ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಮಹತ್ವದ ಮಾಹಿತಿ

28
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಮಹತ್ವದ ಮಾಹಿತಿ
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಮಹತ್ವದ ಮಾಹಿತಿ

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಮಹತ್ವದ ಮಾಹಿತಿ

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನ ಜಾರಿಗೆ ತಂದಿದೆ ಈ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಪ್ರತಿಯೊಬ್ಬರೂ ಕೂಡ ಈ ಮಾಹಿತಿಯನ್ನ ತಿಳಿಯಲೇಬೇಕು

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಮಹತ್ವದ ಮಾಹಿತಿ
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಮಹತ್ವದ ಮಾಹಿತಿ

ಏಕೆಂದರೆ ಗೃಹಲಕ್ಷ್ಮಿ ಯೋಜನೆಯ ಹಣ ಕೆಲವೊಂದಿಷ್ಟು ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿದೆ ಇನ್ನು ಕೆಲವೊಂದಿಷ್ಟು ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿಲ್ಲ

ಈ ರೀತಿಯ ಜಮಾ ಆಗುತ್ತಾ ಇಲ್ಲ ಎಂದರೆ ಕೆಲವೊಂದು ಇಷ್ಟು ಸಮಸ್ಯೆಗಳನ್ನಾ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಎದುರಿಸುತ್ತಿದ್ದಾರೆ ಅಂತ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಬೇಕು ಎಂದರೆ ಈ ಕೆಲಸವನ್ನ ಕಡ್ಡಾಯವಾಗಿ ಮಾಡಲೇಬೇಕು.

ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಿಲ್ಲ ಎನ್ನುವರು ನೀವು ಎಷ್ಟು ಬ್ಯಾಂಕ್ ಖಾತೆಗಳನ್ನು ಹೊಂದಿದ್ದೀರಿ ಅದರಲ್ಲಿ ಯಾವ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂಬುದನ್ನ ಮೊದಲು ತಿಳಿದುಕೊಳ್ಳಲೇಬೇಕು. ನಿಮಗೆ ಯಾವ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂಬುದನ್ನ ಪಡೆದು ಕೊಳ್ಳಬಹುದು.

ಪ್ರತಿಯೊಬ್ಬರೂ ಕೂಡ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಅನ್ನು ಕಡ್ಡಾಯವಾಗಿ ಮಾಡಿರಲೇಬೇಕು. ಅದರ ಜೊತೆಯಲ್ಲಿ ಮೊಬೈಲ್ ನಂಬರ್ ಗಳನ್ನ ಕೂಡ ಲಿಂಕ್ ಮಾಡಬೇಕು.

ಈ ಕೆ ವೈ ಸಿ ಜೊತೆಗೆ ಎನ್ ಪಿ ಸಿ ಮ್ಯಾಪಿಂಗ್ ಅನ್ನ ಕೂಡ ಮಾಡಿರಬೇಕು ನೀವೇನಾದರೂ ಎರಡು ಕಿಂತ ಹೆಚ್ಚು ಅಕೌಂಟುಗಳನ್ನು ಹೊಂದಿದ್ದರೆ

ಇದನ್ನು ಸಹ ಓದಿ: 

BSNL ನಿಂದ ನೇಮಕಾತಿ ಅರ್ಜಿ ಈವತ್ತೆ ಹಾಕಿ

ಕೊಹ್ಲಿ ಗೆ ಆರ್‌ಸಿಬಿ ಕ್ಯಾಪ್ಟನ್ಸಿ

ಮಹಿಳೆಯರಿಗೆ ಉಚಿತ 30000 ಸಿಗುತ್ತೆ ಅರ್ಜಿ ಸಲ್ಲಿಸಿ

ಅಕ್ಕಿ ಹಣ ಬಿಡುಗಡೆಯಲ್ಲಿ ರಾಜ್ಯ ಸರ್ಕಾರ ಬದಲಾವಣೆ

ಬಡ್ಡಿ ಇಲ್ಲದೆ ಸಾಲ ಪಡೆಯಬೇಕು ಅಂದರೆ ಇದನ್ನು ಪಾಲಿಸಿರಿ

ಅದರಲ್ಲಿ ಯಾವುದಕ್ಕೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂಬುದನ್ನ ಕೂಡ ನೀವು ಸರಿಯಾಗಿ ತಿಳಿದುಕೊಳ್ಳಲೇಬೇಕು ಇವುಗಳನ್ನು ತೆಗೆದುಕೊಂಡು ಸಾಧ್ಯವಾಗುತ್ತದೆ ಆದ್ದರಿಂದ ನೀವು ಈ ಕೆಲಸವನ್ನ ತಪ್ಪದೇ ಮಾಡಲೇಬೇಕು ಎಂಬುದನ್ನು ಸೂಚಿಸಲಾಗಿದೆ.

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಮಹತ್ವದ ಮಾಹಿತಿ
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿ ದಂತೆ ಮಹತ್ವದ ಮಾಹಿತಿ

ಯಾವೆಲ್ಲಾ ಫಲಾನುಭವಿಗಳಿಗೆ ಏಳನೇ ಕಂತು ಎಂಟನೇ ಕಂತು ಜೊತೆಗೆ ಉಳಿದಂತಹ ಒಂದನೇ ಕಂತಿನಿಂದ ಆರನೇ ಕಂತಿನವರೆಗೂ ಕೂಡ ಹಣ ಬಂದಿಲ್ಲ ಎನ್ನುವರು ಈ ಕೆಲಸವನ್ನ ನೀವು ತಪ್ಪದೇ ಮಾಡಲೇಬೇಕು ಈ ಕೆಲಸವನ್ನು ನೀವು ಮಾಡಿದ್ದೆ ಆದರೆ

ಮಾತ್ರ ನಿಮಗೆ ಹಣ ಎಂಬುದು ಪಡೆಯಲು ಸಾಧ್ಯವಾಗುತ್ತದೆ. ಈ ಕೆಲಸವನ್ನು ನೀವು ಮಾಡಿದ್ದೆ ಆದರೆ

ನಿಮಗೆ ಹಣ ಎಂಬುದು ಪಡೆಯಲು ಸಾಧ್ಯವಾಗುತ್ತದೆ ಎಂಬುದಾಗಿ ಇದನ್ನ ತಿಳಿಸಿದ್ದಾರೆ. ಆದ್ದರಿಂದ ನೀವು ತಪ್ಪದೇ ಈ ಮಾಹಿತಿಯನ್ನ ತಿಳಿದುಕೊಂಡು ಈ ಕೆಲಸಗಳನ್ನು ಕಡ್ಡಾಯವಾಗಿ ಮಾಡಿ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here