ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಿಎಂ ರಾಜ್ಯದ ಜನತೆಗೆ ಭರ್ಜರಿ ಹೊಸ ಯೋಜನೆ ಜಾರಿ.

60

ನಮಸ್ಕಾರ ಪ್ರಿಯ ಸ್ನೇಹಿತರೇ, ಸಾರ್ವಜನಿಕರ ಸಮಸ್ಯೆ ಆಗಿರಬಹುದು ಅಥವಾ ಯಾವುದಾದರೂ ಹೊಸ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ ಬೇಕಾದರೆ ನಿಮಗೆ ತಕ್ಷಣವೇ ಸ್ಪಂದನೆ ಮಾಡುವುದಕ್ಕೆ ರಾಜ್ಯ ಸರ್ಕಾರದವರು ಹೊಸ ಕ್ರಾಂತಿಕಾರಿಯಾದ ಒಂದು ನಿಲುವನ್ನ ಕೈಗೊಂಡಿದ್ದಾರೆ.

ಜನರ ಬಳಿಗೆ ಆಡಳಿತವನ್ನ ತೆಗೆದುಕೊಂಡು ಹೋಗುವುದಕ್ಕೆ ಕರ್ನಾಟಕ ರಾಜ್ಯ ಸರ್ಕಾರ ಕೊಳ್ಳಬಹುದಾಗಿದೆ ಯಾವುದೇ ರೀತಿಯ ತೊಂದರೆಗಳಿದ್ದರೂ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಕೂಡ ಅವುಗಳನ್ನು ಇವರು ಬಳಸಿಕೊಳ್ಳಲು ಸಾಧ್ಯವಾಗುತ್ತದೆ.

ರಾಜ್ಯ ಸರ್ಕಾರದಲ್ಲಿ ಜನತೆಗೆ ಸಿಎಂ ಸಿದ್ದರಾಮಯ್ಯನವರು ಪ್ರಜಾಧ್ವನಿ ಎನ್ನುವ ಆಪ್ ಅನ್ನ ಬಿಡುಗಡೆ ಮಾಡಿ ಜನರ ಬಳಿ ಇರುವಂತಹ ಸಮಸ್ಯೆಗಳಾಗಿರಬಹುದು ಅಥವಾ ಯಾವುದಾದರೂ ರಾಜಕೀಯದಲ್ಲಿ ತೊಂದರೆಗಳಿದ್ದರೆ ಅವುಗಳನ್ನ ಬಗೆರಿಸಿಕೊಳ್ಳಬೇಕು ಎಂಬ ಉದ್ದೇಶದಿಂದಾಗಿ ಸಿದ್ದರಾಮಯ್ಯನವರು ಈ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆ ಬರುತ್ತಿರುವ ಹಿನ್ನೆಲೆಯಲ್ಲಿ ಭರ್ಜರಿಯಾದಂತಹ ಒಂದು ನಿಲುವನ್ನ ತೆಗೆದುಕೊಂಡಿದ್ದಾರೆ. ಆದ್ದರಿಂದ ಈ ರೀತಿಯ ಹೊಸ ಯೋಜನೆಗಳನ್ನು ಜಾರಿಗೆ ತಂದಿರುವುದನ್ನ ಗಮನಿಸಬಹುದು.

ಕರ್ನಾಟಕ ಸರ್ಕಾರ ಪ್ರಜಾ ದ್ವನಿ ಎನ್ನುವ ಆಪ್ ಅನ್ನು ಬಿಡುಗಡೆ ಮಾಡಿದೆ. ಈ ಆಪ್ ನ ಮೂಲಕ ಸಾರ್ವಜನಿಕರಿಗೆ ರಾಜಕೀಯದ ಕುರಿತು ಅಥವಾ ಅವರಿಗೆ ಯಾವುದೇ ರೀತಿಯ ಸೌಲಭ್ಯಗಳು ಸಿಗದೇ ಇದ್ದರೆ ಅವುಗಳ ಸಮಸ್ಯೆಗಳಿದ್ದರೆ ಅವುಗಳನ್ನು ಇದರ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾಮಟ್ಟದಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆಯನ್ನು ನಡೆಸಿ ಈ ತೀರ್ಮಾನವನ್ನ ಕೈಗೊಂಡಿದ್ದಾರೆ ಮುಂದಿನ ದಿನಗಳಲ್ಲಿ ಲೋಕಸಭೆ ಚುನಾವಣೆ ಹತ್ತಿರ ಬರೋದರಿಂದ ಈ ರೀತಿಯ ನಿಲುವನ್ನ ಕೈಗೊಂಡಿದ್ದಾರೆ ಆದ್ದರಿಂದ ಇದರಿಂದ ಎಲ್ಲಾ ಜನರಿಗೂ ಕೂಡ ಅನುಕೂಲವಾಗುತ್ತದೆ

ಯಾವುದೇ ರೀತಿಯ ಸಮಸ್ಯೆ ಅಥವಾ ತೊಂದರೆಗಳಿದ್ದರೆ ಅವುಗಳನ್ನು ಬಗೆರಿಸಿಕೊಳ್ಳಲು ಸಾಧ್ಯ ಎನ್ನುವ ನಿಲುವನ್ನ ಹೊಂದಿದ್ದಾರೆ. ಈ ರೀತಿಯಾಗಿ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಈ ರೀತಿಯ ನಿರ್ಧಾರದಿಂದ ಎಲ್ಲಾ ಜನರಿಗೂ ಕೂಡ ತುಂಬಾ ಅನುಕೂಲ ಉಂಟಾಗುತ್ತದೆ.

ಸಾರ್ವಜನಿಕರಲ್ಲಿ ಯಾವುದೇ ರೀತಿಯ ಸಮಸ್ಯೆ ಅಥವಾ ತೊಂದರೆಗಳಿದ್ದರೆ ಅವುಗಳನ್ನ ರಾಜಕೀಯದ ಮೂಲಕ ಬಗೆರಿಸಿಕೊಳ್ಳಬಹುದು ಜನರಿಗೆ ಸಿಗಬೇಕಾದ ಸೌಲಭ್ಯವು ಕೂಡ ಈ ರೀತಿಯ ಆಪ್ ಗಳ ಮೂಲಕ ಸಿಗಲು ಸಾಧ್ಯವಾಗುತ್ತದೆ.

ಉದ್ಯೋಗದಲ್ಲಿ ಸಮಸ್ಯೆ ಆಗಿದೆ, ಮತ್ತು ಹಣಕಾಸಿನ ಬಾಧೆ, ಮಾನಸಿಕ ನೆಮ್ಮದಿ ಇಲ್ಲದೆ ಇದ್ದಾಗ ಮತ್ತು ಮನೆ ನಲ್ಲಿ ತುಂಬಾ ಜಗಳ ಇಂತಹ ಇನ್ನು ಹತ್ತಾರು ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುತ್ತ ಇದ್ರೆ ನಮಗೆ ಕರೆ ಮಾಡಿ 9620799909

ಮಾಹಿತಿ ಆಧಾರ

LEAVE A REPLY

Please enter your comment!
Please enter your name here