ಭಾರತದ ಎಚ್ಚರಿಕೆಗೆ ಬೆಚ್ಚು ಬಿದ್ದ ಕೆನೆಡಾ ದೇಶ

76

ನಮಸ್ಕಾರ ಪ್ರಿಯ ಸ್ನೇಹಿತರೇ, ಕೆನಡಾ ಮತ್ತು ಭಾರತದ ನಡುವೆ ದೊಡ್ಡ ಸಂಘರ್ಷವೇ ನಡೆಯುತ್ತಿದೆ. ಇದರ ನಡುವೆ ತುಂಬಾ ಚರ್ಚೆ ಉಂಟಾಗುತ್ತಿರುವುದು ಭಾರತದ ಗಟ್ಟಿ ನಿರ್ಧಾರ. ಕೆನಡಾದ ರಾಜ ತಾಂತ್ರಿಕ ಸಿಬ್ಬಂದಿಯನ್ನು ಭಾರತದಿಂದ ಹೊರ ಹಾಕುವುದಕ್ಕೆ ಭಾರತ ನಿರ್ಧಾರವನ್ನು ಕೈಗೊಂಡಿದೆ.

ಯಾವುದೇ ದೇಶವು ಕೂಡ ಈ ರೀತಿಯ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ. ಉತ್ತಮ ಸಂಬಂಧ ಹೊಂದಿರಬೇಕೆಂದರೆ ಯಾವುದೇ ದೇಶವು ಕೂಡ ಈ ರೀತಿ ನಿರ್ಧಾರವನ್ನು ಕೈಗೊಳ್ಳುವುದಿಲ್ಲ.

ಭಾರತವು ಕೆನಡಾದ 40 ರಾಜ ತಾಂತ್ರಿಕ ಸಿಬ್ಬಂದಿಯನ್ನು ಹೊರ ಹಾಕುವಂತೆ ತೀರ್ಮಾನವನ್ನು ಕೈಗೊಂಡಿದೆ. ಅಕ್ಟೋಬರ್ 10 ನೇ ತಾರೀಖಿನ ಒಳಗೆ ನೀವು ನಮ್ಮ ಭಾರತವನ್ನು ಬಿಡಬೇಕು ಎನ್ನುವ ನಿಯಮವನ್ನು ಭಾರತದವರು ಹೊರ ಹಾಕಿದ್ದಾರೆ.

ನೀವು ಒಂದು ವೇಳೆ ಇಲ್ಲಿಂದ ಹೋಗದಿದ್ದರೆ ನಿಮ್ಮ ಲೀಗಲ್ ಕಮ್ಯುನಿಟಿ ರದ್ದಾಗುತ್ತದೆ ಎನ್ನುವ ಮಾಹಿತಿಯನ್ನು ತಿಳಿಸಿದ್ದಾರೆ. ಲೀಗಲ್ ಕಮಿಟಿ ಎಂದರೆ ನೀವು ಯಾವುದಾದರೂ ಯು ಪಿ ಎಸ್ ಸಿ ಎಕ್ಸಾಮನ್ನ ಬರೆಯುತ್ತಿರಿ ಅದರಲ್ಲಿ 10ನೇ ರಾಂಕ್ ಏನಾದರೂ ಬಂದಿದ್ದರೆ ನೀವು ಭಾರತದ ರಾಯಭಾರಿಯಾಗಿ ಬೇರೆ ದೇಶಗಳಲ್ಲಿ ಕೆಲಸವನ್ನ ನಿರ್ವಹಿಸಬಹುದಾಗಿದೆ.

ಭಾರತವು ಕೆನಡಾ ಗೆ ಒಂದು ರೀತಿಯಾ ಆದೇಶವನ್ನು ಹೊರಡಿಸಿದ ಆ ಆದೇಶವನ್ನು ಪ್ರತಿಯೊಬ್ಬರೂ ಕೂಡ ಪಾಲಿಸಲೇಬೇಕು. ಮತ್ತು ಕೆನಡಾದಲ್ಲಿ ಈ ಆತಂಕ ಸೃಷ್ಟಿಯಾಗಿದೆ ಆದರೂ ಟ್ರುಡೋ ಅವರು ಹೊಡೆದಿದ್ದಾರೆ. ಭಾರತದ ರಾಯಬಾರಿ ಕೆನಡಾದಲ್ಲಿದೆ, ಕೆನಡಾ ದವರು ದೆಹಲಿಯಲ್ಲಿದೆ.

