ಕರ್ನಾಟಕದಲ್ಲಿ ಹಲವು ಕಡೆ ಬಾರಿ ಮಳೆ ಜನ ಜೀವನ ಅಸ್ತ ವ್ಯಸ್ತ

17
ಕರ್ನಾಟಕದಲ್ಲಿ ಹಲವು ಕಡೆ ಬಾರಿ ಮಳೆ ಜನ ಜೀವನ ಅಸ್ತ ವ್ಯಸ್ತ
ಕರ್ನಾಟಕದಲ್ಲಿ ಹಲವು ಕಡೆ ಬಾರಿ ಮಳೆ ಜನ ಜೀವನ ಅಸ್ತ ವ್ಯಸ್ತ

ಕರ್ನಾಟಕದಲ್ಲಿ ಹಲವು ಕಡೆ ಬಾರಿ ಮಳೆ ಜನ ಜೀವನ ಅಸ್ತ ವ್ಯಸ್ತ

ನಮಸ್ಕಾರ ಪ್ರಿಯ ಸ್ನೇಹಿತರೇ, ಸುಡುವ ರಣ ಬಿಸಿಲು ಬಿಸಿ ಗಾಳಿಯಿಂದ ತತ್ತರಿಸಿದ ಅನೇಕ ಕಡೆ ಬೆಂಗಳೂರು ಸೇರಿದಂತೆ ಇನ್ನೂ ಅನೇಕ ಕಡೆಗಳಲ್ಲಿ ಮಳೆರಾಯ ತಂಪೆರೆದಿದ್ದಾನೆ ಈ ಹಿನ್ನೆಲೆಯಲ್ಲಿ ಬಿಸಿ ಬಿಸಿಯಾಗಿದ್ದ ವಾತಾವರಣವು ಸಂಪೂರ್ಣವಾಗಿ ತಂಪಾಗಿದೆ.

ಕರ್ನಾಟಕದಲ್ಲಿ ಹಲವು ಕಡೆ ಬಾರಿ ಮಳೆ ಜನ ಜೀವನ ಅಸ್ತ ವ್ಯಸ್ತ
ಕರ್ನಾಟಕದಲ್ಲಿ ಹಲವು ಕಡೆ ಬಾರಿ ಮಳೆ ಜನ ಜೀವನ ಅಸ್ತ ವ್ಯಸ್ತ

ಅನೇಕ ಕಡೆ ಮಳೆ ಸುರಿದಿರುವುದರಿಂದ ಅನಾಹುತಗಳು ಕೂಡ ಉಂಟಾಗಿದೆ ಹಾಗಾದರೆ ಯಾವ ಯಾವ ಜಿಲ್ಲೆಯಲ್ಲಿ ಮಳೆಯಾಗಿದೆ ಎಂಬುದನ್ನ ನೋಡುವುದಾದರೆ

ಬಿಸಿ ಗಾಳಿಯಿಂದ ತಾಪಮಾನ ಹೆಚ್ಚಾಗಿದ್ದು ಅದರಲ್ಲೂ ಉತ್ತರ ಕರ್ನಾಟಕದ ಭಾಗದಲ್ಲಿ ಬಿಸಿಲಿನ ತಾಪಮಾನಕ್ಕೆ ಜನರು ಅಕ್ಷರ ನೆಲಗಿದ್ದಾರೆ, ಇನ್ನು ನಗರದಲ್ಲಿ ಕೂಡ ದಾಖಲೆ ಪ್ರಮಾಣದಲ್ಲಿ ಉಷ್ಣಾಂಶ ದಾಖಲಾಗಿದ್ದು ಆದರೆ ನಿನ್ನೆಯಿಂದ ಮಳೆ ಎಲ್ಲಾ ಕಡೆ ಬರುತ್ತಾ ಇದೆ

ಬೆಂಗಳೂರಿನಲ್ಲಿ ತುಂಬಾ ಮಳೆಯ ಆರ್ಭಟ ಜೋರಾಗಿದ್ದು ಸಿಲಿಕಾನ್ ಸಿಟಿಯಲ್ಲಿ ಮಳೆ ಸುರಿದಿದ್ದು ವಾತಾವರಣವು ಸ್ವಲ್ಪ ಕೊಂಚ ಕೊಂಚು ತಂಪಾಗಿದೆ ಬೆಂಗಳೂರು ಸೇರಿದಂತೆ ಹಲವಡೆ ಅವಾಂತರಗಳು ಕೂಡ ಸಂಭವಿಸಿದ್ದು ಜನರ ಜೀವನ ಅಸ್ತವ್ಯಸ್ತವಾಗಿದೆ

