ರಾಜ್ಯದ ಏಳು ಜಿಲ್ಲೆಯ ಅವರಿಗೆ ಮನೆ ಕಟ್ಟಲು ಸೈಟನ್ನು ಉಚಿತವಾಗಿ ನೀಡಲಾಗುತ್ತದೆ.

100

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯದ ಜನತೆಗೆ ಅನುಕೂಲವಾಗಬೇಕು ಎನ್ನುವ ಉದ್ದೇಶದಿಂದಾಗಿ ರಾಜ್ಯದ 7 ಜಿಲ್ಲೆಯ ಅವರಿಗೆ ಮನೆಯನ್ನು ಕಟ್ಟಲು ಸೈಟುಗಳನ್ನು ಉಚಿತವಾಗಿ ನೀಡಲಾಗುತ್ತದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದವರು ಅನೇಕ ರೀತಿಯ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದ್ದಾರೆ.

ವಸತಿ ಬಡಾವಣೆ ಯೋಜನೆ ರಾಜ್ಯದ ಜನತೆಗೆ ಅನುಕೂಲವಾಗಲು ಈ ನಿಯಮವನ್ನು ಜಾರಿಗೆ ತಂದಿದ್ದಾರೆ. ಕಡಿಮೆ ಬೆಲೆಯಲ್ಲಿ ಸೈಟ್ ಗಳನ್ನ ಒದಗಿಸಲು ಒಂದಾಗಿದೆ. ಸಾರ್ವಜನಿಕರಿಗೆ ಅತ್ಯಂತ ಸುಲಭವಾಗಿ ಕೊಂಡುಕೊಳ್ಳಲು ಅವಶ್ಯಕವಾಗಿರಲು ಏಳು ಜಿಲ್ಲೆಯಲ್ಲಿ ಮನೆಯನ್ನು ಕಟ್ಟಲು

ಸೈಟನ್ನು ನಿರ್ಮಾಣ ಮಾಡಲು ಸಿದ್ದರಾಮಯ್ಯನವರು ವಸತಿ ಬಡಾವಣೆ ಯೋಜನೆಯನ್ನು ಆರಂಭವನ್ನ ಮಾಡಲಾಗುತ್ತಾರೆ ಎಂದು ಸೂಚಿಸಿದ್ದಾರೆ. ಈ ಯೋಜನೆಯನ್ನು ಯಾವ ಯಾವ ಜಿಲ್ಲೆಗಳಲ್ಲಿ ಜಾರಿಗೆ ತರಲಾಗುತ್ತದೆ ಎಂಬುದನ್ನು ತಿಳಿಯೋಣ.

ವಸತಿ ಬಡಾವಣೆ ಯೋಜನೆ, ಸೈಟ್ಗಳನ್ನು ಖರೀದಿ ಮಾಡಿ ಮನೆಯನ್ನ ಕಟ್ಟುವುದು ಇತ್ತೀಚಿನ ದಿನಗಳಲ್ಲಿ ಅದು ಒಂದು ದೊಡ್ಡ ಸವಾಲಾಗಿ ಇರುತ್ತದೆ. ಬೆಂಗಳೂರು ಬೇರೆ ಬೇರೆ ಜಿಲ್ಲೆಗಳಲ್ಲಿ ಕಡಿಮೆ ಬೆಲೆಯಲ್ಲಿ ಸೈಟ್ಗಳು ದೊರೆಯುವುದು ತುಂಬಾ ದೊಡ್ಡ ಸಾಹಸ ಎಂದು ಹೇಳಬಹುದಾಗಿದೆ.

