ಈ ರೀತಿ ಶೆಡ್ ಮಾಡಿ ಕೋಳಿ ಸಾಕಾಣಿಕೆ ಮಾಡಿ ತಿಂಗಳಿಗೆ ಕನಿಷ್ಟ 2 ಲಕ್ಷ ಲಾಭ ಪಡೆಯಿರಿ

37

ನಮಸ್ಕಾರ ಪ್ರಿಯ ಸ್ನೇಹಿತರೇ, ಅನೇಕ ರೈತರು ಕೂಡ ನಾವು ಕೂಡ ಕೋಳಿ ಸಾಕಣೆ ಮಾಡಬೇಕು ಅದರಲ್ಲಿ ಪ್ರಯೋಜನ ಪಡೆದುಕೊಳ್ಳಬಹುದು ಮತ್ತು ಇದರಿಂದ ಎಷ್ಟು ಲಾಭ ಪಡೆಯಬಹುದು ಎನ್ನುವ ಸಂಪೂರ್ಣ ಮಾಹಿತಿ ತಿಳಿಯೋಣ.

ಈ ರೀತಿ ಶೆಡ್ ಮಾಡಿ ಕೋಳಿ ಸಾಕಾಣಿಕೆ ಮಾಡಿ ತಿಂಗಳಿಗೆ ಕನಿಷ್ಟ 2 ಲಕ್ಷ ಲಾಭ ಪಡೆಯಿರಿ
ಈ ರೀತಿ ಶೆಡ್ ಮಾಡಿ ಕೋಳಿ ಸಾಕಾಣಿಕೆ ಮಾಡಿ ತಿಂಗಳಿಗೆ ಕನಿಷ್ಟ 2 ಲಕ್ಷ ಲಾಭ ಪಡೆಯಿರಿ

ಶೆಡ್ ಗಳನ್ನ ನಿರ್ಮಾಣ ಮಾಡಬೇಕು ಎಂದರೆ ಅವರವರ ಅನುಕೂಲಕ್ಕೆ ತಕ್ಕಂತೆ ಶೆಡ್ ಗಳನ್ನ ನಿರ್ಮಾಣ ಮಾಡಿಕೊಳ್ಳಬಹುದು. ಅಗಲ 22, ಎತ್ತರ 12:30 ಅಡಿ ಇರಲೇಬೇಕು,

ಶೆಡ್ ಗಳನ್ನ ನಿರ್ಮಾಣ ಮಾಡಿ ನೀವೇನಾದರೂ ಶೀಟ್ ಗಳನ್ನು ಹಾಕಿದರೆ ಕೋಳಿ ಸಾಕಣೆ ಮಾಡಲು ತುಂಬಾ ಉಷ್ಣ ಎಂಬುದು ಹೆಚ್ಚಾಗುತ್ತದೆ ಅದರ ಬದಲಾಗಿ ನೀವು ಹಂಚುಗಳನ್ನ ಹಾಕೊಂಡು ತುಂಬಾ ಉತ್ತಮ ಎಂದು ಹೇಳಬಹುದು.

ನೀವು ಸಣ್ಣದಾದಂತ ಮರಿಗಳನ್ನ ತರುತ್ತಿರುವ ಎಂದರೆ 28 ರಿಂದ 29 ರೂಪಾಯಿ ಆ ಮರಿಗಳಿಗೆ ಬೆಲೆ ಎಂಬುದು ನಿಗದಿಯಾಗಿರುತ್ತದೆ. ಬಾಯ್ಲರ್ ನಲ್ಲಿ ಎರಡು ಮೂರು ತಳಿಗಳು ಇರುತ್ತದೆ ಅದರಲ್ಲಿ ರಾಸ ಎನ್ನುವ ತಳಿಯನ್ನು ನೀವೇನಾದರೂ ತಂದು ಸಾಕಿದರೆ ಇದರಿಂದ ಸಾಕಷ್ಟು ಲಾಭವನ್ನು ನೀವು ಪಡೆದುಕೊಳ್ಳಬಹುದು ಮತ್ತು ಮಾರುಕಟ್ಟೆಯಲ್ಲೂ ಕೂಡ ಹೆಚ್ಚು ಬೇಡಿಕೆ ಎಂಬುದು ಇದೆ.

ಸಣ್ಣದಾದ ಮರಿಗಳನ್ನ ನೀವೇನಾದರೂ ಸಾಕುತ್ತೀರಾ ಎಂದರೆ ಮೊದಲು ಅವುಗಳಿಗೆ ಫುಡ್ ಆಗಿರಬಹುದು ಹಾಗೆ ನೀರಿನ ವ್ಯವಸ್ಥೆ ಮಾಡಬೇಕು, ಅವುಗಳು ಬೆಚ್ಚಗೆ ಇಡುವಂತೆ ನೀವು ಶಾಖ ಕೊಡುವುದು ತುಂಬಾ ಉತ್ತಮವಾಗಿರುತ್ತದೆ ಹಾಗೆಯೇ ಮೊದಲು ನೀವು ವ್ಯಾಕ್ಸಿನ್ ಆದ ಆರು ದಿನಗಳಾದ ನಂತರ ಅದನ್ನ ಒಂದು ಜಾಗದಿಂದ ಹೊರ ತೆಗೆದು ಬೇರೆ ಜಾಗಕ್ಕೆ ಹಾಕಬೇಕು.

