ಈ ಅಪ್ಲಿಕೇಶನ್ ನಲ್ಲಿ 60 ಸಾವಿರದವರೆಗೆ ಸಾಲ ಸಿಗುತ್ತೆ.
ನಮಸ್ಕಾರ ಪ್ರಿಯ ಸ್ನೇಹಿತರೇ, ನಿಮಗೆ ಕಷ್ಟಗಳು ಇದ್ದರೆ, ಸಾಲದ ಅವಶ್ಯಕತೆ ಇದ್ದರೆ ಈ ಅಪ್ಲಿಕೇಶನ್ ನಲ್ಲಿ ನೀವು ಸಾಲ ಪಡೆದುಕೊಳ್ಳಬಹುದು ಇದೊಂದು ಬೆಸ್ಟ್ ಅಪ್ಲಿಕೇಶನ್ ಎಂದು ಹೇಳಬಹುದು.
ಈ ಅಪ್ಲಿಕೇಶನ್ ಗಳ ಮೂಲಕ ಪ್ರತಿಯೊಬ್ಬರಿಗೂ ಕೂಡ ಸಾಲ ಎಂಬುದು ದೊರೆಯುತ್ತದೆ. 5,000 ದಿಂದ ಅರವತ್ತು ಸಾವಿರದ ವರೆಗೂ ಕೂಡ ಈ ಅಪ್ಲಿಕೇಶನ್ ನಲ್ಲಿ ನೀವು ಸಾಲವನ್ನ ಪಡೆಯಬಹುದು.
ಕೆಲವೊಂದಿಷ್ಟು ಮಾಹಿತಿಗಳನ್ನ ನೀಡಬೇಕು ಆ ಮಾಹಿತಿಗಳನ್ನ ನೀಡಿದರೆ ಮಾತ್ರ ಈ ಅಪ್ಲಿಕೇಶನ್ ನಲ್ಲಿ ನೀವು ಸಾಲವನ್ನ ಪಡೆದುಕೊಳ್ಳಬಹುದು.
ನಿಮ್ಮ ಹೆಸರು, ಮೊಬೈಲ್ ನಂಬರ್, ವಿಳಾಸ, ಪಾನ್ ಕಾರ್ಡ್, ಆಧಾರ್ ಕಾರ್ಡ್ ಸಂಪೂರ್ಣ ಮಾಹಿತಿಯನ್ನ ಕೂಡ ಕೇಳುತ್ತದೆ ಅವುಗಳನ್ನು ನೀವು ಭರ್ತಿ ಮಾಡಬೇಕು. 60,000 ದ ವರೆಗೂ ಕೂಡ ಈ ಅಪ್ಲಿಕೇಶನ್ ನಲ್ಲಿ ಸಾಲ ಪಡೆಯಲು ಸಾಧ್ಯ.
5,000 ದಿಂದ ಅರವತ್ತು ಸಾವಿರದವರೆಗೆ ಸಾಲ ದೊರೆಯುತ್ತದೆ. 14% ಇಂದ 25% ವರೆಗೆ ಬಡ್ಡಿ ಎಂಬುದು ಬೀಳುತ್ತದೆ. ಮೂರು ತಿಂಗಳಿಂದ 26 ತಿಂಗಳವರೆಗೆ ನೀವು ಸಾಲವನ್ನು ಮರುಪಾವತಿ ಮಾಡಲು ಅವಕಾಶವನ್ನು ನೀಡಲಾಗುತ್ತದೆ.
ಈ ಅಪ್ಲಿಕೇಶನ್ ನಲ್ಲಿ 30,000 ಸಾಲ ತೆಗೆದುಕೊಂಡು 12 ತಿಂಗಳಲ್ಲಿ ಮರುಪಾವತಿ ಮಾಡುತ್ತೀರಾ ಎಂದರೆ 750 ಪ್ರೊಸೆಸಿಂಗ್ ಚಾರ್ಜ್ ಹಾಗೂ ಜಿಎಸ್ಟಿ ಇಎಂಐ ಪ್ರತಿ ತಿಂಗಳು ಕೂಡ 2100 ರೂಪಾಯಿ ಹಣವನ್ನ ನೀವು ಕಟ್ಟಬೇಕು.