ರಾಜ್ಯ ಸರ್ಕಾರವು ಕಡಿಮೆ ಬೆಲೆಯಲ್ಲಿ ಏಳು ಜಿಲ್ಲೆಗಳಲ್ಲಿ ನಿವೇಶನಗಳನ್ನ ನೀಡಿ ಮನೆ ಕಟ್ಟಲು ಅವಕಾಶವನ್ನು ನೀಡಲು ಮುಂದಾಗಿದೆ. ಸಿದ್ದರಾಮಯ್ಯನವರು ಟ್ವಿಟರ್ ನಲ್ಲಿ ಈ ಸಂದೇಶವನ್ನು ಸೂಚಿಸಿದ್ದಾರೆ.

ನಗರ ಪ್ರದೇಶದಗಳಲ್ಲಿ ಸುಸಜ್ಜಿತವಾದ ಬಡಾವಣೆಗಳನ್ನ ಖರೀದಿ ಮಾಡಿ ಮನೆಯನ್ನು ಕಟ್ಟಲು ಅವಕಾಶವನ್ನ ನೀಡಲಾಗುತ್ತದೆ ಎಂದು ಸಿದ್ದರಾಮಯ್ಯನವರು ಸೂಚಿಸಿದ್ದಾರೆ. ಎಲ್ಲರಿಗೂ ಕೂಡ ತಮ್ಮ ಸ್ವಂತ ಮನೆಯನ್ನ ಕಟ್ಟಿಸಿ ನಿರ್ಮಾಣ ಮಾಡಬೇಕು ಎನ್ನುವ ಆಸೆ ಆಕಾಂಕ್ಷೆಗಳನ್ನು ಹೊಂದಿರುತ್ತಾರೆ.

ರಾಜ್ಯ ಸರ್ಕಾರದವರು ಈ ಉದ್ದೇಶವನ್ನು ನೆರವೇರಿಸಬೇಕು ಎಂದು ಸಹಾಯವನ್ನು ನೀಡುತ್ತಾ ಇದೆ. ಯಾವ ಯಾವ ಜಿಲ್ಲೆಗಳಿಗೆ ಈ ರೀತಿಯ ಸೈಟನ್ನ ಖರೀದಿ ಮಾಡಿ ಮನೆಯನ್ನು ಕಟ್ಟಲು ಅವಕಾಶವನ್ನ ಕಲ್ಪಿಸುತ್ತದೆ ಎಂದರೆ ಕಲ್ಬುರ್ಗಿ, ಚಾಮರಾಜನಗರ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಆರಂಭ ಮಾಡಲಾಗಿದೆ.

ಕಡಿಮೆ ಬೆಲೆಯಲ್ಲಿ ನಿವೇಶನ ರಾಜ್ಯ ಸರ್ಕಾರ ಕಡಿಮೆ ಬೆಲೆಯಲ್ಲಿ ನಿಮಗೆ ಸೈಟ್ ಗಳನ್ನ ರಾಜ್ಯ ಸರ್ಕಾರದ ಸಹಕಾರವನ್ನು ನೀಡುತ್ತಿದ್ದಾರೆ. ಚಿಕ್ಕಮಗಳೂರು ಚಾಮರಾಜನಗರ, ಹಾಸನ ಮಂಗಳೂರು, ಬಳ್ಳಾರಿ, ಬೆಳಗಾವಿ, ಕಲ್ಬುರ್ಗಿ ವಸತಿ ಬಡಾವಣೆ ಯೋಜನೆಗಳನ್ನು ನಿರ್ಮಿಸಲಾಗುತ್ತದೆ. ಉತ್ತಮವಾದ ಮಾಹಿತಿಯನ್ನು ಸಿದ್ದರಾಮಯ್ಯನವರು ಟ್ವೀಟ್ ನ ಮೂಲಕ ತಿಳಿಸಿದ್ದಾರೆ.

ಒಂದೇ ದಿನದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಬೇಕಾದರೆ ಈ ಕುಡ್ಲೆ ಫೋನ್ ಮಾಡಿರಿ 9620799909 ಪ್ರಖ್ಯಾತ ಸೂರ್ಯ ಪ್ರಕಾಶ್ ಗುರುಜೀ ರವರು.

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here