ಚೀನಾ ವಿಚಾರದಲ್ಲಿ ಬಹುದೊಡ್ಡ ಯು ಟರ್ನ್ ಹೊಡೆದ ಭಾರತ ಭಾರತದ ನಿರ್ಧಾರದಿಂದ ಪುತಿನ್ ಖುಷಿಗೆ ಪಾರವೇ ಇಲ್ಲ

68

ನಮಸ್ಕಾರ ಪ್ರಿಯ ಸ್ನೇಹಿತರೇ, ಭಾರತವು ಒಂದು ಮಹತ್ವವಾದ ನಿರ್ಧಾರವನ್ನ ಕೈಗೊಂಡಿದೆ. ಭಾರತದ ನಿರ್ಧಾರದಿಂದ ಅಮೆರಿಕಾ ರಷ್ಯಾ ಚೈನಾ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗಿ ಮಾರ್ಪಟ್ಟಿದೆ. ಅಮೇರಿಕು ಇದನ್ನ ಆತಂಕಕಾರಿಯಾಗಿದೆ ಎಂಬುದನ್ನ ಪರಿಗಣಿಸಿದೆ.

ರಷ್ಯಾ ಮತ್ತು ಚೈನಾದಲ್ಲಿ ಇದು ತುಂಬಾ ಸಂತೋಷವಾದ ಸುದ್ದಿ ಎಂದು ಪರಿಗಣಿಸಿದೆ. ಆ ಎರಡು ದೇಶಗಳು ಇದನ್ನು ತುಂಬಾ ಮಹತ್ವವಾದದ್ದು ಎಂದು ಪರಿಗಣಿಸಿದೆ. ಭಾರತದವರು ಏನು ನಿರ್ಧಾರ ಕೈಗೊಂಡಿದ್ದಾರೆ ಎಂದರೆ ಯುವನ್ ಮೂಲಕ ರಷ್ಯಾದವರಿಗೆ ಹಣವನ್ನು ವರ್ಗಾವಣೆ ಮಾಡುವುದು.

ಚೈನಾದ ಕರೆನ್ಸಿ ಆದ ಯುವನ್ನ ಖರೀದಿ ಮಾಡಿ ರಷ್ಯಾದವರಿಗೆ ಹಣವನ್ನು ವರ್ಗಾವಣೆ ಮಾಡುವುದು. ಇದು ಒಂದು ಅಚ್ಚರಿಯ ಬೆಳವಣಿಗೆಯಾದರೂ ಕೂಡ. ರಷ್ಯಾದವರಿಗೆ ಇದು ತುಂಬಾ ಒಳ್ಳೆಯ ಬೆಳವಣಿಗೆಯಾಗಿದೆ. ಚೈನಾದವರಿಗೆ ತುಂಬ ಲಾಭವನ್ನ ತಂದುಕೊಡುತ್ತದೆ ಆದರೆ ಅಮೆರಿಕದವರಿಗೆ ಇದು ತುಂಬಾ ಕೋಪಕ್ಕೆ ಗುರಿಯಾಗಿದೆ.

ಭಾರತ ರಷ್ಯಾದಿಂದ ಕಚ್ಚಾ ತೈಲವನ್ನು ತೆಗೆದುಕೊಳ್ಳುತ್ತಿದೆ. ಉಕ್ರೇನ್ ಮತ್ತು ರಷ್ಯಾ ದ ವಿರುದ್ಧ ಯುದ್ಧಗಳು ಆರಂಭವಾದ ಸಂದರ್ಭದಲ್ಲಿ ಭಾರತದವರಿಗೆ ಕಚ್ಚಾ ತೈಲವನ್ನು ನೀಡುವ ದೇಶಗಳಲ್ಲಿ ರಷ್ಯಾ 10:11 ನೇ ಸ್ಥಾನವನ್ನ ಪಡೆದುಕೊಂಡಿದೆ.

ಆದರೆ ಇತ್ತೀಚಿನ ದಿನಗಳಲ್ಲಿ ಅದು ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಅಗತ್ಯಕ್ಕಿಂತ ಹೆಚ್ಚಿನದಾಗಿ ರಷ್ಯಾದಿಂದ ಕಚ್ಚಾ ತೈಲವನ್ನು ಪೂರೈಕೆ ಮಾಡಿಕೊಳ್ಳುತ್ತಿದೆ ಭಾರತ. ಮುಂದಿನ ದಿನಗಳಲ್ಲಿ ಇದು 50ರಷ್ಟು ಹೆಚ್ಚಾಗುವುದನ್ನು ಕಾಣಬಹುದಾಗಿದೆ.

ಭಾರತದಲ್ಲಿ ನೂರು ಲೀಟರ್ ಪೆಟ್ರೋಲ್ ಬರುತ್ತದೆ ಎಂದರೆ ಅದರಲ್ಲಿ 50ರಷ್ಟು ರಷ್ಯಾ ದವರದಾಗಿರುತ್ತದೆ. ರಷ್ಯಾದವರು ಭಾರತದ ಖರೀದಿ ಮಾಡುವ ವಸ್ತುಗಳು ತುಂಬಾ ಕಡಿಮೆಯಾಗಿದೆ. ರಷ್ಯಾದಿಂದ ನಾವು ಖರೀದಿಸುವ ವಸ್ತುಗಳು ಸಂಖ್ಯೆ ಹೆಚ್ಚಾಗಿದೆ.

