ಲೋಕಸಭೆ ಚುನಾವಣೆಯ ಹಿನ್ನೆಲೆಗೆ ಸಿಎಂ ರಾಜ್ಯದ ಜನತೆಗೆ ಭರ್ಜರಿ ಯೋಜನೆ.

77

ನಮಸ್ಕಾರ ಪ್ರಿಯ ಸ್ನೇಹಿತರೇ, ಜನರ ಬಳಿಗೆ ಆಡಳಿತವನ್ನ ತೆಗೆದುಕೊಂಡು ಹೋಗಿ ಕರ್ನಾಟಕ ರಾಜ್ಯ ಸರ್ಕಾರ ಈ ನಿಯಮವನ್ನು ಜಾರಿಗೆ ತಂದಿದೆ. ಪ್ರಜಾ ನಿಧಿ ಎನ್ನುವ ಹೊಸ ಆಪ್ ಅನ್ನ ಬಿಡುಗಡೆಗೊಳಿಸಿದೆ.

ಈ ಆಪ್ ಅನ್ನ ಬಿಡುಗಡೆಗೊಳಿಸುವ ಮೂಲಕ ಜನರಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಕೂಡ ಅವುಗಳನ್ನ ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ. ಎಲ್ಲಾ ಯೋಜನೆಯ ಸೌಲಭ್ಯವನ್ನು ಪಡೆಯುವುದು ಸಹಾಯಧನವನ್ನು ಪಡೆಯುವುದು.

ಯಾವುದೇ ರೀತಿಯ ಸೌಲಭ್ಯಗಳಾಗಿರಬಹುದು ಯಾವುದೇ ರೀತಿಯ ಯೋಜನೆಗಳಾಗಿರಬಹುದು ಅವುಗಳ ಸಂಪೂರ್ಣವಾದ ಸೌಲಭ್ಯವನ್ನು ಪಡೆದುಕೊಳ್ಳಲು ಈ ರೀತಿಯ ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲಾ ಸಚಿವ ಮಟ್ಟದಲ್ಲಿ ಜಿಲ್ಲೆಗಳಲ್ಲಿ ಜನತಾದರ್ಶನವನ್ನು ಮಾಡುತ್ತಿದ್ದಾರೆ. ಜನತಾ ದರ್ಶನದಲ್ಲಿ ಬರುವಂತಹ ಯಾವುದೇ ಸಮಸ್ಯೆಗಳಿದ್ದರೂ ಅವುಗಳನ್ನು ದೂರ ಮಾಡಿಕೊಳ್ಳುವ ಸಾಧ್ಯ.

ಸಾರ್ವಜನಿಕರ ಯಾವುದೇ ಸಮಸ್ಯೆಗಳಿದ್ದರೂ ಕೂಡ ಅವುಗಳನ್ನು ಬಗೆಹರಿಸುವುದಕ್ಕಾಗಿ ಈ ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ. ಪ್ರಸ್ತುತವಾಗಿ ಜನತಾದರ್ಶನದಲ್ಲಿ ಸಾರ್ವಜನಿಕರು ನೀಡುವಂತಹ ಅರ್ಜಿಯನ್ನ ಪಡೆದು ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಅಥವಾ ಯಾವುದಾದರೂ

ಯೋಜನೆಗಳನ್ನ ಪಡೆದುಕೊಳ್ಳಬೇಕು ಎನ್ನುವುದು ಇದ್ದರೆ ಅವುಗಳನ್ನು ಬಗೆಹರಿಸಿಕೊಳ್ಳಲು ಮುಂದಾಗಿದೆ ಹಾಗೆ ಈ ಆಪ್ ಅನ್ನ ಇಟ್ಟುಕೊಂಡು ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಕೂಡ ಅವುಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನವನ್ನ ನಡೆಸುತ್ತಾ ಇದೆ.

ಸಾರ್ವಜನಿಕರಿಗೆ ಈ ವಿಷಯದ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಿದ ನಂತರ ಎಲ್ಲಾ ಜಿಲ್ಲೆಯವರು ಈ ಕೆಲಸವನ್ನ ಮಾಡಲೇಬೇಕು ಇದನ್ನ ಮಾಡುವುದರಿಂದ ಎಲ್ಲಾ ಜನರಿಗೂ ಕೂಡ ತುಂಬಾ ಅನುಕೂಲ ಉಂಟಾಗುತ್ತದೆ.

ಎಸ್ಎಂಎಸ್ ಮೂಲಕ ನಿಮ್ಮ ಸಮಸ್ಯೆ ಏನೇ ಇದ್ದರೂ ಕೂಡ ಅವುಗಳ ಮೂಲಕ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯ. ಅತಿ ಬೇಗವಾಗಿ ಆಪನ್ನ ಜಾರಿಗೆ ತರಲಾಗುತ್ತದೆ. ಜನರ ಸಮಸ್ಯೆಯನ್ನು ಬಗರಿಸಲು ಈ ಆಪ್ ಗಳ ಮೂಲಕ ತುಂಬಾ ಅನುಕೂಲ ವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಸಿಎಂ ಅವರು ರಾಜ್ಯದ ಜನತೆಗೆ ಅನುಕೂಲವಾಗಲಿ ಅವರ ಯಾವುದೇ ಸಮಸ್ಯೆ ಇದ್ದರೂ ಕೂಡ ಬಗೆಹರಿಯಲ್ಲಿ ಎನ್ನುವ ಉದ್ದೇಶದಿಂದಾಗಿ

ಈ ರೀತಿಯ ಆಪ್ ಅನ್ನು ಜಾರಿಗೆ ತಂದಿದ್ದರೆ ಇದನ್ನು ಪ್ರತಿಯೊಬ್ಬ ಸಾರ್ವಜನಿಕ ಜನರು ಕೂಡ ಬಳಸಿಕೊಂಡು ಎಲ್ಲಾ ರೀತಿಯಿಂದಲೂ ಕೂಡ ಅನುಕೂಲವನ್ನು ಪಡೆದುಕೊಳ್ಳಬೇಕು ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರದವರು ಈ ನಿಯಮವನ್ನು ಜಾರಿಗೆ ತಂದಿದ್ದಾರೆ.

ಜೀವನದಲ್ಲಿ ತುಂಬಾ ಸಮಸ್ಯೆಗಳು ಇದೆ, ಸಿಕ್ಕಾಪಟ್ಟೆ ಸಾಲ ಕೂಡ ಆಗಿದೆ ಮತ್ತು ಜೀವನದಲ್ಲಿ ಸ್ವಲ್ಪ ಕೂಡ ನೆಮ್ಮದಿ ಇಲ್ಲ ಮತ್ತು ಶತ್ರುಗಳ ಕಾಟ ಕೂಡ ಜಾಸ್ತಿ ಆಗಿದೆ, ಈ ಕುಡ್ಲೆ ಫೋನ್ ಮಾಡಿ 9538446677 ಸಂತೋಷ್ ಗುರುಜೀ

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here