ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಇದಕ್ಕಿಂತ ಹೆಚ್ಚಿಗೆ ಹಣ ಇದ್ರೆ ಇನ್ಕಮ್ ಟ್ಯಾಕ್ಸ್ ನೋಟಿಸ್

92

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬರೂ ಕೂಡ ಬ್ಯಾಂಕ್ ಅಕೌಂಟ್ ನಲ್ಲಿ ಹಣವನ್ನ ಹೊಂದಿರುತ್ತಾರೆ ಆದರೆ ಬ್ಯಾಂಕ್ ಅಕೌಂಟ್ ನಲ್ಲಿ ಇದಕ್ಕಿಂತ ಹೆಚ್ಚಾಗಿ ಹಣವನ್ನು ಏನಾದರೂ ಹೊಂದಿದ್ದರೆ ನೀವು ತೆರಿಗೆಗಳನ್ನು ಕಟ್ಟಬೇಕಾಗುತ್ತದೆ.

ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಇದಕ್ಕಿಂತ ಹೆಚ್ಚಿಗೆ ಹಣ ಇದ್ರೆ ಇನ್ಕಮ್ ಟ್ಯಾಕ್ಸ್ ನೋಟಿಸ್
ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಇದಕ್ಕಿಂತ ಹೆಚ್ಚಿಗೆ ಹಣ ಇದ್ರೆ ಇನ್ಕಮ್ ಟ್ಯಾಕ್ಸ್ ನೋಟಿಸ್

ಎಷ್ಟು ಹಣ ಇದ್ದರೆ ನಾವು ತೆರಿಗೆಗಳನ್ನು ಕಟ್ಟಬೇಕು ಎನ್ನುವ ಸಂಪೂರ್ಣವಾದ ಮಾಹಿತಿಯನ್ನು ಕೂಡ ತಿಳಿಯಬಹುದಾಗಿದೆ ಪ್ರತಿಯೊಬ್ಬರೂ ಕೂಡ ಉಳಿತಾಯ ಖಾತೆಯನ್ನು ಹೊಂದಿರುತ್ತಾರೆ,

ಉಳಿತಾಯ ಖಾತೆಯನ್ನು ಹೊಂದಿರುವುದರಿಂದ ಕೆಲವೊಂದಿಷ್ಟು ನಿಯಮಗಳನ್ನು ನೀವು ಪಾಲಿಸಲೇಬೇಕು. ನೀವು ಈ ನಿಯಮಗಳನ್ನು ಪಾಲಿಸದೇ ಇದ್ದರೆ ಹೆಚ್ಚು ಹಣವನ್ನು ತೆರಿಗೆ ರೂಪದಲ್ಲಿ ಕಟ್ಟಬೇಕಾಗುತ್ತದೆ.

ಪ್ರತಿಯೊಬ್ಬರೂ ಕೂಡ ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ತೆರೆಯುತ್ತಾರೆ, ಉಳಿತಾಯ ಖಾತೆಯಲ್ಲಿ ಎಷ್ಟು ಹಣವನ್ನು ಉಳಿತಾಯ ಮಾಡಬಹುದು ಒಂದು ವೇಳೆ ಮಿತಿಮೀರಿದರೆ ಇದರಿಂದ ನಿಮಗೆ ಸಾಕಷ್ಟು ದಂಡವನ್ನು ಕಟ್ಟಬೇಕಾಗುತ್ತದೆ. ಉಳಿತಾಯ ಖಾತೆಯಲ್ಲಿ ಎಷ್ಟು ಹಣ ಇರಬೇಕು ಆ ನಿಯಮವನ್ನು ಆರ್ಬಿಐ ಹೊರಡಿಸಿಲ್ಲ.

ಹಣ ಬೇಕಾದರೂ ಇಡಬಹುದು, ಒಂದು ವೇಳೆ ವಾರ್ಷಿಕವಾಗಿ ನೀವೇನಾದರೂ 10 ಲಕ್ಷ ಹಣವನ್ನು ವ್ಯವಹಾರ ಮಾಡಿದ್ದೆ ಆದರೆ ಅದಕ್ಕೆ ಸಂಬಂಧಿಸಿದಂತಹ ಅಗತ್ಯ ದಾಖಲೆಗಳನ್ನು ನೀಡಲೇಬೇಕು.

