ಮದರಸಗಳಲ್ಲಿ ಶ್ರೀರಾಮನ ಬಗ್ಗೆ ಪಾಠ ನಡೆಸಲು ವಕ್ಫ್ ಮಂಡಳಿ ಮಹತ್ವದ ನಿರ್ಧಾರ

35
ಮದರಸಗಳಲ್ಲಿ ಶ್ರೀರಾಮನ ಬಗ್ಗೆ ಪಾಠ ನಡೆಸಲು ವಕ್ಫ್ ಮಂಡಳಿ ಮಹತ್ವದ ನಿರ್ಧಾರ
ಮದರಸಗಳಲ್ಲಿ ಶ್ರೀರಾಮನ ಬಗ್ಗೆ ಪಾಠ ನಡೆಸಲು ವಕ್ಫ್ ಮಂಡಳಿ ಮಹತ್ವದ ನಿರ್ಧಾರ

ಮದರಸಗಳಲ್ಲಿ ಶ್ರೀರಾಮನ ಬಗ್ಗೆ ಪಾಠ ನಡೆಸಲು ವಕ್ಫ್ ಮಂಡಳಿ ಮಹತ್ವದ ನಿರ್ಧಾರ

ನಮಸ್ಕಾರ ಪ್ರಿಯ ಸ್ನೇಹಿತರೇ, ಮದರಸಗಳಲ್ಲಿ ಅವರು ಓದುವ ವಿದ್ಯಾಭ್ಯಾಸದ ಪಠ್ಯಕ್ರಮದಲ್ಲಿ ಹೊಸದಾಗಿ ಶ್ರೀ ರಾಮನ ಕಥೆಗಳನ್ನು ಸೇರಿಸಲಾಗಿದೆ ಇದು ಉತ್ತರ ಖಂಡ ವಕ್ಪ ಮಂಡಳಿ ನಿರ್ಧಾರವನ್ನ ತೆಗೆದುಕೊಂಡಿರುವುದು.

ಮದರಸಗಳಲ್ಲಿ ಶ್ರೀರಾಮನ ಬಗ್ಗೆ ಪಾಠ ನಡೆಸಲು ವಕ್ಫ್ ಮಂಡಳಿ ಮಹತ್ವದ ನಿರ್ಧಾರ
ಮದರಸಗಳಲ್ಲಿ ಶ್ರೀರಾಮನ ಬಗ್ಗೆ ಪಾಠ ನಡೆಸಲು ವಕ್ಫ್ ಮಂಡಳಿ ಮಹತ್ವದ ನಿರ್ಧಾರ

ಈ ವರ್ಷ ಮಾರ್ಚ್ ತಿಂಗಳಿಂದ ಅಧಿವೇಶನದಲ್ಲಿ ಹೊಸ ಪಠ್ಯಕ್ರಮವನ್ನ ಜಾರಿಗೆ ತರಬೇಕು ಎಂದು ಈ ಮಂಡಳಿಯ ಅಧ್ಯಕ್ಷ ಸರಿಯಾದ ರೀತಿಯಲ್ಲಿ ಕ್ರಮವನ್ನು ತೆಗೆದುಕೊಂಡಿದ್ದಾರೆ.

ಶ್ರೀರಾಮನ ಅನುಕರಣೆಯ ಬಗ್ಗೆ ಪ್ರತಿಯೊಬ್ಬರೂ ಕೂಡ ತಿಳಿದುಕೊಳ್ಳಲೇಬೇಕು ಅದನ್ನ ನಾವು ಕೂಡ ರೂಡಿಸಿಕೊಳ್ಳಲೇ ಬೇಕು ಎಂದು ಹೇಳಿದ್ದಾರೆ.

ಅವರು ಹೇಳಿಕೆ ಪ್ರಕಾರ ಶ್ರೀರಾಮನು ಅವರು ತಂದೆ ಹೇಳಿದರು ವಾಕ್ಯವನ್ನು ಈಡೇರಿಸಬೇಕು ಅವರಿಗೆ ಸಹಾಯ ಮಾಡಬೇಕು ಎಂದು ಶ್ರೀರಾಮನು ಸಿಂಹಾಸವನ್ನು ತ್ಯಜಿಸಿ ಕಾಡಿಗೆ ಹೋಗುತ್ತಾನೆ

ಇಂತಹ ಶ್ರೀ ರಾಮನ ಮಗ ಎಲ್ಲರೂ ಕೂಡ ಪಡೆಯಬೇಕು ಎಂಬುದು ಎಲ್ಲರ ಉದ್ದೇಶ ಎಂದೆ ಹೇಳುತ್ತಾರೆ ಅಲ್ಲಿರುವ ವಿದ್ಯಾರ್ಥಿಗಳು ಪ್ರವಾದಿ ಮಹಮ್ಮದ್ ಶ್ರೀರಾಮನ ಜೀವನವನ್ನು ಕಲ್ಪಿಸಿಕೊಳ್ಳಬಹುದು ಇಲ್ಲವೇ ಅದನ್ನ ಅಳವಡಿಸಿಕೊಳ್ಳಬಹುದು ರಾಜ್ಯಾದ್ಯಂತ 117 ಮದರಸಗಳನ್ನು ನಡೆಸಲಾಗುತ್ತಿತ್ತು.

