ನಿಮ್ಮ ಕಷ್ಟಕಾಲಕ್ಕೆ ಈ ಅಪ್ಲಿಕೇಶನ್ ನಲ್ಲಿ ಎರಡು ಲಕ್ಷದವರೆಗೂ ಕೂಡ ಸಾಲ ದೊರೆಯುತ್ತದೆ.

91

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರಿಗೂ ಕೂಡ ಕಷ್ಟ ಎಂಬುದು ಇದ್ದೇ ಇರುತ್ತದೆ. ಆದರೆ ಆ ಕಷ್ಟವನ್ನ ನಾವು ಸರಿಪಡಿಸಿಕೊಳ್ಳಲು ಬೇರೆಯವರ ಬಳಿ ಸಾಲವನ್ನು ಪಡೆದುಕೊಳ್ಳಲು ಮುಂದಾಗುತ್ತೇವೆ.

ನಿಮ್ಮ ಕಷ್ಟಕಾಲಕ್ಕೆ ಈ ಅಪ್ಲಿಕೇಶನ್ ನಲ್ಲಿ ಎರಡು ಲಕ್ಷದವರೆಗೂ ಕೂಡ ಸಾಲ ದೊರೆಯುತ್ತದೆ.
ನಿಮ್ಮ ಕಷ್ಟಕಾಲಕ್ಕೆ ಈ ಅಪ್ಲಿಕೇಶನ್ ನಲ್ಲಿ ಎರಡು ಲಕ್ಷದವರೆಗೂ ಕೂಡ ಸಾಲ ದೊರೆಯುತ್ತದೆ.

ಆ ಸಮಯದಲ್ಲಿ ಸಾಲವನ್ನ ಪಡೆದುಕೊಳ್ಳುತ್ತೇವೆ ಎಂದರೆ ನಮಗೆ ಅವರಿಂದಲೂ ಕೂಡ ತೊಂದರೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ನಿಮ್ಮ ಮೊಬೈಲ್ ನಲ್ಲಿಯೇ ನೀವು ಒಂದು ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಸಾಲವನ್ನು ಪಡೆದುಕೊಳ್ಳಬಹುದು.

ಈ ಒಂದು ಅಪ್ಲಿಕೇಶನ್ ತುಂಬಾ ಅನುಕೂಲಕರವಾಗಿದೆ. ಎರಡು ಲಕ್ಷದವರೆಗೂ ಕೂಡ ಸಾಲ ಎಂಬುದು ದೊರೆಯುತ್ತದೆ. 5,000 ದಿಂದ ಎರಡು ಲಕ್ಷದವರೆಗೂ ಕೂಡ ಸಾಲ ಎಂಬುದು ಪಡೆಯಬಹುದು.

ಈ ಅಪ್ಲಿಕೇಶನ್ ನಲ್ಲಿ ಎಲ್ಲರೂ ಕೂಡ ಸಾಲವನ್ನ ಪಡೆದುಕೊಳ್ಳಬಹುದು. ಉದ್ಯೋಗ ಮಾಡುತ್ತಿರುವವರು, ವ್ಯಾಪಾರ ಮಾಡುತ್ತಿರುವವರು ಯಾರೇ ಆಗಿದ್ದರೂ ಕೂಡ ಇಲ್ಲಿ ಸಾಲವನ್ನು ಪಡೆಯಬಹುದಾಗಿದೆ.

ಎರಡು ಲಕ್ಷದವರೆಗೆ ಸಾಲ ದೊರೆಯುತ್ತದೆ. ನೀವು ಎರಡು ವರ್ಷದವರೆಗೆ ಈ ಸಾಲವನ್ನು ಮರುಪಾವತಿ ಮಾಡುವುದಕ್ಕೂ ಕೂಡ ಅವಕಾಶ ನೀಡುತ್ತಾರೆ.

ಈ ಅಪ್ಲಿಕೇಶನ್ ನಲ್ಲಿ ನಿಮಗೆ ಅನುಕೂಲವಾಗುತ್ತದೆ, ಸಾಲ ಎಂಬುದು ಸಂಪೂರ್ಣವಾಗಿ ದೊರೆಯುತ್ತದೆ. ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಇದ್ದರೆ ಈ ಅಪ್ಲಿಕೇಶನ್ ನಲ್ಲಿ ನೀವು ಸಾಲವನ್ನು ಪಡೆದುಕೊಳ್ಳಬಹುದು. ನೀವು ಎಷ್ಟು ಸಾಲವನ್ನು ಪಡೆಯಬೇಕು ಅಂದುಕೊಂಡಿದ್ದೀರಾ ಅಲ್ಲಿ ಅಪ್ಲೈ ಮಾಡಿದ್ದೆ ಆದರೆ ತಕ್ಷಣ ನಿಮಗೆ ಹಣ ಎಂಬುದು ವರ್ಗಾವಣೆಯಾಗುತ್ತದೆ.

