ಲ ಚಿಂತೆ ಬಿಟ್ಟುಬಿಡಿ, ಈ ಕುಡ್ಲೆ ಫೋನ್ ಮಾಡಿರಿ 9620569954 ಪ್ರಾಖ್ಯಾತ ಗುರುಗಳು ನಿಮ್ಮ ಎಲ್ಲಾ ಸಂಕಷ್ಟಗಳಿಗೆ ಸೂಕ್ತ ದಾರಿ ನೀಡುತ್ತಾರೆ, ಸಲಹೆ ಪಡೆಯೋಕೆ ಫೋನ್ ಮಾಡಿರಿ 9620569954 ಮಾರುತಿ ಗುರುಜೀ.

ವೀಡಿಯೊ ನೋಡಿ 

LEAVE A REPLY

Please enter your comment!
Please enter your name here