ಇಂಡಿಯನ್ ಪೋಸ್ಟ್ ಭಾರಿ ಉದ್ಯೋಗ ಅವಕಾಶ ನೀವು ಅರ್ಜಿ ಹಾಕಿ ಕೆಲಸ ಪಡೆಯಿರಿ

64
ಇಂಡಿಯನ್ ಪೋಸ್ಟ್ ಭಾರಿ ಉದ್ಯೋಗ ಅವಕಾಶ ನೀವು ಅರ್ಜಿ ಹಾಕಿ ಕೆಲಸ ಪಡೆಯಿರಿ
ಇಂಡಿಯನ್ ಪೋಸ್ಟ್ ಭಾರಿ ಉದ್ಯೋಗ ಅವಕಾಶ ನೀವು ಅರ್ಜಿ ಹಾಕಿ ಕೆಲಸ ಪಡೆಯಿರಿ

ಇಂಡಿಯನ್ ಪೋಸ್ಟ್ ಭಾರಿ ಉದ್ಯೋಗ ಅವಕಾಶ ನೀವು ಅರ್ಜಿ ಹಾಕಿ ಕೆಲಸ ಪಡೆಯಿರಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಭಾರತೀಯ ಅಂಚೆ ಪೇಮೆಂಟ್ ಬಾಕ್ಸ್ ನಲ್ಲಿ ವಿವಿಧ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸಲು ಅವಕಾಶವನ್ನ ಕಲ್ಪಿಸಲಾಗಿದೆ. ಇನ್ವೆಸ್ಟ್ಮೆಂಟ್ ಟೆಕ್ನಾಲಜಿ ಎಕ್ಸಿಕ್ಯೂಟೆಡ್ ಹುದ್ದೆಗಳು ಖಾಲಿ ಇವೆ ಒಟ್ಟು 54 ಹುದ್ದೆಗಳಿಗೆ ನೇಮಕಾತಿ ಮಾಡಲು ಹೊಸ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಇಂಡಿಯನ್ ಪೋಸ್ಟ್ ಭಾರಿ ಉದ್ಯೋಗ ಅವಕಾಶ ನೀವು ಅರ್ಜಿ ಹಾಕಿ ಕೆಲಸ ಪಡೆಯಿರಿ
ಇಂಡಿಯನ್ ಪೋಸ್ಟ್ ಭಾರಿ ಉದ್ಯೋಗ ಅವಕಾಶ ನೀವು ಅರ್ಜಿ ಹಾಕಿ ಕೆಲಸ ಪಡೆಯಿರಿ

ಭಾರತೀಯ ಅಂಚೆ ಪೇಮೆಂಟ್ ಬಾಕ್ಸ್ ನಲ್ಲಿ ಖಾಲಿ ಇರುವಂತಹ ಹುದ್ದೆಗಳಾಗಿವೆ.

ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬೇಕಾದರೆ ನಿಮ್ಮ ವಯೋಮಿತಿ ಬಿ ಸಿ ಎ, ಬಿ ಎಸ್ ಸಿ, ಬಿ ಇ, ಬಿ ಟೆಕ್ ಎಂಎಸ್‌ಸಿ ಪದವಿಯನ್ನು ಪೂರ್ಣಗೊಳಿಸಿರಬೇಕು. ಒಂದರಿಂದ ಆರು ವರ್ಷದವರೆಗೆ ಅನುಭವ ಹೊಂದಿರುವವರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ.

ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬೇಕಾದರೆ 18 ರಿಂದ 22 ವರ್ಷದ ಒಳಗಿರುವಂತಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ. ವಯಸ್ಸಿನ ಸಡಿಲಿಕೆ ಕೂಡ ನೀಡಲಾಗುತ್ತದೆ.

ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ, ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ ಐದು ವರ್ಷವನ್ನು ನಿಗದಿಪಡಿಸಲಾಗಿದೆ. ಹಾಗೆಯೇ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯಸ್ಸಿನ ಸಡಿಲಿಕೆ ನೀಡಲಾಗುತ್ತದೆ.

ಈ ಹುದ್ದೆಗಳಿಗೆ ಯಾವ ರೀತಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದರೆ ಆನ್ಲೈನ್ ಪರೀಕ್ಷೆ ಮತ್ತು ಗ್ರೂಪ್ ಡಿಸ್ಕಶನ್ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಯನ್ನ ಆಯ್ಕೆ ಮಾಡಲಾಗುತ್ತದೆ ಗುತ್ತಿಗೆಯ ಆಧಾರದಲ್ಲಿ ಈ ನೇಮಕಾತಿ ಮಾಡಲಾಗುತ್ತದೆ. ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ 10 ಲಕ್ಷದಿಂದ 25 ಲಕ್ಷದವರೆಗೆ ವಾರ್ಷಿಕ ವೇತನವನ್ನು ನೀಡಲಾಗುತ್ತದೆ.

ಇದನ್ನು ಸಹ ಓದಿ: 

ಡಿ ಸಿ ಸಿ ಬ್ಯಾಂಕ್ ನಲ್ಲಿ ಸಹಾಯಕ ಹುದ್ದೆಗಳ ನೇಮಕಾತಿ

ಈ ಯೋಜನೆಯ ಮೂಲಕ ಮಹಿಳೆಯರು 1100 ರೂಪಾಯಿ ಪಡೆಯಬಹುದು

ರಬ್ಬರ್ ಕೃಷಿಯನ್ನ ಒಮ್ಮೆ ಶುರು ಮಾಡಿ 40 ವರ್ಷ ಆದಾಯ ಸಿಕ್ಕೆ ಸಿಗುತ್ತೆ

ಮೋದಿಗೆ ಭರ್ಜರಿ ಗೆಲುವು ಸರಕಾರಕ್ಕೆ ಗೆಲುವಿನ ಸೂಚನೆ

ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬೇಕಾದರೆ ಅಗತ್ಯ ದಾಖಲೆಗಳ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು. ಪದವಿಯನ್ನು ಪೂರ್ಣಗೊಳಿಸಿರುವಂಥ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಗತ್ಯ ದಾಖಲೆಗಳ ಜೊತೆ ಫೋಟೋ, ಸಹಿ ಇವುಗಳು ತುಂಬಾ ಮುಖ್ಯವಾಗಿರುತ್ತದೆ.

ಇಂಡಿಯನ್ ಪೋಸ್ಟ್ ಭಾರಿ ಉದ್ಯೋಗ ಅವಕಾಶ ನೀವು ಅರ್ಜಿ ಹಾಕಿ ಕೆಲಸ ಪಡೆಯಿರಿ

ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇಂಡಿಯನ್ ಪೋಸ್ಟ್ ಪೇಮೆಂಟ್ ಬಾಕ್ಸ್ ನಲ್ಲಿ ಖಾಲಿ ಇರುವಂತಹ ಹುದ್ದೆಗಳಾಗಿರುವುದರಿಂದ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಿ ಒಟ್ಟು 54ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಆಯಾ ಹುದ್ದೆಗಳಗನುಗುಣವಾಗಿ ನೇಮಕ ಮಾಡಿ ಮತ್ತು ವೇತನವನ್ನು ನೀಡಲಾಗುತ್ತದೆ. ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಅಧಿಕೃತ ವೆಬ್ಸೈಟ್ಗಳಿಗೆ ಭೇಟಿ ನೀಡಿ ಈ ಹುದ್ದೆಗಳಿಗೆ ನೀವು ಅರ್ಜಿಯನ್ನು ಸಲ್ಲಿಸಬಹುದು.

LEAVE A REPLY

Please enter your comment!
Please enter your name here