ಅನ್ನಭಾಗ್ಯ ಯೋಜನೆಯಲ್ಲಿ ಅಕ್ಟೋಬರ್ ತಿಂಗಳಿನಿಂದ ಅಕ್ಕಿ ಸಿಗುತ್ತದೆ ಅಥವಾ ಹಣ ಸಿಗುತ್ತಾ ಸೆಪ್ಟೆಂಬರ್ ತಿಂಗಳ ಹಣ ಇನ್ನು ಬ್ಯಾಂಕ್ ಖಾತೆಗೆ ಬಂದಿಲ್ಲ.

54

ನಮಸ್ಕಾರ ಪ್ರಿಯ ಸ್ನೇಹಿತರೇ, ಅನ್ನಭಾಗ್ಯ ಯೋಜನೆ ಕಾಂಗ್ರೆಸ್ ಸರ್ಕಾರ ಪ್ರತಿಯೊಬ್ಬ ಜನತೆಗೂ ಕೂಡ ಅನುಕೂಲವಾಗಲು ಈ ಹೊಸ ನಿಯಮವನ್ನ ಜಾರಿಗೆ ತಂದಿದೆ ಆದ್ದರಿಂದ ಅನ್ನಭಾಗ್ಯ ಯೋಜನೆಯ ಸೆಪ್ಟೆಂಬರ್ ತಿಂಗಳಿನ ಅಕ್ಕಿ ಹಣ ಕೆಲವಂದಿಷ್ಟು ಜನರ ಖಾತೆಗೆ ಬಂದಿಲ್ಲ

ಆದರೆ ಮುಂದಿನ ತಿಂಗಳು ಅಕ್ಟೋಬರ್ ತಿಂಗಳಲ್ಲಿ ನಮಗೆ ಅಕ್ಕಿ ಸಿಗುತ್ತಾ ಅಥವಾ ಹಣ ಸಿಗುತ್ತಾ ಎಂಬುವ ಪ್ರಶ್ನೆಗಳು ಕೂಡ ಜನರಲ್ಲಿ ಉದ್ಭವ ಆಗುತ್ತಿದೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಲ್ಲಿ ಈ ಅನ್ನಭಾಗ್ಯ ಯೋಜನೆಯು ಕೂಡ ಒಂದಾಗಿದೆ.

ಮೊದಲು ಕೇಂದ್ರ ಸರ್ಕಾರದಿಂದ 5 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ. ಆದರೆ ಅದನ್ನ ರಾಜ್ಯ ಸರ್ಕಾರದವರು ರದ್ದುಪಡಿ 5 ಕೆಜಿ ಅಕ್ಕಿ ಮತ್ತು ಇನ್ನೂ ಐದು ಕೆಜಿಗೆ ಹಣವನ್ನ ಅವರ ಬ್ಯಾಂಕ್ ಖಾತೆಗೆ ನೀಡಲು ಸರ್ಕಾರ ತೀರ್ಮಾನ ಕೈಗೊಂಡಿತು.

ಒಟ್ಟು 10 ಕೆ.ಜಿ ಅಕ್ಕಿಯನ್ನು ನೀಡಲು ರಾಜ್ಯ ಸರ್ಕಾರವು ಮುಂದಾಗಿತ್ತು ಆದರೆ ಕೇಂದ್ರ ಸರ್ಕಾರದವರು ನಾವು ಅಕ್ಕಿಯನ್ನು ನೀಡುವುದಿಲ್ಲ ಎನ್ನುವ ತೀರ್ಮಾನಕ್ಕೆ ಬಂದ ನಂತರ ಬೇರೆ ಬೇರೆ ರಾಜ್ಯಗಳಿಂದ ಅಕ್ಕಿಯ ಕೊರತೆ ಉಂಟಾಗಿರುವುದರಿಂದ ಇವರು ಅಕ್ಕಿಯನ್ನು ಕೊಡಲು ಮುಂದಾಗಲಿಲ್ಲ

ಆದ್ದರಿಂದ 5 ಕೆಜಿ ಅಕ್ಕಿ ನೀಡಿ ಇನ್ನು ಐದು ಕೆಜಿಗೆ ಹಣವನ್ನ ನೀಡುತ್ತೇವೆ ಎನ್ನುವ ಭರವಸೆಯನ್ನ ರಾಜ್ಯ ಸರ್ಕಾರ ಜನತೆಗೆ ನೀಡಿತು. ನೀವು ನ್ಯಾಯಬೆಲೆ

ಅಂಗಡಿಗೆ ಹೋಗಿ ಅಲ್ಲಿ ನಿಮಗೆ ಅಕ್ಕಿ ಕೊಡ್ತಾರ್ ಅಥವಾ ಹಣ ಕೊಡುತ್ತಾರೆ ಎನ್ನುವುದು ಕನ್ಫರ್ಮ್ ಆಗುತ್ತದೆ ಏಕೆಂದರೆ ನಿಮಗೆ ಅಲ್ಲಿ ಹತ್ತು ಕೆಜಿ ಅಕ್ಕಿಯನ್ನು ನೀಡಿದರೆ ನಿಮಗೆ ಹಣ ಎಂಬುದು ನೀಡಲಾಗುವುದಿಲ್ಲ

ಈ ರೀತಿಯ ತೀರ್ಮಾನವನ್ನು ಕೈಗೊಂಡ ನಂತರ ಪ್ರತಿಯೊಬ್ಬರಿಗೂ ಕೂಡ ಸೆಪ್ಟೆಂಬರ್ ತಿಂಗಳ ಅಕ್ಕಿಯ ಹಣವನ್ನು ಎಲ್ಲಾ ಜಿಲ್ಲೆಗಳಲ್ಲೂ ಕೂಡ ಬಿಡುಗಡೆ ಮಾಡಲಾಗುತ್ತದೆ.

ಕೆಲವೊಂದಿಷ್ಟು ಜಿಲ್ಲೆಗಳಿಗೆ ಮೊದಲು ಜಮಾ ಮಾಡಿದ ನಂತರದಲ್ಲಿ ಎಲ್ಲಾರಿಗೂ ಕೂಡ ಇದು ಅನುಕೂಲವಾಗುವಂತೆ ಜಮಾ ಮಾಡಲಾಗುತ್ತದೆ.

ಅಕ್ಟೋಬರ್ ತಿಂಗಳಲ್ಲಿ ಅಕ್ಕಿಯ ಜೊತೆಗೆ ಹಣವನ್ನು ಕೂಡ ನೀಡಲಾಗುತ್ತದೆ. ಸೆಪ್ಟೆಂಬರ್ ತಿಂಗಳ ಅಕ್ಕಿಯ ಹಣವನ್ನು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೂ ಕೂಡ ಜಮಾ ಮಾಡಲಾಗುತ್ತದೆ.

ಕೊಳ್ಳೇಗಾಲದ ಪ್ರಖ್ಯಾತ ಗುರುಜೀ ಹಾಗು ಸ್ಪೆಷಲಿಸ್ಟ್ ಮಾರುತಿ ಗುರುಜೀ ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ನಮಗೆ ತಕ್ಷಣ ಕರೆ ಮಾಡಿರಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here