ರಷ್ಯಾದವರ ಬಳಿಯಲ್ಲಿ ಹಣದ ಶೇಖರಣೆ ಹೆಚ್ಚಾಗಿದೆ. ಭಾರತದ ಎಷ್ಟು ವ್ಯವಹಾರ ಮಾಡುತ್ತಾರೆ ಹಾಗೆ ರಷ್ಯಾದವರು ವ್ಯವಹಾರ ಮಾಡಿದ್ರೆ ಯಾವುದೇ ರೀತಿಯ ಸಮಸ್ಯೆಗಳು ಬರುತ್ತಿರಲಿಲ್ಲ ಆದರೆ ಭಾರತದ ವಸ್ತುಗಳನ್ನು ಖರೀದಿ ಮಾಡುವ ರಷ್ಯಾ ಪ್ರಮಾಣ ಕಡಿಮೆ ಆಗಿರೋದ್ರಿಂದ ರಷ್ಯಕ್ಕೆ ಸಮಸ್ಯೆಗಳು ಉಂಟಾಯಿತು.

ರಷ್ಯಾದವರು ಭಾರತ ಕೊಟ್ಟ ರೂಪಾಯಿಗಳನ್ನು ಸಂಗ್ರಹಿಸಿ ಇಟ್ಟುಕೊಂಡಿದೆ. ಇದರಿಂದಾಗಿ ರಷ್ಯಾದವರು ನೀವು ಚೈನಾದ ಯುವ ಮೂಲಕ ನಮಗೆ ಪೇಮೆಂಟ್ಗಳನ್ನು ಮಾಡಿ ಎಂಬುದಾಗಿ ರಷ್ಯಾದವರು ತಿಳಿಸುತ್ತಾ ಇದ್ದರು ಭಾರತದವರಿಗೆ.

ರಷ್ಯಾದೌರು ಅತಿಹೆಚ್ಚಿನ ಪ್ರಮಾಣದಲ್ಲಿ ಚೈನಾದಿಂದ ವಸ್ತುಗಳನ್ನು ಖರೀದಿ ಮಾಡುತ್ತಾ ಇದೆ ಅದೇ ಉದ್ದೇಶದಿಂದಾಗಿ ಇವರು ಈ ರೀತಿ ಮಾಡಿದರೆ ತುಂಬಾ ಒಳಿತು ಎಂಬುದನ್ನ ತಿಳಿಸಿದ್ದಾರೆ ಕೆಲವೊಂದು ರೀತಿಯ ನಿರ್ಧಾರದಿಂದಾಗಿ ಕೆಲವೊಂದಿಷ್ಟು ಜನರಿಗೆ ತುಂಬಾ ಸಮಸ್ಯೆಗಳು ಉಂಟಾಗಿದೆ ಚೈನಾ ವಿಚಾರದಲ್ಲಿ ಭಾರತಕ್ಕೆ ಒಳ್ಳೆಯ ಪ್ರಯೋಜನವನ್ನು ಕಾಣಬಹುದಾಗಿದೆ.

ಕಟೀಲು ದುರ್ಗಾ ದೇವಿ ಆರಾಧನೆ ಮಾಡುತ್ತಾ ಇರೋ ಪ್ರಖ್ಯಾತ ಗುರುಜೀ ಶ್ರೀ ಶ್ರೀ ಸಂತೋಷ್ ಗುರುಜೀ ರವರಿಂದ ನಿಮ್ಮ ಎಲ್ಲಾ ಸಮಸ್ಯೆಗೆ ಫ್ರೀ ಸಲಹೆ ಪಡೆಯೋಕೆ ಈ ಕೂಡಲೇ ಕರೆ ಮಾಡಿರಿ 9538446677 ಗುರುಜೀ ರವರು ಪರಿಹಾರ ಈ ಸಮಸ್ಯೆಗೆ ನೀಡುತ್ತಾರೆ, ಶತ್ರುಗಳ ಬಾಧೆ, ಪ್ರೀತಿ ಪ್ರೇಮ ಕಲಹ, ಅತ್ತೆ ಸೊಸೆ ಕಿರಿಕಿರಿ ಅಥ್ವಾ ಮನೆಯಲ್ಲಿ ನೆಮ್ಮದಿ ಇಲ್ಲವಾದಲ್ಲಿ ಪಾರಿಹಾರ ಕೊಡುತ್ತಾರೆ ಕರೆ ಮಾಡಿ 9538446677 ಸಂತೋಷ್ ಗುರುಜೀ.a

ವೀಡಿಯೊ ನೋಡಿ

LEAVE A REPLY

Please enter your comment!
Please enter your name here