ಬೆಳಗ್ಗೆ ಬೆಳಗ್ಗೆ ಗೃಹಲಕ್ಷ್ಮಿ ಪೆಂಡಿಂಗ್ ಹಣ 1 2 3 ರಿಲೀಸ್ ಆಯ್ತು

71

ನಮಸ್ಕಾರ ಪ್ರಿಯ ಸ್ನೇಹಿತರೇ, ಬೆಳ್ಳಂ ಬೆಳಗ್ಗೆ ಗೃಹ ಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣವನ್ನು ಅವರ ಬ್ಯಾಂಕ್ ಖಾತೆಗೆ ಡಿಬೀಟಿಯ ಮೂಲಕ ಹಣ ವರ್ಗಾವಣೆ ಮಾಡಲಾಗುತ್ತದೆ ಒಂದನೇ ಕಂತಿನಿಂದ ಮೂರನೇ ಕಂತಿನ ವರೆಗೂ ಕೂಡ ಹಣ ಎಂಬುದು ಜಮಾ ಆಗುತ್ತದೆ. ಒಂದು ಸಭೆಯಲ್ಲಿ ಸ್ಪಷ್ಟವಾದ ನಿರ್ಧಾರವನ್ನ ತೆಗೆದುಕೊಂಡಿದ್ದಾರೆ, ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಪಷ್ಟವಾಗಿ ನೀವು ಸರಿಯಾದ ರೀತಿಯಲ್ಲಿ ಮಹಿಳೆಯರ ಖಾತೆಗೆ ಹಣ ನೀಡಬೇಕು ಎಂದು ಆದೇಶವನ್ನು ಹೊರಡಿಸಿದ್ದಾರೆ

ಆದ್ದರಿಂದ ಎಲ್ಲಾ ಮಹಿಳೆಯರ ಖಾತೆಗೂ ಕೂಡ ಬಾಕಿ ಇರುವಂತಹ ಹಣವನ್ನು ಅವರ ಖಾತೆಗೆ ಜಮಾ ಮಾಡಲು ನಿರ್ಧರಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಯ ಹಣ ಬಾಕಿ ಇರುವುದು ಕೆಲವೊಂದು ಇಷ್ಟು ತಾಂತ್ರಿಕ ಸಮಸ್ಯೆ ಆಗಿರಬಹುದು. ಮಹಿಳೆಯರ ಖಾತೆಗೆ ಹಣ ಎಂಬುದು ವರ್ಗಾವಣೆಯಾಗದೇ ಇರುವುದು ಕೆಲವೊಂದುಷ್ಟ್ಟು ಸಮಸ್ಯೆಗಳು ಉಂಟಾಗಿದೆ ಆದ್ದರಿಂದ ಮಹಿಳೆಯರ ಖಾತೆಗೆ ಹಣ ಜಮಾ ಮಾಡಬೇಕು ಎಂಬುದು ಸರ್ಕಾರದ ಆದೇಶವಾಗಿದೆ

ಎಲ್ಲರ ಖಾತೆಗೂ ಕೂಡ ಬಾಕಿ ಇರುವಂತಹ ಒಂದನೇ ಕಂತಿನಿಂದ ಮೂರನೇ ಕಂತಿನ ವರೆಗೂ ಕೂಡ ಹಣವನ್ನು ಜಮಾ ಮಾಡಲಾಗುತ್ತದೆ. ಜಿಲ್ಲೆಯವರಿಗೆ ನಾಲ್ಕನೇ ಕಂತಿನ ಹಣ ಕೂಡ ಜಮಾ ಆಗುತ್ತಾ ಇದೆ ಆದ್ದರಿಂದ ಒಂದು ಎರಡು ಮೂರನೇ ಕಂತಿನವರೆಗೆ ಬಾಕಿ ಇರುವಂತಹ ಹಣವನ್ನ ಜಮಾ ಮಾಡಲಾಗುತ್ತದೆ. ಬೆಳ್ಳಂ ಬೆಳಗ್ಗೆ ಬಂದಿರುವಂತಹ ಸುದ್ದಿ ಇದಾಗಿರುವುದರಿಂದ ಎಲ್ಲಾ ಮಹಿಳೆಯರ ಖಾತೆಗೂ ಕೂಡ ಹಣ ಎಂಬುದು ಜಮಾ ಮಾಡಲಾಗುತ್ತದೆ.

ಯಾವುದೇ ಕಂತಿನ ಹಣ ಬಾಕಿ ಇದ್ದರೂ ಕೂಡ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಲಿಸ್ಟ್ಗಳನ್ನು ತಯಾರಿ ಮಾಡಿದ್ದಾರೆ ಆ ಲಿಸ್ಟ್ ಗಳ ಮೂಲಕವೇ ಒಂದು ಎರಡು ಮೂರನೇ ಕಂತಿನ ವರೆಗೂ ಕೂಡ ಹಣ ಜಮಾ ಮಾಡಲಾಗುತ್ತದೆ ಎಲ್ಲಾ ಲಿಸ್ಟ್ ಗಳನ್ನ ತಯಾರಿ ಮಾಡಿಕೊಂಡು ಮಹಿಳೆಯರ ಖಾತೆಗೆ ಹಣ ಎಂಬುದನ್ನು ಜಮಾ ಮಾಡಲಾಗುತ್ತದೆ.

ಬಾಕಿ ಉಳಿದಿರುವಂತಹ ಪ್ರತಿಯೊಬ್ಬರಿಗೂ ಕೂಡ ಹಣ ಎಂಬುದು ಜಮಾ ಮಾಡಲಾಗುತ್ತದೆ. ಕೆಲವು ಒಬ್ಬರಿಗೆ ನಾಲ್ಕು ಸಾವಿರ ಹಣ ಕೆಲವೊಬ್ಬರಿಗೆ 6000 ಹಣ ಕೆಲವರಿಗೆ 2000 ಹಣ ಜಮಾ ಆಗುತ್ತದೆ ನಿಮ್ಮ ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ಮಾಡಿ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here