ಸಣ್ಣ ಸಣ್ಣ ಮರಿಗಳಿಗೆ ಸಣ್ಣದಾದಂತ ಆಹಾರ ದೊಡ್ಡದಾದಂತಹ ಮರಿಗಳಿಗೆ ಫಿನಿಷರ್ ಎನ್ನುವ ಆಹಾರವನ್ನು ಸಿಗುತ್ತದೆ ಅವುಗಳಿಗೆ ಸಂಬಂಧಿಸಿದಂತೆ ನಾವು ಕೋಳಿಗಳಿಗೆ ಆಹಾರವನ್ನು ನೀಡಲಾಗುತ್ತದೆ. ನೀವು ಈ ಬಿಸಿನೆಸ್ ಅನ್ನ ಮಾಡುತ್ತೀರಾ ಎಂದರೆ ಇದಕ್ಕೆ ಸಂಬಂಧಿಸಿ ದಂತೆ ಏಳರಿಂದ ಎಂಟು ಲಕ್ಷ ರೂಪಾಯಿ ಹಣ ಎಂಬುದು ಖರ್ಚು ಮಾಡಬೇಕಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ನೀವು ಕೋಳಿ ಸಾಕಣೆ ಮಾಡುತ್ತೀರಾ ಎಂದರೆ ಎಲ್ಲವೂ ಕೂಡ ದುಬಾರಿಯಾಗಿರುವುದರಿಂದ ಏಳರಿಂದ ಎಂಟು ಲಕ್ಷ ಇದ್ದರೆ ಈ ಕೋಳಿ ಸಾಕಾಣಿಕೆಯನ್ನು ನೀವು ಮಾಡಬಹುದು.

ಇದನ್ನು ಸಹ ಓದಿ:

ವಿಜಯಲಕ್ಷ್ಮಿ ದರ್ಶನ್ ಮನ ಕುಲುಕುವ ಕಣ್ಣೀರು ಕಥೆ

ಬಿಪಿಎಲ್ ಕಾರ್ಡ್ ಗಳು ರದ್ದತಿ ಆಗುವ ಸಾಧ್ಯತೆ ಇದೆ?

ವಾಹನ ಸವಾರರಿಗೆ ಎರಡು ಹೊಸ ನಿಯಮ ಜಾರಿ

11ನೇ ಕಂತಿನ ಹಣ ಪಡೆಯಬೇಕು ಅಂದರೆ ಈ ಕೆಲಸ ಕಡ್ಡಾಯ

ದರ್ಶನ್ ಗೆ ಬೇಲ್ ಸಿಗುವುದು ಕಷ್ಟ ಯಾಕೆ?

ಇದರಿಂದ ಸಾಕಷ್ಟು ಲಾಭ ಕೂಡ ಪಡೆಯಲು ಸಾಧ್ಯ. ಮಾರುಕಟ್ಟೆಯಲ್ಲೂ ಕೂಡ ಕೋಳಿಗೆ ಬೇಡಿಕೆ ಎಂಬುದು ಇರುವುದರಿಂದ ತುಂಬಾ ಅನುಕೂಲ ಕೂಡ ಆಗುತ್ತದೆ.

ಈ ರೀತಿ ಶೆಡ್ ಮಾಡಿ ಕೋಳಿ ಸಾಕಾಣಿಕೆ ಮಾಡಿ ತಿಂಗಳಿಗೆ ಕನಿಷ್ಟ 2 ಲಕ್ಷ ಲಾಭ ಪಡೆಯಿರಿ

ಕೋಳಿಯನ್ನು ಸಾಕಾಣೆ ಮಾಡುತ್ತಿರ ಎಂದರೆ ತುಂಬಾ ಜಾಗರೂಕತೆಯಿಂದ ನೋಡಿಕೊಳ್ಳಬೇಕು. ಕೋಳಿ ಸಾಕಾಣಿಕೆ ಸಂಬಂಧಿಸಿದಂತೆ ಅನೇಕ ರೀತಿಯ ಕಾಯಿಲೆಗಳು ಬರುತ್ತಿರುತ್ತದೆ, ಅದನ್ನ ನೀವು ಚೆಕ್ ಮಾಡಿಕೊಳ್ಳುವುದು ತುಂಬಾ ಉತ್ತಮ.

ಇದರಿಂದ ಈ ರೀತಿಯಾಗಿ ಕೋಳಿ ಶೆಡ್ ಗಳ ನಿರ್ಮಾಣ ಮಾಡುವುದಾಗಿರಬಹುದು ಅಥವಾ ಅದಕ್ಕೆ ಸಂಬಂಧಿಸಿದಂತೆ ಹಣವನ್ನು ನೀವೇನಾದರೂ ಹೂಡಿಕೆ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತೀರಿ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here