ರಾಜತಾಂತ್ರಿಕ ಸಿಬ್ಬಂದಿಯನ್ನು ನಾವು ಕೂಡ ದೆಹಲಿಗೆ ಕಳಿಸಿದ್ದೇವೆ ನಿಮ್ಮ ದೇಶದಲ್ಲಿ ಎಷ್ಟು ಜನ ರಾಯಭಾರಿ ಇದ್ದರೂ ಹಾಗೆ ನಮ್ಮ ದೇಶದಲ್ಲೂ ಕೂಡ ರಾಯಭಾರಿದ್ದಾರೆ ಎಂದು ಹೇಳಿದ್ದಾರೆ. ಭಾರತದಲ್ಲಿ ಕೆನಡಾದ ರಾಯ ತಾಂತ್ರಿಕ ಸಿಬ್ಬಂದಿಗಳು 60 ಜನ ಇದ್ದಾರೆ.

ನಾವು ಎಷ್ಟು ಮಂದಿ ಅಲ್ಲಿ ಅವಕಾಶವನ್ನು ನೀಡಿದ್ದೆವು ಅಷ್ಟೇ ಮಂದಿಗೂ ಇಲ್ಲೂ ಕೂಡ ಅವಕಾಶವನ್ನು ನೀಡುತ್ತೇವೆ ಎಂದು ಹೇಳುತ್ತಾರೆ. ಭಾರತದಲ್ಲಿ 41 ಕೆನಡಾದ ವ್ಯಕ್ತಿಗಳಿಗೆ ಸವಲತ್ತುಗಳನ್ನು ನೀಡುವುದು ಏನು ಕಷ್ಟವಾಗುವುದಿಲ್ಲ ಆದರೆ ಕೆನಡಾದಲ್ಲಿ ಇದು ಒಂದು ಎಚ್ಚರಿಕೆ ಸಂದೇಶವಾಗಿದೆ.

ಇದು ಎಚ್ಚರಿಕೆ ಮಾತ್ರವಲ್ಲ ಕೆನಡಾಗೆ ಇದರಿಂದ ತೊಂದರೆ ಉಂಟಾಗುತ್ತದೆ. ಭಾರತದ ಮೂಲ ಪ್ರಜೆಗಳು ಕೆನಡಾದಲ್ಲಿದ್ದಾರೆ ಕೆನಡಾದಲ್ಲಿರುವ ಪ್ರಜೆಗಳು ಆಗಾಗ ಭಾರತಕ್ಕೆ ಬಂದು ಹೋಗುತ್ತಾರೆ. ಕೆನಡಾ ಹೋಗುವವರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಭಾರತದಿಂದ ಅತಿ ಹೆಚ್ಚು ವಿದ್ಯಾರ್ಥಿಗಳು ಕೆನಡಾದಲ್ಲಿ ವಿದ್ಯಾಭ್ಯಾಸ ಮಾಡಲು ಹೋಗುತ್ತಾರೆ. ಇದು ಕೆನಡಾ ಗೆ ಸಾಕಷ್ಟು ರೀತಿಯ ಆದಾಯವನ್ನು ಸೃಷ್ಟಿ ಮಾಡುತ್ತದೆ. ನೂರು ಮಂದಿ ವಿದ್ಯಾರ್ಥಿಗಳು ಓದುತ್ತಾ ಇದ್ದರೆ ಅದರಲ್ಲಿ 37ರಷ್ಟು ಜನರು ಭಾರತೀಯರಾಗಿದ್ದಾರೆ.

ಭಾರತೀಯ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಬೇಕಾದರೆ ಮೊದಲು ವೀಸಾ ವನ್ನ ಮಾಡಿಸಲೇಬೇಕು. ವೀಸಾ ವನ್ನ ಮಾಡಬೇಕಾದರೆ ಅದಕ್ಕೆ ಕೆಲವೊಂದಿಷ್ಟು ಸಿಬ್ಬಂದಿಗಳು ಬೇಕಾಗುತ್ತಾರೆ ಆದ್ದರಿಂದ ಅವರನ್ನ ನೇಮಕ ಮಾಡುವುದು ಇಲ್ಲವೇ ಅವರನ್ನ ಕೈ ಬಿಡುವ ಕೆಲಸವನ್ನ ಬಾರದು ಕೈಗೊಂಡ ತೀರ್ಮಾನವಾಗಿದೆ ಇನ್ಮುಂದೆ ಇದರಿಂದ ತುಂಬಾ ನಷ್ಟಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.

ಉದ್ಯೋಗ ಸಮಸ್ಯೆ? ಆರ್ಥಿಕ ಸಮಸ್ಯೆ? ಮನೆಯಲ್ಲಿ ಚಿಂತೆ? ಅತ್ತೆ ಸೊಸೆ ಕಿರಿ ಕಿರಿ? ಪ್ರೀತಿ ಪ್ರೇಮ ಮೋಸ ಇನ್ನು ಹತ್ತಾರು ರೀತಿಯ ಎಲ್ಲಾ ಸಂಕಷ್ಟ ಪರಿಹಾರ ಬೇಕಾದ್ರೆ ಕರೆ ಮಾಡಿ 9620799909

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here