ಪಾನ್ ಕಾರ್ಡ್ ಹೊಂದಿರುವವರಿಗೆ ಹೊಸ ನಿಯಮ ಜಾರಿ

20
ಪಾನ್ ಕಾರ್ಡ್ ಹೊಂದಿರುವವರಿಗೆ ಹೊಸ ನಿಯಮ ಜಾರಿ
ಪಾನ್ ಕಾರ್ಡ್ ಹೊಂದಿರುವವರಿಗೆ ಹೊಸ ನಿಯಮ ಜಾರಿ

ಪಾನ್ ಕಾರ್ಡ್ ಹೊಂದಿರುವವರಿಗೆ ಹೊಸ ನಿಯಮ ಜಾರಿ

ನಮಸ್ಕಾರ ಪ್ರಿಯ ಸ್ನೇಹಿತರೆ ದೇಶದ ಜನರು ಪ್ರಮುಖವಾಗಿ ಬಳಸುವ ಐಡಿ ಕಾರ್ಡ್ ಗಳಲ್ಲಿ ಪಾನ್ ಕಾರ್ಡ್ ಕೂಡ ಒಂದಾಗಿದೆ. ಅಗತ್ಯವಾಗಿ ಹಣದ ವ್ಯವಹಾರಗಳನ್ನ ಮಾಡಲು ಹಾಗೂ ತೆರಿಗೆ ಹಣಗಳನ್ನ ಪಾವತಿ ಮಾಡಲು ಈ ಪಾನ್ ಕಾರ್ಡ್ ತುಂಬಾ ಪ್ರಮುಖವಾದ ದಾಖಲೆಯಾಗಿದೆ.

ಪಾನ್ ಕಾರ್ಡ್ ಹೊಂದಿರುವವರಿಗೆ ಹೊಸ ನಿಯಮ ಜಾರಿ
ಪಾನ್ ಕಾರ್ಡ್ ಹೊಂದಿರುವವರಿಗೆ ಹೊಸ ನಿಯಮ ಜಾರಿ

ಬ್ಯಾಂಕ್ ಖಾತೆಯನ್ನು ಆರಂಭ ಮಾಡಲು ಕೂಡ ಈ ಪಾನ್ ಕಾರ್ಡ್ ತುಂಬಾ ಮುಖ್ಯವಾಗಿರುತ್ತದೆ.

ಪಾನ್ ಕಾರ್ಡ್ ಇಲ್ಲದೇ ಇದ್ದರೆ ಯಾವುದೇ ರೀತಿಯ ಹಣಕಾಸಿನ ವ್ಯವಹಾರಗಳನ್ನ ಮಾಡಲು ಸಾಧ್ಯವಾಗುವುದಿಲ್ಲ . 18 ವರ್ಷ ಮೇಲ್ಪಟ್ಟ ಎಲ್ಲರೂ ಕೂಡ ಪಾನ್ ಕಾರ್ಡ್ ಗಳನ್ನು ಮಾಡಿಸಿಕೊಳ್ಳುತ್ತಲೇ ಇರುತ್ತಾರೆ.

ಬ್ಯಾಂಕುಗಳಗಾಗಿರಬಹುದು ಅಥವಾ ಅಗತ್ಯ ಕೆಲಸಗಳಿಗೆ ಸಂಬಂಧಿಸಿದಂತೆ ಪಾನ್ ಕಾರ್ಡ್ ತುಂಬಾ ಪ್ರಮುಖವಾದ ದಾಖಲೆಯಾಗಿದೆ. ದೇಶದಲ್ಲಿ ಪಾನ್ ಕಾರ್ಡ್ ಗಳಿಗೆ ಸಂಬಂಧಿಸಿದಂತೆ ಅನೇಕ ರೀತಿಯ ನೀತಿ ನಿಯಮಗಳು ಜಾರಿಗೆ ತಂದಿದೆ. ಆದರೆ ಈ ನಿಯಮಗಳ ಬಗ್ಗೆ ಯಾರಿಗೂ ಕೂಡ ತಿಳುವಳಿಕೆ ಎಂಬುದು ಕೂಡ ಇರುವುದಿಲ್ಲ.