30000 ಸಾಲ ಪಡೆಯುತ್ತಿರ ಎಂದರೆ 29,000 ನೀವು ಸಾಲವನ್ನು ಪಡೆದುಕೊಳ್ಳಬಹುದು. ಎಲ್ಲಾ ಹಣ ಕಟ್ಟಾಗಿ ನಿಮಗೆ 29,000 ಹಣ ಎಂಬುದು ಸಿಗುತ್ತದೆ. ನೀವು ಒಟ್ಟು ಹಣವನ್ನ ಮರುಪಾವತಿ ಮಾಡಲು ರೂ.33,000 ಹಣವನ್ನ ಮರುಪಾವತಿ ಮಾಡಬೇಕು.
ನೀವು ಪ್ರತಿ ತಿಂಗಳು ಕೂಡ 12000 ಆದಾಯವನ್ನು ಪಡೆಯುತ್ತೀರಾ ಎಂದರೆ ಮಾತ್ರ ಈ ಅಪ್ಲಿಕೇಶನ್ ನಲ್ಲಿ ನೀವು ಸಾಲ ಪಡೆಯಲು ಸಾಧ್ಯವಾಗುತ್ತದೆ ಇಲ್ಲವಾದರೆ ಈ ಅಪ್ಲಿಕೇಶನ್ ನಲ್ಲಿ ಸಾಲ ಪಡೆಯಲು ಸಾಧ್ಯವಿಲ್ಲ.
ಮಾಹಿತಿ ಆಧಾರ:
ರೇಷನ್ ಕಾರ್ಡ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್.
ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ರಾಹುಲ್ ಗಾಂಧಿ
F C I ನಲ್ಲಿ ನೇಮಕಾತಿ 5000 ಹುದ್ದೆಗೆ ನೇಮಕಾತಿ
ರಾಜ್ಯ ಸರ್ಕಾರದಿಂದ ಪ್ರತಿ ರೈತರಿಗೆ ಸಿಹಿ ಸುದ್ದಿ
SSP ಸ್ಕಾಲರ್ ಶಿಪ್ ಗೆ ಸಂಬಂಧಿಸಿದಂತೆ ಅಪ್ಡೇಟ್
ವ್ಯಾಪಾರ ವ್ಯವಹಾರ ದೊಡ್ಡ ದೊಡ್ಡ ಬಿಸಿನೆಸ್ ಮಾಡುವರು ಉದ್ಯೋಗ ಮಾಡುತ್ತಿರುವವರಿಗೂ ಕೂಡ ಈ ಅಪ್ಲಿಕೇಶನ್ ನಲ್ಲಿ ಸಾಲವನ್ನ ಪಡೆದುಕೊಳ್ಳಬಹುದು.
21 ವರ್ಷ ಮೇಲ್ಪಟ್ಟ ಆಗಿದ್ದರೆ ಮಾತ್ರ ಈ ಅಪ್ಲಿಕೇಶನ್ ನಲ್ಲಿ ನಿಮಗೆ ಸಾಲ ದೊರೆಯುತ್ತದೆ. ಇದೊಂದು ಬೆಸ್ಟ್ ಅಪ್ಲಿಕೇಶನ್ ಎಂದೇ ಹೇಳಬಹುದು.
ನಿಮ್ಮ ಕಷ್ಟಕಾಲಕ್ಕೆ ಇದರಿಂದ ತುಂಬಾ ಉಪಯುಕ್ತ ಎಂದು ಹೇಳಲು ಸಾಧ್ಯ. ಇದೊಂದು ಬೆಸ್ಟ್ ಅಪ್ಲಿಕೇಶನ್ ಆಗಿದೆ ಈ ಅಪ್ಲಿಕೇಶನ್ ನ ಮೂಲಕ ನೀವು ಸಾಲ ಪಡೆಯಬಹುದು ಆ ಅಪ್ಲಿಕೇಶನ್ ಯಾವುದು ಎಂದರೆ small business ಎನ್ನುವ ಅಪ್ಲಿಕೇಶನ್ ಇದಾಗಿದೆ ಈ ಅಪ್ಲಿಕೇಶನ್ ಗಳ ಮೂಲಕ ನೀವು ಸಾಲ ಪಡೆಯಬಹುದು.
ಮಾಹಿತಿ ಆಧಾರ: