Home ಸುದ್ದಿ ಮನೆ ಎಲ್ಲಾ ಆಸ್ತಿ ಮಾಲಿಕರಿಗೆ ಗೃಹಲಕ್ಷ್ಮಿ ಅನ್ನ ಭಾಗ್ಯ ಯೋಜನೆಯ ಸರ್ಕಾರದ ಹೊಸ ನಿಯಮ ಜಾರಿ

ಎಲ್ಲಾ ಆಸ್ತಿ ಮಾಲಿಕರಿಗೆ ಗೃಹಲಕ್ಷ್ಮಿ ಅನ್ನ ಭಾಗ್ಯ ಯೋಜನೆಯ ಸರ್ಕಾರದ ಹೊಸ ನಿಯಮ ಜಾರಿ

56

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಯೋಜನೆಯ ಮತ್ತು ಅನ್ನಭಾಗ್ಯ ಯೋಜನೆಯಲ್ಲಿ ಕೆಲವೊಂದು ನಿಯಮಗಳು ಜಾರಿಗೆ ಬಂದಿದೆ. ಅದನ್ನ ಪ್ರತಿಯೊಬ್ಬರೂ ಕೂಡ ಪಾಲಿಸಲೇಬೇಕಾಗಿದೆ. ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಪ್ರತಿಯೊಬ್ಬರ ಖಾತೆಗೂ ಕೂಡ ಜಮಾ ಆಗುತ್ತಾ ಇದೆ ಅನ್ನಭಾಗ್ಯ ಯೋಜನೆಯಲ್ಲಿ ಐದು ಕೆಜಿ ಅಕ್ಕಿ ಇನ್ನೂ ಐದು ಕೆಜಿಗೆ ಹಣವನ್ನು ನೀಡುತ್ತಿದ್ದಾರೆ.

ಕೆಲವೊಂದಿಷ್ಟು ಮಹಿಳೆಯರ ಖಾತೆಗೆ ಹಣ ಜಮಾ ಆಗಿದೆ ಇನ್ನೂ ಕೆಲವೊಂದಿಷ್ಟು ಮಹಿಳೆಯರ ಖಾತೆಗೆ ಹಣ ಜಮಾ ಆಗಬೇಕಾಗಿದೆ. 5 ಕೆ.ಜಿ ಅಕ್ಕಿ ಇನ್ನೂ ಐದು ಕೆಜಿಗೆ ಹಣವನ್ನು ನೀಡುತ್ತಿದ್ದಾರೆ, ಆದರೆ ಮುಂದಿನ ದಿನಗಳಲ್ಲಿ 10 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ ಎನ್ನುವ ಮಾಹಿತಿಯನ್ನು ಸೂಚಿಸಿದ್ದಾರೆ ಅದೇ ರೀತಿಯಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ

ಗೃಹಲಕ್ಷ್ಮಿ ಯೋಜನೆ ಹಣ ಇನ್ನು ಮುಂದಿನ ದಿನಗಳಲ್ಲಿ 15ನೇ ತಾರೀಖಿನಿಂದ 20ನೇ ತಾರೀಕಿನ ಒಳಗಡೆ ಎಲ್ಲರ ಖಾತೆಗೂ ಕೂಡ ಗೃಹ ಲಕ್ಷ್ಮಿ ಯೋಜನೆ 2000 ಹಣ ಜಮಾ ಆಗುತ್ತದೆ ಎಂದು ತಿಳಿಸಿದ್ದಾರೆ. ಈ ನಿಯಮಗಳಾಗಿದೆ ಆದ್ದರಿಂದ ಪ್ರತಿಯೊಬ್ಬರಿಗೂ ಕೂಡ ಮುಂದಿನ ದಿನಗಳಲ್ಲಿ ಈ ನಿಯಮಗಳನ್ನ ಅನುಸರಿಸುವುದು ಮುಖ್ಯ.

ಅನ್ನಭಾಗ್ಯ ಯೋಜನೆಯ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲದೆ ಇರುವ ವ್ಯಕ್ತಿಗಳಿಗೆ ಬ್ಯಾಂಕ್ ಖಾತೆಯಲ್ಲಿ ಏನಾದರೂ ತೊಂದರೆಗಳಿರಬಹುದು ಅಥವಾ ಆಧಾರ್ ಕಾರ್ಡ್ ಗಳಲ್ಲಿ ತೊಂದರೆಗಳಿದ್ದರೆ ನಿಮಗೆ ಹಣ ಎಂಬುದು ಜಮಾ ಆಗಿಲ್ಲದೇ ಇರುವ ಸಮಸ್ಯೆ ಇರುತ್ತದೆ ಮುಂದಿನ ದಿನಗಳಲ್ಲಿ ಅವುಗಳನ್ನು ಸರಿಪಡಿಸಿಕೊಂಡಿದ್ದೆ ಆದರೆ ನಿಮಗೆ ಹಣ ಎಂಬುದು ಜಮಾ ಆಗುತ್ತದೆ.

ಆಸ್ತಿ ಮಾಲೀಕರು ಕೂಡ ಈ ಮಾಹಿತಿಯನ್ನ ತಿಳಿದುಕೊಳ್ಳಲೇಬೇಕು ಏಕೆಂದರೆ ನಿಮ್ಮ ಜಮೀನಿನಲ್ಲಿ ನೀವೇ ಮನೆಯನ್ನ ಕಟ್ಟುತ್ತೀರ ಎಂದರೆ ನಿಮಗೆ ಇದರಿಂದ ಸಮಸ್ಯೆ ಬರುತ್ತದೆ ಒಂದು ವೇಳೆ ನಿಮ್ಮ ಜಮೀನನ್ನ ಬೇರೆಯವರಿಗೆ ಮಾರಾಟ ಮಾಡುತ್ತಿದ್ದರು ಕೂಡ ತೊಂದರೆಗಳು ಉಂಟಾಗುತ್ತದೆ ಅವುಗಳಿಗೆ ನೀವು ಕೆಲವೊಂದು ನಿಯಮಗಳಿಂದ ನೀವು ಒಪ್ಪಿಗೆಯನ್ನ ಪಡೆದುಕೊಂಡ ನಂತರ ನೀವು ಹಣವನ್ನು ಪಡೆದುಕೊಳ್ಳಬಹುದು ಇಲ್ಲವಾದರೆ ನೀವು ಆಸ್ತಿಯಲ್ಲಿರುವಂತ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ.

ಮಾಹಿತಿ ಆಧಾರ

NO COMMENTS

LEAVE A REPLY

Please enter your comment!
Please enter your name here