Home ಸುದ್ದಿ ಮನೆ ಕೆನಡಾದ ಖಲಿಸ್ತಾನಿ ಉಗ್ರನ ಕೋಟಿ ಕೋಟಿ ಆಸ್ತಿ ಮನೆಯನ್ನು ಸೀಸ್ ಮಾಡಿದ ಭಾರತ. ಏನ್ ಮಾಡ್ಕೋತೀರಾ...

ಕೆನಡಾದ ಖಲಿಸ್ತಾನಿ ಉಗ್ರನ ಕೋಟಿ ಕೋಟಿ ಆಸ್ತಿ ಮನೆಯನ್ನು ಸೀಸ್ ಮಾಡಿದ ಭಾರತ. ಏನ್ ಮಾಡ್ಕೋತೀರಾ ಅಂತ ಭಾರತಕ್ಕೆ ಸವಾಲ್ ಹಾಕಿದ್ದ ಕೆನಡಾದ ಖಲಿಸ್ತಾನಿಗಳು.

68

ನಮಸ್ಕಾರ ಪ್ರಿಯ ಸ್ನೇಹಿತರೇ, ಭಾರತಕ್ಕೆ ಶತ್ರು ದೇಶಗಳು ಎಂದು ಚೀನಾ ಮತ್ತು ಪಾಕಿಸ್ತಾನ ಮಾತ್ರ ಇದ್ದವು. ಈ ಎರಡು ರಾಷ್ಟ್ರಗಳು ಭಾರತದ ಪಕ್ಕದಲ್ಲಿ ಇದ್ದು ಭಾರತದ ವಿರುದ್ಧ ಕತ್ತಿ ಮಸೆಯುವಂತಹ ಕೆಲಸವನ್ನ ಮಾಡುತ್ತಿದ್ದರು.

ದೂರದಲ್ಲಿರುವ ಕೆನಡಾವು ಭಾರತವನ್ನು ಒಂದು ರೀತಿ ಶತ್ರು ವಾಗಿ ಮಾಡುತ್ತಾ ಇದೆ. ಕೆನಡಾ ದೂರದಲ್ಲಿದ್ದರೂ ಕೂಡ ಭಾರತಕ್ಕೆ ಶತ್ರುದೇಶ ಆಗಿದೆ. ಭಾರತವನ್ನ ಏನು ಬೇಕಾದರೂ ಮಾಡುವ ಅಥವಾ ಭಾರತದ ಮೇಲೆ ಪೈಪೋಟಿ ನಡೆಸುವ, ಭಾರತವನ್ನ ವಿಭಜನೆ ಮಾಡುವಂತಹ ಯೋಜನೆಗಳನ್ನ ಮಾಡಿಕೊಳ್ಳುತ್ತಿರುವ ಖಲಿಸ್ತಾನಿ ಉಗ್ರರಿಗೆ

ಕೆನಡಾ ಆಶ್ರಯ ಕೊಟ್ಟು ಪೋಷಣೆ ಮಾಡಿ ಬೆಳೆಸುವಂತಹ ಕೆಲಸವನ್ನು ಮಾಡುತ್ತಿದೆ, ಭಾರತಕ್ಕೆ ಹಾನಿಯನ್ನು ಉಂಟು ಮಾಡುತ್ತಿರುವವರನ್ನು ಪೋಷಣೆ ಮಾಡುತ್ತಾ ಇದೆ ಕೆನಡಾ. ಇಷ್ಟು ದಿನ ಉಗ್ರರನ ಪೋಷಣೆ ಮಾಡುವ ಕೆಲಸ ಪಾಕಿಸ್ತಾನ ಮಾಡುತ್ತಿದ್ದು ಕೆನಡದ ಪ್ರಧಾನಿಯವರು ಕೂಡ ಎಲ್ಲಾ ಹಂತದಲ್ಲೂ ಕೂಡ ಸಮರ್ಥಿಸುವಂತೆ ಮಾಡುತ್ತಿದ್ದಾರೆ.

ಅವರು ಒಂದು ಮಾತನ್ನು ಹೇಳುತ್ತಾರೆ ಇದರಿಂದಾಗಿ ಭಾರತ ಮತ್ತು ಕೆನಡಾದ ನಡುವಿನ ಸಂಬಂಧ ಹದಗೆಟ್ಟು ಹೋಗುತ್ತದೆ. ಭಾರತಕ್ಕಿಂತ ಕೆನಡಾ ಗೆ ದೊಡ್ಡ ಮಟ್ಟದ ನಷ್ಟ ಉಂಟಾಗುತ್ತದೆ. ಕಲಿಸ್ತಾನಿ ಉಗ್ರರು ಎಷ್ಟು ಭಯ ಹುಟ್ಟಿಸುತ್ತಾರೆ ಎಷ್ಟು ಸಮಸ್ಯೆ ಉಂಟು ಮಾಡುತ್ತಾರೆ ಎಂದರೆ ಮುಂದೊಂದು ದಿನ ಕೆನಡಾದ ವಿರುದ್ಧವೇ ಅವರು ಯುದ್ಧವನ್ನು ಮಾಡಲು ಮುಂದಾಗುತ್ತಾರೆ.

ಕೆನಡಾ ವನ್ನೇ ಅವರು ಯೋಜನೆ ಮಾಡುವ ಹಂತಕ್ಕೂ ಬೇಕಾದರೂ ಹೋಗಬಹುದಾಗಿದೆ. ಈ ರೀತಿ ಉಂಟಾಗಿರುವುದರಿಂದ ಭಾರತ ಕೆನಡಕ್ಕೆ ಪ್ರತಿ ಉತ್ತರವನ್ನು ನೀಡುತ್ತಿದೆ. ಒಬ್ಬ ಖಲಿಸ್ತಾನಿ ಯು ಪ್ರಧಾನ ಮಂತ್ರಿ ಒಬ್ಬ ಉತ್ತಮ ವ್ಯಕ್ತಿಗಳಿಗೆ ಸವಾಲನ್ನು ಕೂಡ ಹಾಕಿದ್ದ, ಕೆನಡಾದಲ್ಲಿರುವ ಹಿಂದುಗಳಿಗೂ ಕೂಡ ಈಗಲೇ ನೀವು ದೇಶವನ್ನು ಬಿಡಬೇಕು ಎಂದು ಆ ಖಲಿಸ್ತಾನಿ ಹೇಳಿದ್ದನು.

ಹಿಂದೂ ಮತ್ತು ಕ್ರೈಸ್ತರ ನಡುವೆ ಸಮಸ್ಯೆಯನ್ನು ಉಂಟು ಮಾಡಿದ್ದ. ಕೆನಡವು ಯಾವುದೇ ರೀತಿಯ ಕ್ರಮವನ್ನ ಕೂಡ ಕೈಗೊಳ್ಳಲ್ಲ ಆದ್ದರಿಂದ ಆ ಕಲಿಸ್ತಾನಿಯು ಭಾರತದವರಿಗೆ ನೀವು ಏನು ಮಾಡಿಕೊಳ್ಳುತ್ತೀರಾ ಎಂದು ಸವಾಲನ್ನು ಹಾಕಿದ್ದ

ಆದ್ದರಿಂದ ಭಾರತವು ಅವರಿಗೆ ಕೆನಡಾದ ಕಲೀಸ್ತಾನಿಗೆ ಅವನ ಮನೆ ಮತ್ತು ಆಸ್ತಿ ಅವನ ಹತ್ತಿರ ಇರುವ ಕೋಟಿ ಕೋಟಿ ಹಣವನ್ನು ಕೂಡ ಸ್ಕ್ರೀಜ್ ಮಾಡಲಾಗಿದೆ. ಇದು ಭಾರತದ ಬೆದರಿಕೆಯಾಗಿದೆ ಈ ರೀತಿ ಸವಾಲನ್ನ ಒಡ್ಡಿರುವುದಕ್ಕೆ ಭಾರತ ಈ ರೀತಿಯ ತೀರ್ಮಾನ ಕೈಗೊಂಡಿದೆ

ನಿಮ್ಮ ಸಮಸ್ಯೆಗೆ ಪರಿಹಾರ ಹುಡುಕುತ್ತಾ ಇದ್ದೀರಿ ಆದ್ರೆ ಚಿಂತೆ ಬಿಡಿ ಈ ತಕ್ಷಣ ನಮಗೆ ಕರೆ ಮಾಡಿ ನಿಮ್ಮ ಬಹು ದಿನದ ಎಲ್ಲಾ ರೀತಿಯ ಸಮಸ್ಯೆಗೆ ಇಲ್ಲಿ ಶಾಶ್ವತ ಪರಿಹಾರ ದೊರೆಯುವುದು 9538446677 ಸಂತೋಷ್ ಗುರುಗಳು

ಮಾಹಿತಿ ಆಧಾರ

NO COMMENTS

LEAVE A REPLY

Please enter your comment!
Please enter your name here