ನಮಸ್ಕಾರ ಪ್ರಿಯ ಸ್ನೇಹಿತರೇ, ಅನ್ನಭಾಗ್ಯ ಯೋಜನೆಯಲ್ಲಿ ಅಕ್ಟೋಬರ್ ತಿಂಗಳ ಹಣ ಬಿಡುಗಡೆಯಾಗಿದೆ ಅಥವಾ ಸೆಪ್ಟೆಂಬರ್ ತಿಂಗಳಿನ ಹಣ ಇನ್ನೂ ಕೂಡ ಬ್ಯಾಂಕ್ ಖಾತೆಗೆ ಬಂದಿಲ್ಲವಾ ಇಲ್ಲಿದೆ ಮಾಹಿತಿ ಈ ಮಾಹಿತಿಯನ್ನು ನೀವು ತಿಳಿದುಕೊಳ್ಳಿ.
ಕೆ ಹೆಚ್ ಮುನಿಯಪ್ಪನವರು ಆಹಾರ ಇಲಾಖೆ ಹಾಗೂ ಕಾನೂನು ಮಾಪನ ಶಾಸ್ತ್ರ ಅಧಿಕಾರಿಗಳೊಂದಿಗೆ ಇಲಾಖೆಯಲ್ಲಿನ ಪ್ರಗತಿ ಹಾಗೂ ಸೆಪ್ಟೆಂಬರ್ ತಿಂಗಳ ಡಿಬಿಟಿ ಕುರಿತು ಇಂದು ವಿಧಾನಸೌಧ ಕಚೇರಿಯಲ್ಲಿ ಸಭೆ ನಡೆಸಿದ್ದನು ಸಭೆಯಲ್ಲಿ ಆಹಾರ ಇಲಾಖೆಯ ಮಾರ್ಗದರ್ಶಿಗಳಾದ ಜಿ ಸಿ ಪ್ರಕಾಶ್ ಆಹಾರ ಇಲಾಖೆಯ ಆಯುಕ್ತರಾದ
ಎಂ ಕನಗವಲ್ಲಿ ಆಹಾರ ನಿಗಮದ ನಿರ್ದೇಶಕರಾದವರು ಶ್ರೀನಿವಾಸ್, ಐಟಿ ಸೆಪ್ಟೆಂಬರ್ ತಿಂಗಳಿನ ಡಿ ಬಿ ಟಿ ಹಣದ ಚರ್ಚೆಗಳು ಕೂಡ ಸಭೆಯನ್ನು ನಡೆಸಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ಅಕ್ಕಿಯನ್ನ ಕೊಡುತ್ತಾರೆ ಅಥವಾ ಹಣವನ್ನು ಕೊಡುತ್ತಾರೆ ಎನ್ನುವ ಚರ್ಚೆಗಳು ಕೂಡ ಉಂಟಾಗುತ್ತಲೇ ಇವೆ.
ನಿಮಗೆ ಡಿಬೀಟಿ ಹಣವನ್ನ ಇನ್ನು ಪಾವತಿ ಪ್ರಗತಿಯಲ್ಲಿದೆ ಎನ್ನುವ ಮಾಹಿತಿ ಏನಾದರೂ ನೀವು ನಿಮ್ಮ ವೆಬ್ಸೈಟ್ಗಳ ಮೂಲಕ ನೋಡಬಹುದು ಆಗಿದೆ ಮುಂದಿನ ದಿನಗಳಲ್ಲಿ ಆ ಹಣವೂ ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನ ವರ್ಗಾವಣೆ ಮಾಡುತ್ತಾರೆ.
