ಸಾವು ಬದುಕಿನ ಮಧ್ಯೆ ಮಂಗ ಕರುಳು ಕಿತ್ತು ಬರುತ್ತದೆ.

65

ನಮಸ್ಕಾರ ಪ್ರಿಯ ಸ್ನೇಹಿತರೇ, ಮನುಷ್ಯರು ಏನಾದರೂ ಚೇಷ್ಟೆ ಮಾಡಿದರೆ ಕಪಿ ಚೇಷ್ಟೆ ಮಾಡುತ್ತಿದ್ದೀಯ ಎಂದು ಎಲ್ಲರೂ ಕೂಡ ತಮಾಷೆ ಮಾಡಿಕೊಂಡು ಹೋಗುತ್ತಾರೆ. ಕೋತಿಗಳು ಮಾಡುವ ಚೇಷ್ಟೆಯು ತುಂಬಾ ಇರುತ್ತವೆ ಅವು ಸಾಕಷ್ಟು ರೀತಿಯ ಚೇಷ್ಟಗಳನ್ನ ಮಾಡುತ್ತಲೇ ಇರುತ್ತವೆ

ಅವು ಒಂದು ಕ್ಷಣವೂ ಕೂಡ ಒಂದು ಕಡೆಯೂ ಕೂಡ ಇರುವುದಿಲ್ಲ ಎಲ್ಲಾ ಕಡೆಯಲ್ಲೂ ಕೂಡ ಸುತ್ತಾಡುತ್ತಲೇ ಇರುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕೋತಿಗಳ ವಿಡಿಯೋ ವೈರಲ್ ಆಗುವುದನ್ನ ಕಾಣಬಹುದಾಗಿದೆ.

ಅಂತಹ ವಿಡಿಯೋಗಳು ಬೇಗ ವೈರಲ್ ಆಗುವುದನ್ನ ಕಾಣಬಹುದಾಗಿದೆ. ರಸ್ತೆಯಲ್ಲಿ ತನ್ನ ಪಾಡಿಗೆ ತಾನು ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಬಂದು ಕೋತಿ ಬೈಕ್ ಚಕ್ರಕ್ಕೆ ಸಿಲುಕಿದೆ. ಚಾಲಕನಿಗೂ ಕೂಡ ಏನಾಗುತ್ತೆ ಎಂಬುದು ತಿಳಿಯಲಿಲ್ಲ.

ಆ ಕೋತಿಯೂ ರಸ್ತೆಯನ್ನು ದಾಟುತ್ತಿರುವ ಸಂದರ್ಭದಲ್ಲಿ, ಅಪಘಾತ ಎಂಬುದು ಹೇಳಿ ಕೇಳಿ ಬರುವಂತದ್ದಲ್ಲ, ವೇಗವಾಗಿ ಬಂದಂತಹ ಬೈಕ್ನಲ್ಲಿ ಚಕ್ರಕ್ಕೆ ಸಿಲುಕಿಕೊಂಡಿರುವ ಕೋತಿ, ಎಷ್ಟು ಹೊತ್ತಿನ ತನಕ ಇದೇ ರೀತಿಯಲ್ಲಿ ಇತ್ತು ಕೋತಿ, ಉಪಾಯದಿಂದ ಕೋತಿಯನ್ನ ಬಿಡಿಸಿದ ಗ್ರಾಮಸ್ಥರು, ತುಂಬಾ ಶ್ರಮಪಟ್ಟು ಆ ಕೋತಿಯನ್ನು ಬಿಡಿಸಿದ್ದಾರೆ.

ಉತ್ತರ ಪ್ರದೇಶದ ಬದುಸಾರಾಹಿನ್ ನಲ್ಲಿ ನಡೆದಿದೆ ಇದು ಹಗಲಿನಲ್ಲೇ ನಡೆದಂತಹ ಘಟನೆಯಾಗಿದೆ. ಬೈಕ್ ಅವರ ಅಲ್ಲೇ ಬ್ರೇಕ್ ಅನ್ನ ಹಾಕಿ ಅಷ್ಟರಲ್ಲಿ ಚಕ್ರದ ಒಳಗೆ ಸಿಲುಕಿಕೊಂಡು ಬಿಟ್ಟಿದೆ ಕೋತಿ. ಅಷ್ಟರಲ್ಲಿ ಅಲ್ಲಿರುವ ಗ್ರಾಮಸ್ಥರು ಸ್ಥಳೀಯರು ಎಲ್ಲರೂ ಸೇರಿ ತುಂಬಾ ಉಪಾಯವನ್ನ ಮಾಡಿ

ತುಂಬಾ ಶ್ರಮವನ್ನ ಪಟ್ಟು ಆ ಕೋತಿಯನ್ನು ಬಿಡಿಸಲು ಹೋರಾಟವನ್ನು ನಡೆಸಿದ್ದಾರೆ ನಂತರ ಆ ಕೋತಿಯನ್ನು ಬಿಡಿಸಿದ್ದಾರೆ. ಅಷ್ಟರ ಒಳಗೆ ಆ ಕೋತಿಯೂ ತುಂಬ ನೋವನ್ನು ಅನುಭವಿಸಿತು ಇಂಥ ವಿಡಿಯೋಗಳು ವೈರಲಾಗುತ್ತಿದೆ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದನ್ನು ಕಾಣಬಹುದು

ಕರುಳು ಕಿತ್ತು ತಿನ್ನುವ ಹಾಗೆ ಈ ದೃಶ್ಯವೂ ಕಂಡು ಬಂದಿದೆ. ಪ್ರಾಣಿಗಳಿಗೆ ಇದರ ಬಗ್ಗೆ ಅರಿವೇ ಇರುವುದಿಲ್ಲ ಕೋತಿಗಳು ಎಂದರೆ ಸಾಕು ಅವುಗಳು ಯಾವಾಗಲೂ ಕೂಡ ಚೇಷ್ಟೆಯನ್ನ ಮಾಡುತ್ತಲೇ ಇರುತ್ತದೆ ಮನುಷ್ಯರಿಗೂ ಕೂಡ ತಿಳಿಯುವುದೇ ಇಲ್ಲ ಆದ್ದರಿಂದ ನಾವು ವಾಹನವನ್ನು ಚಲಾವಣೆ ಮಾಡುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು.

ಕೊಲ್ಲೂರು ಶ್ರೀ ಮೂಕಂಬಿಕಾ ದೇವಿ ಆರಧಾನೆ ಮಾಡುವ ಗುರುಗಳು ಮತ್ತು ಪ್ರಖ್ಯಾತ ಜ್ಯೋತಿಶ್ಯ ವಿದ್ವಾನ್ ಶ್ರೀ ಶ್ರೀ ಸುರ್ಯ ಪ್ರಕಾಶ್ ಕುಡ್ಲ ರವರಿಂದ ನಿಮ್ಮ ಜೀವನದ ಎಲ್ಲಾ ಸಮಸ್ಯೆಗೆ FREE ಸಲಹೆ ಪಡೆಯೋಕೆ ಕರೆ ಮಾಡಿ 9620799909

ವೀಡಿಯೊ

LEAVE A REPLY

Please enter your comment!
Please enter your name here