ಒಂದು ವೇಳೆ ಮಿತಿಮೀರಿ ಹೋಗಿದ್ದಾರೆ ಅದಕ್ಕೆ ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಆದಾಯ ತೆರಿಗೆಗೆ ಮಾಹಿತಿಯನ್ನು ನೀಡಬೇಕಾಗುತ್ತದೆ.

ಉಳಿತಾಯ ಖಾತೆಯಲ್ಲಿ ಹಣವನ್ನ ಏನಾದರೂ ಇಟ್ಟರೆ, ನಿಮಗೆ ಬಡ್ಡಿಯನ್ನು ಕೂಡ ಪಡೆದುಕೊಳ್ಳಬಹುದು ಒಂದು ವೇಳೆ ಹತ್ತು ಸಾವಿರಕ್ಕಿಂತ ಒಳಗೆ ನೀವೇನಾದರೂ ಬಡ್ಡಿಯನ್ನು ಪಡೆದುಕೊಂಡರೆ

ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಇದಕ್ಕಿಂತ ಹೆಚ್ಚಿಗೆ ಹಣ ಇದ್ರೆ ಇನ್ಕಮ್ ಟ್ಯಾಕ್ಸ್ ನೋಟಿಸ್
ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಇದಕ್ಕಿಂತ ಹೆಚ್ಚಿಗೆ ಹಣ ಇದ್ರೆ ಇನ್ಕಮ್ ಟ್ಯಾಕ್ಸ್ ನೋಟಿಸ್

ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ರೀತಿಯ ತೆರಿಗೆಯನ್ನು ನೀವು ಕಟ್ಟುವ ಅವಶ್ಯಕತೆ ಇಲ್ಲ. ಸಾಮಾನ್ಯ ಜನರಿಗೆ 10,000 ಆಗಿದ್ದರೆ ಹಿರಿಯ ನಾಗರಿಕರಿಗೆ 50,000 ವನ್ನು ನಿಗದಿಪಡಿಸಲಾಗುತ್ತದೆ.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಏನಾದರೂ ನೀವು ಹಣವನ್ನು ಇಟ್ಟಿದ್ದರೆ ಎರಡುರಿಂದ ಐದು ಪರ್ಸೆಂಟ್ ವರೆಗೆ ಬಡ್ಡಿ ಹಣ ಕೂಡ ಪಡೆದುಕೊಳ್ಳಬಹುದು.

ಉಳಿತಾಯ ಖಾತೆಯಲ್ಲಿ 10 ಕೋಟಿ ಗಿಂತ ಹೆಚ್ಚು ಹಣವೆನಾದರೂ ಹೊಂದಿದ್ದರೆ 2.7 ಬಡ್ಡಿಯನ್ನ ಒದಗಿಸಲಾಗುತ್ತದೆ. ಒಂದಿಷ್ಟು ಬ್ಯಾಂಕುಗಳು ಇಂತಹ ಬಡ್ಡಿಯನ್ನು ಕೆಲವೊಂದಿಷ್ಟು ನಿಯಮಗಳ ಆಧಾರದ ಮೇಲೆ ವಿಧಿಸಲಾಗುತ್ತದೆ ಆದರೆ ಬ್ಯಾಂಕ್ ಅಕೌಂಟ್ ಇದ್ದಾವೆ ಈ ನಿಯಮಗಳನ್ನ ನೀವು ಪರಿಶೀಲನೆ ಮಾಡಲೇಬೇಕು.

ಇದನ್ನು ಓದಿ: 

ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಹಣ ಜಮಾ ಆಯ್ತು

ಆಧಾರ್ ಕಾರ್ಡ್ ಇದ್ದವರು ತಪ್ಪದೆ ಈ ಒಂದು ಕೆಲಸ ಮಾಡಿ

ಮೂರೇ ನಿಮಿಷದಲ್ಲಿ 5 ಸಾವಿರದಿಂದ 5 ಲಕ್ಷದವರೆಗೆ ಸಾಲ

ಕಷ್ಟ ಎಂದರೆ ನಿಮಗೆ ಎರಡು ಲಕ್ಷದವರೆಗೆ ಸಾಲ ಸಿಗುತ್ತೆ

LEAVE A REPLY

Please enter your comment!
Please enter your name here