ಮೊದಲು ಸೆಪ್ಟೆಂಬರ್ ತಿಂಗಳಿನ ಹಣವನ್ನು ಜಮಾ ಮಾಡಿದ ನಂತರ ಅಕ್ಟೋಬರ್ ತಿಂಗಳ ಹಣವನ್ನು ಜಮಾ ಮಾಡಲಾಗುತ್ತದೆ. ಅಕ್ಟೋಬರ್ ತಿಂಗಳಲ್ಲಿ 10 ಕೆಜಿ ಅಕ್ಕಿಯನ್ನೇ ನೀಡಲಾಗುತ್ತದೆ ಹಣವನ್ನ ನೀಡಲಾಗುವುದಿಲ್ಲ ಎನ್ನುವ ಮಾಹಿತಿಗಳು ಕೂಡ ಕೇಳಿ ಬರುತ್ತಾ ಇದೆ
ಆದರೆ ಅಕ್ಕಿಯನ್ನು ನೀಡಲು ಸಾಧ್ಯವಾಗುವುದಿಲ್ಲ ಎನ್ನುವ ಕಾರಣಕ್ಕಾಗಿ ಹಣವನ್ನ ಸರ್ಕಾರ ನೀಡಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಅವುಗಳ ಬಗ್ಗೆಯೂ ಕೂಡ ತೀರ್ಮಾನವನ್ನ ತೆಗೆದುಕೊಳ್ಳುತ್ತವೆ. ನಿಮ್ಮ ಪಾವತಿ ಪ್ರಗತಿಯಲ್ಲಿದೆ ಎನ್ನುವ ವೆಬ್ಸೈಟ್ ಗಳಲ್ಲಿ ನೀವೇನಾದರೂ ನೋಡಿದ್ದೆ ಆದರೆ ಮುಂದಿನ ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವ ಸಾಧ್ಯತೆ ಇದೆ.
ಸೆಪ್ಟೆಂಬರ್ ತಿಂಗಳಲ್ಲಿ ಅಕ್ಕಿಯ ಬದಲಿಗೆ ಹಣವನ್ನೇ ಜಮಾ ಮಾಡಲಾಗುತ್ತದೆ ಏಕೆಂದರೆ ಬೇರೆ ಬೇರೆ ದೇಶಗಳಿಂದ ಅಕ್ಕಿಯನ್ನು ನೀಡಲು ಸಾಧ್ಯವಾಗದೇ ಇರುವ ಕಾರಣದಿಂದಾಗಿ ಹಣವನ್ನ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಮುಂದಿನ ದಿನಗಳಿಂದ ಸರ್ಕಾರ ಯಾವ ರೀತಿಯ ತೀರ್ಮಾನ ಕೈಗೊಳ್ಳುತ್ತದೆ ಎನ್ನುವ ಮೂಲಕ ಕ್ರಮವನ್ನು ಕೈಗೊಳ್ಳಲಾಗುತ್ತದೆ.
ಉದ್ಯೋಗದಲ್ಲಿ ಸಮಸ್ಯೆ ಆಗಿದೆ, ಮತ್ತು ಹಣಕಾಸಿನ ಬಾಧೆ, ಮಾನಸಿಕ ನೆಮ್ಮದಿ ಇಲ್ಲದೆ ಇದ್ದಾಗ ಮತ್ತು ಮನೆ ನಲ್ಲಿ ತುಂಬಾ ಜಗಳ ಇಂತಹ ಇನ್ನು ಹತ್ತಾರು ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುತ್ತ ಇದ್ರೆ ನಮಗೆ ಕರೆ ಮಾಡಿ 9620799909
- ರೈತರ ಸಾಲ ಮನ್ನಾ ಘೋಷಣೆ ಸಾಧ್ಯತೆ ಇದೆ
- ಆಸ್ತಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ ಹೇಗೆ ಮಾಡೋದು
- ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಇನ್ನು ಮುಂದಿನ ದಿನಗಳಲ್ಲಿ 600 ರೂ ಮಾತ್ರ
- ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಸಾಕಷ್ಟು ಜನಕ್ಕೆ ಇನ್ನು ಬಂದಿಲ್ಲ ಇದಕ್ಕೆ ಕಾರಣ
- ರೈತರಿಗೆ FID ನಂಬರ್ ಯಾಕೆ ಮುಖ್ಯ ಇದರಿಂದ ಏನೆಲ್ಲಾ ಮಾಡಬಹುದು
ಮಾಹಿತಿ ಆಧಾರ