ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದರ ಪಟ್ಟಿ ಬೋರ್ಡ್ ಅಳವಡಿಕೆ

31
ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದರ ಪಟ್ಟಿ ಬೋರ್ಡ್ ಅಳವಡಿಕೆ
ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದರ ಪಟ್ಟಿ ಬೋರ್ಡ್ ಅಳವಡಿಕೆ

ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದರ ಪಟ್ಟಿ ಬೋರ್ಡ್ ಅಳವಡಿಕೆ

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯದಲ್ಲಿನ ಖಾಸಗಿ ಆಸ್ಪತ್ರೆಗಳು ರೋಗಿಗಳ ಹತ್ತಿರ ಸುಲುಗೆ ಮಾಡುತ್ತಾ ಇದ್ದಾರೆ ತಮಗೆ ಇಷ್ಟ ಬಂದಂತೆ ಚಿಕಿತ್ಸೆದರವನ್ನ ವಿಧಿಸುತ್ತಾ ಇದ್ದಾರೆ

ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದರ ಪಟ್ಟಿ ಬೋರ್ಡ್ ಅಳವಡಿಕೆ
ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದರ ಪಟ್ಟಿ ಬೋರ್ಡ್ ಅಳವಡಿಕೆ

ಇದರಿಂದ ಸಾರ್ವಜನಿಕರು ಸರ್ಕಾರಕ್ಕೆ ದೂರುಗಳನ್ನು ಸಲ್ಲಿಸುತ್ತಿದ್ದಾರೆ ಈ ದೂರುಗಳ ಬೆನ್ನೊಂದಿಗೆ ರಾಜ್ಯದಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದರಪಟ್ಟಿ ಬೋರ್ಡ್ ಗಳನ್ನು ಅಳವಳಿಸಬೇಕು ಎಂಬುದು ಸರ್ಕಾರ ಆದೇಶ ಹೊರಡಿಸಿದೆ ಇದು ಕಡ್ಡಾಯವಾಗಿದೆ ಎಂಬುದನ್ನ ಕೂಡ ಸೂಚಿಸಿದೆ.

ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಅವರದೇ ಆದ ದರ್ಬಾರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ ರೋಗಿಗಳ ಹತ್ತಿರ ಚಿಕಿತ್ಸೆ ದರವನ್ನ ಬಡವರು ಮಧ್ಯಮ ವರ್ಗದವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಎಂಬದು ಹೆಚ್ಚಾಗುತ್ತಾ ಹೋಗುತ್ತಾ ಇದೆ

ಆದ್ದರಿಂದ ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಆರೋಗ್ಯ ಇಲಾಖೆಗೆ ಸಾರ್ವಜನಿಕರು ವಿವಿಧ ಖಾಸಗಿ ಆಸ್ಪತ್ರೆಗಳ ವಿರುದ್ಧ ದೂರನ ಸಲ್ಲಿಸುತ್ತಿದ್ದಾರೆ ಈ ದೂರುಗಳನ್ನು ನೀಡಿರುವುದರಿಂದ

ಸರ್ಕಾರ ಎಚ್ಚೆತ್ತುಕೊಂಡು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಖಾಸಗಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಚಿಕಿತ್ಸೆ ದರಪಟ್ಟಿ ಬೋರ್ಡ್ ಹಾಕುವುದು ಕಡ್ಡಾಯವಾಗಿರುತ್ತದೆ ಎಂಬುವ ಆದೇಶವನ್ನು ಕೂಡ ಹೊರಡಿಸಿದ್ದಾರೆ

ಇದು ಆರೋಗ್ಯ ಇಲಾಖೆಗೆ ಸೂಚಿಸಿರುವುದಾಗಿದೆ ಆರೋಗ್ಯ ಸಚಿವರ ಸೂಚನೆಯಂತೆ ಆರೋಗ್ಯ ಇಲಾಖೆಯಿಂದ ಖಾಸಗಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಚಿಕಿತ್ಸೆ ದರಪಟ್ಟಿಯ ಬೋರ್ಡ್ ಅಳವಡಿಸುವಂತೆ ಖಡಕ್ ಅದಾ ಸೂಚನೆ ಹೊರಡಿಸಿದೆ ಈ ಸೂಚನೆಯನ್ನು ಪಾಲಿಸದೆ

ಇದ್ದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಲಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ ಇದನ್ನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು

ಮಾಹಿತಿ ಆಧಾರ: 

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 16ನೇ ಕಂತಿನ ಹಣ ಬಿಡುಗಡೆಯಾಗೆ ದಿನಾಂಕ ಫಿಕ್ಸ್

ಗೃಹಲಕ್ಷ್ಮಿ ಏಳನೇ ಕಂತು ಬಿಡುಗಡೆಯಲ್ಲಿ ದೊಡ್ಡ ಬದಲಾವಣೆ

ರಾಜ್ಯಕ್ಕೆ 5 ಕೆಜಿ ಅಕ್ಕಿ ಕೊಡ್ತಿರುವುದು ಕೇಂದ್ರ ಸರ್ಕಾರ

ಪಾನ್ ಕಾರ್ಡ್ ಹೊಂದಿದ್ದರೆ ಈ ನಿಯಮಗಳನ್ನು ನೀವು ಪಾಲಿಸಲೇಬೇಕು

ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದರ ಪಟ್ಟಿ ಬೋರ್ಡ್ ಅಳವಡಿಕೆ
ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದರ ಪಟ್ಟಿ ಬೋರ್ಡ್ ಅಳವಡಿಕೆ

ನೀಡಿರುವುದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ದಿನಗಳಲ್ಲಿ ಚಿಕಿತ್ಸೆ ದರಪಟ್ಟಿ ಬೋರ್ಡ್ ಗಳನ್ನ ಅಳವಡಿಕೆ ಮಾಡಲೇಬೇಕು ಏಕೆಂದರೆ ಬಡವರು ಮತ್ತು ಮಧ್ಯಮ ವರ್ಗದವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ

ಸರಿಯಾದ ಚಿಕಿತ್ಸೆಗಳು ಸಿಗದೇ ಇದ್ದಾಗ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಾರೆ ಅಲ್ಲೂ ಕೂಡ ವಂಚನೆಗಳು ಉಂಟಾಗುತ್ತ ಇದೆ

ಎಂಬುವ ದೂರನ್ನು ಕೇಳಿ ಬಂದಿರುವುದರಿಂದ ಈ ರೀತಿಯ ಕ್ರಮ ಸರ್ಕಾರ ಕೈಗೊಂಡಿದೆ ಆದ್ದರಿಂದ ಇನ್ನು ಮುಂದಿನ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದರಪಟ್ಟಿ ಬೋರ್ಡ್ ಗಳನ್ನ ಅಳವಡಿಕೆ ಮಾಡಲಾಗುತ್ತದೆ ಇದು ರಾಜ್ಯ ಸರ್ಕಾರದ ಆದೇಶ.

LEAVE A REPLY

Please enter your comment!
Please enter your name here