ಶ್ರೀ ರಾಮನ ಪ್ರತಿಯೊಂದು ಅಳವಡಿಕೆಯನ್ನು ನಮ್ಮ ಜೀವನದಲ್ಲಿ ಮಾಡಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ ಆದ್ದರಿಂದ ಮದರಸಗಳಲ್ಲಿ ಪ್ರವಾದಿ ಮೊಹಮ್ಮದ್ ಮತ್ತು ಶ್ರೀರಾಮನ ಕೆಲವೊಂದು ಜೀವನಕ್ಕೆ ಬೇಕಾದಂತ ಅಂಶಗಳನ್ನು ಅಳವಡಿಸಿಕೊಳ್ಳಲೇಬೇಕು ಇದರಿಂದ ನಾವು ಸಾಕಷ್ಟು ರೀತಿಯ ಕಲಿಕೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂಬುದನ್ನು ಸೂಚಿಸಿದ್ದಾರೆ.

ಮದರಸಗಳಲ್ಲಿ ಶ್ರೀರಾಮನ ಬಗ್ಗೆ ಪಾಠ ನಡೆಸಲು ವಕ್ಫ್ ಮಂಡಳಿ ಮಹತ್ವದ ನಿರ್ಧಾರ
ಮದರಸಗಳಲ್ಲಿ ಶ್ರೀರಾಮನ ಬಗ್ಗೆ ಪಾಠ ನಡೆಸಲು ವಕ್ಫ್ ಮಂಡಳಿ ಮಹತ್ವದ ನಿರ್ಧಾರ

ಆದ್ದರಿಂದ ರಾಮನ ಅನುಕರಣೆ ಮಾಡುವುದು ಪ್ರತಿಯೊಬ್ಬರೂ ಕೂಡ ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ ಇದು ಅಲ್ಲಿರುವಂತಹ ಮಂಡಳಿ ತೆಗೆದುಕೊಂಡಿರುವ ನಿರ್ಧಾರವಾಗಿದೆ ಅದನ್ನೇ ರೂಡಿಸಿಕೊಂಡು ಬಂದಿದ್ದಾರೆ. ಈ ರೀತಿಯ ಅಂಶಗಳನ್ನು ಎಲ್ಲಾ ಕಡೆಯಲ್ಲೂ ಕೂಡ ಜಾರಿಗೆ ತರುವುದರಿಂದ ರಾಮನ ಅನುಕರಣೆ ಮಾಡಲು ಕೂಡ ಸಾಧ್ಯವಾಗುತ್ತದೆ.

ಸಾಕಷ್ಟು ರೀತಿಯ ಪ್ರಯೋಜನಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ರಾಮನಂತಹ ಕೆಲವೊಂದು ಮಾರ್ಗದರ್ಶನವನ್ನು ನಮ್ಮ ಜೀವನದಲ್ಲಿಯ ಅಳವಡಿಸಿಕೊಳ್ಳುವುದರಿಂದ ತುಂಬಾ ಅನುಕೂಲವನ್ನು ನಾವು ಪಡೆದುಕೊಳ್ಳಬಹುದು.

ಆದರೆ ನನ್ನ ಪ್ರತಿಯೊಂದು ಕಡೆಯಲ್ಲೂ ಕೂಡ ಈ ಅನುಕರಣೆಯನ್ನು ಮಾಡಿದ್ದೆ ಆದರೆ ತುಂಬಾ ಪ್ರಯೋಜನಗಳನ್ನ ತಡೆದುಕೊಳ್ಳಬಹುದು ಮತ್ತು ಶ್ರೀರಾಮನ ಕಥೆಯನ್ನು ಪ್ರತಿಯೊಬ್ಬರೂ ಕೇಳಿಕೊಳ್ಳಬೇಕು. ಅವರ ಜೀವನದಲ್ಲಿ ಅಳವಡಿಸಿಕೊಂಡರೆ ಇನ್ನೂ ಉತ್ತಮವಾದ ಫಲವನ್ನು ಪಡೆದುಕೊಳ್ಳಬಹುದು.

ಇದನ್ನು ಓದಿ: 

ಗೃಹಲಕ್ಷ್ಮಿಯ ಆರನೇ ಕಂತಿನ ಹಣ ಜಮಾ ಮಾಡಲು ತೀರ್ಮಾನ

20 ಲಕ್ಷದವರೆಗೆ ಸಾಲ ಸಿಗುತ್ತೆ ಕಣ್ರೀ

ಗೃಹಲಕ್ಷ್ಮಿ ಯೋಜನೆಯ ಆರನೇ ಕಂತಿನ ಹಣ ಜಮಾ

ಕೈಕೊಟ್ಟ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಂಡ ಯುವತಿ

LEAVE A REPLY

Please enter your comment!
Please enter your name here