ಸಿಡಿಲು ಬಡಿದು ರಾಮನಗರದಲ್ಲಿ ಮಳೆ ಸುರಿದ ಪರಿಣಾಮದಿಂದಾಗಿ ಪ್ರಖ್ಯಾತಿ ಪ್ರವಾಸಿ ತಾಣವಾಗಿದ್ದ ಗಿರಿಜನ ಮನೆ ಹೊತ್ತಿ ಉರಿದೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿರುವ ಜನಪದ ಲೋಕದಲ್ಲಿ ನಿರ್ಮಾಣ ಮಾಡಿದ ಹ ಜನಗಳು ಮನೆ ಹೊತ್ತಿ ಉರಿದಿದೆ ಹೀಗಾಗಿ ಸಿಡಿಲಿನ ಆರ್ಭಟ ಕ್ಕೆ ಪ್ರವಾಸಿಗರು ಆತಂಕಗೊಂಡಿದ್ದಾರೆ.

ಇದನ್ನು ಕೂಡ ಓದಿ: 

ಕೇಂದ್ರ ಸರ್ಕಾರವು ನೀಡುವ ಎರಡು ಸಾವಿರ ಹಣ ಪಡೆಯಲು

ಗೃಹಲಕ್ಷ್ಮಿ ಯೋಜನೆಯ 9 ಮತ್ತು 10ನೇ ಕಂತಿಗೆ ಸಂಬಂಧಿಸಿದಂತೆ ಎರಡು ಹೊಸ ನಿಯಮ

ನೀವು ಬಳಸುವಂತಹ ಫೋನ್ ಪೇ ನಲ್ಲಿ ನಿಮಗೆ ಐದು ಲಕ್ಷ ಸಾಲ ಸಿಗುತ್ತೆ

ಲಸಿಕೆಯ ಸೈಡ್ ಎಫೆಕ್ಟ್ ಪುನೀತ್ ರಾಜಕುಮಾರ್ ಅವರು ಮಾಡಿದ್ದ ಫೋಟೋ ವೈರಲ್

ಬಿರುಗಾಳಿ ಸಹಿತ ಮಳೆ ಉಂಟಾಗಿರುವುದರಿಂದ ಮರದ ಕೊಂಬೆಗಳು ಧರೆಗಿಳಿದಿದ್ದವೇ ಮೈಸೂರಿನ ಹಲವು ಕಡೆ ಬಾರಿ ಮಳೆ ಸಂಭವಿಸಿ ಮರಗಳ ಕೊಂಬೆಗಳು ಕಾರಿನ ಮೇಲೆ ಬಿದ್ದು ಪರಿಣಾಮ ಹೆಚ್ಚಾಗಿದೆ, ಬಿರುಗಾಳಿಯ ರಬಸಕ್ಕೆ ರಂಬೆ ಕೊಂಬೆಗಳು ತುಂಡಾಗಿವೆ.

ಕರ್ನಾಟಕದಲ್ಲಿ ಹಲವು ಕಡೆ ಬಾರಿ ಮಳೆ ಜನ ಜೀವನ ಅಸ್ತ ವ್ಯಸ್ತ
ಕರ್ನಾಟಕದಲ್ಲಿ ಹಲವು ಕಡೆ ಬಾರಿ ಮಳೆ ಜನ ಜೀವನ ಅಸ್ತ ವ್ಯಸ್ತ

ಸಿಡಿಲು ಬಡಿದು ಮಹಿಳೆ ಹಾಗೂ ಇಪ್ಪತ್ತಕ್ಕೂ ಹೆಚ್ಚು ಮೇಕೆಗಳು ಸಾವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸುತ್ತಮುತ್ತ ಬಿರುಗಾಳಿ ಸಹಿತ ಮಳೆ ಇರುವುದರಿಂದ ಹೊಸಕೋಟೆ ಗ್ರಾಮದ ಬಳಿ ಸಂಭವಿಸಿದೆ ಮಳೆ ಬರುತ್ತಿದ್ದಾಗ ಮರದ ಕೆಳಗೆ ನಿಂತಿದ್ದ ರತ್ನಮ್ಮ ಎನ್ನುವವರು ಕೂಡ ಮರಣ ಹೊಂದಿದ್ದಾರೆ.

ಮಂಡ್ಯದಲ್ಲೂ ಕೂಡ ಗುಡುಗು ಸಿಡಿಲು ಬಿರುಗಾಳಿ ಸಹಿತ ಮಳೆ ಸುರಿದಿದ್ದು ಈ ಮೂಲಕ ಬಿಸಿಲಿನ ಬೇಗೆಯಿಂದ ಇದ್ದಂತ ಜನರಿಗೆ ಮಳೆ ತಂಪೆರದಿದೆ ಆದರೆ ಹಲವು ಕಡೆ ಮಳೆ ಸಂಭವಿಸಿದೆ ಇನ್ನೂ ಅನೇಕ ಕಡೆ ಅಪಾಯ ಸಂಭವಿಸಿದೆ.

LEAVE A REPLY

Please enter your comment!
Please enter your name here