ಆದಾಯ ತೆರಿಗೆ ಇಲಾಖೆಯಿಂದ ಪಾನ್ ಕಾರ್ಡ್ ಹೊಂದಿರುವವರಿಗೆ ಎಲ್ಲಾ ಜನತೆಗೂ ಕೂಡ ಈ ಹೊಸ ನಿಯಮ ಜಾರಿಗೆ ಬಂದಿದೆ. ಎಲ್ಲಾ ಪಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ಕೂಡ ಈ ನೀತಿ ನಿಯಮಗಳನ್ನು ನೀವು ಅನುಸರಿಸಲೇಬೇಕು

ಪಾನ್ ಕಾರ್ಡ್ ಗಳನ್ನ ಹೊಂದಿದ್ದರೆ ಅದರಲ್ಲೂ ಅಕ್ರಮವಾಗಿ ಪಾನ್ ಕಾರ್ಡ್ ಗಳನ್ನು ಹೊಂದಿರುವವರಿಗೆ ಸರ್ಕಾರ ದಂಡವನ್ನ ವಿಧಿಸಲಾಗುತ್ತದೆ ಆ ದಂಡದ ಪ್ರಮಾಣ ಇನ್ನೂ ಕೂಡ ಏರಿಕೆ ಮಾಡಲಾಗುತ್ತದೆ 10,000 ನಿಗದಿಪಡಿಸಲಾಗಿದೆ ಅದಕ್ಕಿಂತ ಹೆಚ್ಚಿಗೆ ಆದರೂ ಆಗಬಹುದಾಗಿದೆ.

ಆದಾಯ ತೆರಿಗೆಯ ನಿಯಮದ ಪ್ರಕಾರ, ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿರುವವರಿಗೆ ದಂಡವನ್ನ ವಿಧಿಸಲಾಗುತ್ತದೆ ಎನ್ನುವ ಮಾಹಿತಿಯನ್ನು ನೀಡಿದೆ.

ಇದನ್ನು ಕೂಡ ಓದಿ: 

ಕೇಂದ್ರ ಸರ್ಕಾರವು ನೀಡುವ ಎರಡು ಸಾವಿರ ಹಣ ಪಡೆಯಲು

ಗೃಹಲಕ್ಷ್ಮಿ ಯೋಜನೆಯ 9 ಮತ್ತು 10ನೇ ಕಂತಿಗೆ ಸಂಬಂಧಿಸಿದಂತೆ ಎರಡು ಹೊಸ ನಿಯಮ

ನೀವು ಬಳಸುವಂತಹ ಫೋನ್ ಪೇ ನಲ್ಲಿ ನಿಮಗೆ ಐದು ಲಕ್ಷ ಸಾಲ ಸಿಗುತ್ತೆ

ಲಸಿಕೆಯ ಸೈಡ್ ಎಫೆಕ್ಟ್ ಪುನೀತ್ ರಾಜಕುಮಾರ್ ಅವರು ಮಾಡಿದ್ದ ಫೋಟೋ ವೈರಲ್

ಪಾನ್ ಕಾರ್ಡ್ ಹೊಂದಿರುವವರಿಗೆ ಹೊಸ ನಿಯಮ ಜಾರಿ
ಪಾನ್ ಕಾರ್ಡ್ ಹೊಂದಿರುವವರಿಗೆ ಹೊಸ ನಿಯಮ ಜಾರಿ

ಅನೇಕ ಜನರು ವಂಚನೆಗಾಗಿ ಎರಡೆರಡು ಪಾನ್ ಕಾರ್ಡ್ಗಳನ್ನು ಹೊಂದಿರುತ್ತಾರೆ.

ಪಾನ್ ಕಾರ್ಡ್ ಗಳನ್ನು ಬದಲಾವಣೆ ಮಾಡಿಕೊಳ್ಳಿ ಅದನ್ನ ತಡೆಗಟ್ಟಬೇಕು ಎನ್ನುವ ಉದ್ದೇಶದಿಂದಾಗಿ ಸರ್ಕಾರವು ದಂಡವನ್ನ ವಿಧಿಸಲು ಕ್ರಮವನ್ನು ಕೈಗೊಳ್ಳಲಾಗಿದೆ.

ಯಾವುದೇ ಕಾರಣಕ್ಕೂ ಕೂಡ ಅಕ್ರಮವಾಗಿ ಪಾನ್ ಕಾರ್ಡ್ ಗಳನ್ನು ಹೊಂದಬೇಡಿ ಹೊಂದಿದ್ದೆ ಆದರೆ ನಿಮಗೆ ದಂಡವನ್ನ ವಿಧಿಸಲಾಗುತ್ತದೆ. ಹತ್ತು ಸಾವಿರದವರೆಗೆ ದಂಡವನ್ನು ವಿಧಿಸುತ್ತಾರೆ. ಆದ್ದರಿಂದ ನೀವು ತುಂಬಾ ಎಚ್ಚರದಿಂದ ಇರಬೇಕು ಎಂದಿಗೂ ಕೂಡ ಈ ರೀತಿಯ ಪಾನ್ ಕಾರ್ಡ್ ಗಳನ್ನು ಹೊಂದಿರಬೇಡಿ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here