ಹೊಸ ನಿಯಮ ಜಾರಿ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಗಂಡನ ಖಾತೆಗೆ ಜಮೆ.

55

ನಮಸ್ಕಾರ ಪ್ರಿಯ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅನೇಕ ರೀತಿಯ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಗೃಹಲಕ್ಷ್ಮಿ ಯೋಜನೆಯು ಕೂಡ ಒಂದಾಗಿದೆ. ಎಲ್ಲವೂ ಕೂಡ ಯಶಸ್ವಿಯಾಗಿ. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಹೊಸ ನಿಯಮ ಜಾರಿಗೆ ಬಂದಿದೆ. ಆಗಸ್ಟ್ ಸೆಪ್ಟೆಂಬರ್ ಅಕ್ಟೋಬರ್ ತಿಂಗಳಿಂದ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಪ್ರತಿ ತಿಂಗಳು ಕೂಡ ಎರಡು ಸಾವಿರ ಹಣ ಜಮಾ ಮಾಡುವಂತೆ ಜಮಾವನ್ನ ಮಾಡಲಾಗುತ್ತಿದೆ.

ಆದರೆ ಇನ್ನೂ ಕೆಲವೊಂದಿಷ್ಟು ಮಹಿಳೆಯರ ಖಾತೆಗೆ ಹಣ ಎಂಬುದು ಜಮಾ ಆಗಿಲ್ಲ ಏಕೆಂದರೆ ಕೆಲವೊಂದು ಇಷ್ಟು ತಾಂತ್ರಿಕ ಸಮಸ್ಯೆಗಳು ಉಂಟಾಗಿ ಹಣ ಜಮಾ ಆಗಿಲ್ಲ ಎನ್ನುವುದನ್ನು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಯಾರಿಗೆ ಹಣ ಜಮಾ ಆಗಿಲ್ಲ ಅಂತವರಿಗೆ ಜಮಾ ಮಾಡುವಂತೆ ಸೂಚನೆಯನ್ನು ನೀಡಿದ್ದಾರೆ. ನಗರ ಪಂಚಾಯಿತಿಗಳಲ್ಲಿ ಇದರ ಬಗ್ಗೆ ಕೆಲವೊಂದು ತಯಾರಿಸಿಕೊಂಡು ಹಣವನ್ನು ಜಮಾ ಮಾಡುವಂತೆ ನಿರ್ಧಾರ ನೆಡೆಸಿದ್ದಾರೆ.

ಯಾರು ಮನೆಯ ಯಜಮಾನಿ ಎಂದು ನಿರ್ಧರಿಸಲ್ಪಟ್ಟಿಲ್ಲ ಅಂತವರ ಖಾತೆಗೂ ಕೂಡ ಹಣ ಎಂಬುದು ಜಮಾ ಆಗುತ್ತದೆ. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ದೊಡ್ಡ ಬದಲಾವಣೆಯಾಗಿದೆ ಮತ್ತು ಹೊಸ ನಿಯಮಗಳು ಜಾರಿಗೆ ಬಂದಿದೆ. ಮನೆಯ ಯಜಮಾನಿಯಾಗಿದ್ದರೆ ಮಾತ್ರ ಅಂಥವರಿಗೆ 2000 ಹಣ ಜಮಾ ಆಗುತ್ತಿತ್ತು, ಮತ್ತೊಂದು ಹೊಸ ನಿಯಮವನ್ನು ಜಾರಿಗೆ ತಂದಿದೆ.

ಗೃಹಲಕ್ಷ್ಮಿ ಯೋಜನೆಯ ಮನೆಯ ಯಜಮಾನಿಯರ ಖಾತೆಗೆ ಹಣ ಏನಾದರು ಜಮಾ ಆಗಿಲ್ಲ ಎಂದರೆ ಅವರ ಗಂಡನ ಖಾತೆಗೆ ಹಣವನ್ನು ಜಮಾ ಮಾಡುವಂತೆ ನಿರ್ಧಾರ ಮಾಡಿದ್ದಾರೆ ಅವರ ಗಂಡನ ಖಾತೆಗೆ ಇನ್ನು ಮುಂದೆ 2000 ಹಣ ಎಂಬುದು ಜಮಾ ಆಗುತ್ತದೆ ಏಕೆಂದರೆ ಮಹಿಳೆ ಕೆಲವೊಂದಿಷ್ಟು ಬ್ಯಾಂಕ್ ಖಾತೆಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದೆ

ಆದ್ದರಿಂದ ಅಂತವರ ಖಾತೆಗೆ ಹಣ ಎಂಬುದು ಜಮಾ ಗುತ್ತಿಲ್ಲ, ಮನೆ ಯಜಮಾನಿಯರ ಖಾತೆಗೆ ಏನಾದರೂ ಹಣ ವರ್ಗಾವಣೆಯಾಗುತ್ತಾ ಇಲ್ಲ ಎಂದರೆ ಯಜಮಾನನ ಖಾತೆಗೆ ಹಣ ಎಂಬುದು ಜಮಾ ಮಾಡಲಾಗುತ್ತದೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಒಂದು ಹೊಸ ನಿಯಮ ಎಂದೇ ಹೇಳಬಹುದು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here