ಆರ್‌ಬಿಐ ಮತ್ತು ಎನ್ ಬಿ ಎಸ್ ಸಿ ಅಪ್ರೊಡ್ ಆಗಿರುವಂತಹ ಆಪ್ ಆಗಿರುವುದರಿಂದ ಯಾವುದೇ ರೀತಿಯ ತೊಂದರೆ ಇರುವುದಿಲ್ಲ. ಪ್ರತಿಯೊಬ್ಬರೂ ಕೂಡ ಈ ಅಪ್ಲಿಕೇಶನ್ ನಲ್ಲಿ ಸಾಲವನ್ನ ಪಡೆದುಕೊಳ್ಳಬಹುದು. ಈ ಅಪ್ಲಿಕೇಶನ್ ನಲ್ಲಿ ನೀವು ಒಂದು ಲಕ್ಷ, ಎರಡು ಲಕ್ಷದ ವರೆಗೂ ಕೂಡ ಸಾಲವನ್ನು ಪಡೆಯಬಹುದು.

ಇದನ್ನು ಕೂಡ ಓದಿ: 

ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿ ಸಾಲ

ಗೃಹಲಕ್ಷ್ಮಿ ಯೋಜನೆಯ 12ನೇ ಕಂತಿನ ಹಣ ಬಿಡುಗಡೆ

ಲಕ್ಷ ವರೆಗೂ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ ಅಪ್ಲೇ ಮಾಡಿ.

ಕೋ ವ್ಯಾಕ್ಸಿನ್ ನಿಂದಲೂ ಅಡ್ಡ ಪರಿಣಾಮ ಹೊರ ಬಿತ್ತು

ಈ ಅಪ್ಲಿಕೇಶನ್ ನಲ್ಲಿ 1 ಲಕ್ಷ ಸಾಲ ಪಡೆಯುತ್ತಿರ ಎಂದರೆ 30% ವರೆಗೆ ಬಡ್ಡಿ ಎಂಬುದು ಬೀಳುತ್ತದೆ. ಪ್ರೊಸೆಸಿಂಗ್ ಚಾರ್ಜ್ ಜಿಎಸ್‌ಟಿ ಎಲ್ಲವನ್ನು ಕೂಡ ಕಟ್ ಮಾಡಿಕೊಳ್ಳಲಾಗುತ್ತದೆ.

ನಿಮ್ಮ ಕಷ್ಟಕಾಲಕ್ಕೆ ಈ ಅಪ್ಲಿಕೇಶನ್ ನಲ್ಲಿ ಎರಡು ಲಕ್ಷದವರೆಗೂ ಕೂಡ ಸಾಲ ದೊರೆಯುತ್ತದೆ.
ನಿಮ್ಮ ಕಷ್ಟಕಾಲಕ್ಕೆ ಈ ಅಪ್ಲಿಕೇಶನ್ ನಲ್ಲಿ ಎರಡು ಲಕ್ಷದವರೆಗೂ ಕೂಡ ಸಾಲ ದೊರೆಯುತ್ತದೆ.

ಪ್ರತಿ ತಿಂಗಳು ಕೂಡ ಇಎಂಐಗಳ ಮೂಲಕ ನೀವು ಹಣವನ್ನು ಮರುಪಾವತಿ ಮಾಡಬೇಕು. ಇದೊಂದು ಬೆಸ್ಟ್ ಅಪ್ಲಿಕೇಶನ್ ಎಂದೇ ಹೇಳಬಹುದು ಈ ಅಪ್ಲಿಕೇಶನ್ ನಲ್ಲಿ ಎಲ್ಲರಿಗೂ ಕೂಡ ಸಾಲ ಎಂಬುದು ದೊರೆಯುತ್ತದೆ.

ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಹೊಂದಿರುವವರು ಪ್ರತಿಯೊಬ್ಬರಿಗೂ ಕೂಡ ಈ ಅಪ್ಲಿಕೇಶನ್ ನಲ್ಲಿ ಸಾಲ ಎಂಬುದು ದೊರೆಯುತ್ತದೆ. ಹಾಗೆಯೇ ಆರ್‌ಬಿಐ ಮತ್ತು ಎನ್‌ಬಿಎಸ್ ಸಿ ಅಪ್ರೋಡ್ ಆಗಿರುವುದರಿಂದ ಯಾವುದೇ ರೀತಿಯ ಸಮಸ್ಯೆ ಇಲ್ಲ ನೀವು ಈ ಅಪ್ಲಿಕೇಶನ್ ನಲ್ಲಿ ಸಾಲ ಪಡೆದುಕೊಳ್ಳಬಹುದು ಆ ಅಪ್ಲಿಕೇಶನ್ ಯಾವುದು ಎಂದರೆ kissht instant line ಎನ್ನುವ ಅಪ್ಲಿಕೇಶನ್ ಇದಾಗಿದೆ.

ಲೋನ್ ಕಂಪನಿಗೆ ಮತ್ತು ನಮ್ಮ ವೆಬ್ಸೈಟ್ ತಂಡಕ್ಕೆ ಯಾವುದೇ ಸಂಭಂಧ ಇರೋದಿಲ್ಲ, ಕಂಪನಿ ನಿಯಮ ತಿಳಿದು ಮುನ್ನಡೆಯುವುದು ಒಳಿತು. 

LEAVE A REPLY

Please enter your comment!
Please enter your name here