ಯಾರು ಸಾಲ ಕೊಟ್ಟಿಲ್ವಾ ಈ ಆಪ್ ನಲ್ಲಿ ನಿಮಗೆ 50,000 ಸಾಲ ಸಿಗುತ್ತೆ.

28

ನಮಸ್ಕಾರ ಪ್ರಿಯ ಸ್ನೇಹಿತರೇ, 500 ರೂಪಾಯಿ ಇಂದ 50 ಸಾವಿರದ ವರೆಗೂ ಕೂಡ ಈ ಆಪ್ ನಲ್ಲಿ ನಿಮಗೆ ಸಾಲ ಎಂಬುದು ದೊರೆಯುತ್ತದೆ. ಎಲ್ಲರಿಗೂ ಕೂಡ ಈ ಅಪ್ಲಿಕೇಶನ್ ನಿಂದ ನಿಮಗೆ ಸಾಲ ಎಂಬುದು ದೊರೆಯುತ್ತದೆ.

ನೀವು ಈ ಅಪ್ಲಿಕೇಶನ್ ಅನ್ನ ಓಪನ್ ಮಾಡಿದ ನಂತರ ಮೊಬೈಲ್ ನಂಬರ್ ಗಳ ಮೂಲಕ ರಿಜಿಸ್ಟರ್ ಆಗಬೇಕು. ನಿಮಗೆ ಈ ಆಪ್ ನಲ್ಲಿ ಕೆಲವೊಂದಿಷ್ಟು ಲಿಮಿಟೇಶನ್ ಗಳು ಇವೆ ಕೆಲವೊಬ್ಬರಿಗೆ 4000 ಕೆಲವರಿಗೆ 5000 ಕೆಲವೊಬ್ಬರಿಗೆ ರೂ. 3000 ಹಣ ಕೂಡ ಈ ಆಪ್ ನಿಂದ ಪಡೆದುಕೊಳ್ಳಬಹುದು.

500 ರೂಪಾಯಿ ಇಂದ 4000 ದವರೆಗೆ ಕೆಲವೊಂದಿಷ್ಟು ಜನರಿಗೆ ಲಿಮಿಟೇಶನ್ ಗಳು ಇದ್ದೇ ಇರುತ್ತದೆ ಅದೇ ರೀತಿಯಲ್ಲಿ ಇವರು ಸಾಲವನ್ನು ಪಡೆದುಕೊಳ್ಳಬಹುದು. ನೀವು ಬೇರೆಯವರಿಗೆ ಈ ಆಪ್ ಅನ್ನ ರೆಫರ್ ಮಾಡುವ ಮೂಲಕ ಅಲ್ಲೂ ಕೂಡ ಹಣವನ್ನು ಪಡೆದುಕೊಳ್ಳಬಹುದು.

ನೀವು ಈ ಆಪ್ ನಿಂದ ಲೋನ್ ನನ್ನ ತೆಗೆದುಕೊಳ್ಳಬಹುದು ಒಂದು ವೇಳೆ ನಿಮಗೆ ಏನಾದರೂ ತುಂಬಾ ಎಮರ್ಜೆನ್ಸಿ ಹಣ ಬೇಕಾದ ಸಂದರ್ಭದಲ್ಲಿ ಈ ಅಪ್ಲಿಕೇಶನ್ ನೀವು ಸಾಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ನೀವು ಇಲ್ಲಿ ಸಾಲವನ್ನ ಪಡೆದುಕೊಳ್ಳಬೇಕಾದರೆ ಮೊದಲು ಪ್ರೋಸೆಸಿಂಗ್ ಚಾರ್ಜ್ ಎಂದು 120 ರೂಪಾಯಿ ಕಟ್ ಆಗುತ್ತದೆ. ನೀವು ಸಾಲವನ್ನ ಪಡೆದುಕೊಳ್ಳುವ ಹಣಕ್ಕಿಂತ ಕಡಿಮೆ ಹಣವನ್ನ ನೀವು ತೆಗೆದುಕೊಳ್ಳಬೇಕಾಗುತ್ತದೆ.

ಇದು ತುಂಬಾ ಬೆಸ್ಟ್ ಆಪ್ ಆಗಿದೆ ಇದರಲ್ಲಿ ನಿಮಗೆ 500 ರೂಪಾಯಿಯಿಂದ 50,000 ದ ವರೆಗೂ ಕೂಡ ಸಾಲ ಸೌಲಭ್ಯಗಳು ಪಡೆದುಕೊಳ್ಳಬಹುದಾಗಿದೆ. ಇದು ತುಂಬಾ ಒಳ್ಳೆಯ ಲೋನ್ ಆಪ್ ಆಗಿದೆ ಆದ್ದರಿಂದ ಪ್ರತಿಯೊಬ್ಬರೂ ಕೂಡ ಕಷ್ಟದ ಸಂದರ್ಭದಲ್ಲೇ ಏನಾದರೂ ಇದ್ದರೆ

ಈ ಲೋನ್ ಆಪ್ ಗಳ ಮೂಲಕ ನೀವು ಹಣವನ್ನು ಪಡೆದುಕೊಳ್ಳಬಹುದು ಎಂದರೆ ಬ್ರಾಂಚ್ ಪರ್ಸನಲ್ ಕ್ಯಾಶ್ ಲೋನ್ ಆಪ್ ಇದನ್ನ ನೀವು ಪ್ಲೇ ಸ್ಟೋರ್ಗಳಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಇದರಿಂದ ನಿಮಗೆ 500 ರೂಪಾಯಿಯಿಂದ 50,000 ವರೆಗೂ ಕೂಡ ಸಾಲವನ್ನು ಪಡೆದುಕೊಳ್ಳಬಹುದು ಕೆಲವೊಂದು ಇಷ್ಟು ನಿಯಮ ನಿರ್ಬಂಧಗಳು ಇದ್ದೇ ಇರುತ್ತವೆ.

ಕೊಳ್ಳೇಗಾಲದ ಪ್ರಖ್ಯಾತ ಗುರುಜೀ ಹಾಗು ಸ್ಪೆಷಲಿಸ್ಟ್ ಮಾರುತಿ ಗುರುಜೀ ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ನಮಗೆ ತಕ್ಷಣ ಕರೆ ಮಾಡಿರಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here