INDIAN RAILWAY ಲೋಕೋ ಪೈಲೆಟ್ ಇರುವ ಹುದ್ದೆಗಳ ನೇಮಕಾತಿ

32
INDIAN RAILWAY ಲೋಕೋ ಪೈಲೆಟ್ ಇರುವ ಹುದ್ದೆಗಳ ನೇಮಕಾತಿ
INDIAN RAILWAY ಲೋಕೋ ಪೈಲೆಟ್ ಇರುವ ಹುದ್ದೆಗಳ ನೇಮಕಾತಿ

INDIAN RAILWAY ಲೋಕೋ ಪೈಲೆಟ್ ಇರುವ ಹುದ್ದೆಗಳ ನೇಮಕಾತಿ

ನಮಸ್ಕಾರ ಪ್ರಿಯ ಸ್ನೇಹಿತರೇ, ರೈಲ್ವೆ ಇಲಾಖೆಯಲ್ಲಿ 5000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ. ಲೋಕೋ ಪೈಲೆಟ್ ಸಹಾಯಕ ಕಾರ್ಯದರ್ಶಿಯಾಗಿ ನೇಮಕವನ್ನು ಮಾಡಿಕೊಳ್ಳುವುದಕ್ಕೆ ಅದು ಸೂಚನೆಯನ್ನು ಹೊರಡಿಸಿದ್ದಾರೆ ಇದಕ್ಕೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

INDIAN RAILWAY ಲೋಕೋ ಪೈಲೆಟ್ ಇರುವ ಹುದ್ದೆಗಳ ನೇಮಕಾತಿ
INDIAN RAILWAY ಲೋಕೋ ಪೈಲೆಟ್ ಇರುವ ಹುದ್ದೆಗಳ ನೇಮಕಾತಿ

ಜನವರಿ 20ನೇ ತಾರೀಕಿನಿಂದ ಅರ್ಜಿಯನ್ನ ಪ್ರಾರಂಭಿಸಿದ್ದಾರೆ ಫೆಬ್ರವರಿ 19 ನೇ ತಾರೀಕು ಕೊನೆಯ ದಿನಾಂಕವಾಗಿದೆ ಈ ದಿನಾಂಕದೊಳಗೆ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು

10 ನೇ ತರಗತಿಯ ಮತ್ತು ಡಿಪ್ಲೋಮೋ ವನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಸಬಹುದಾಗಿದೆ.

19 ಸಾವಿರ ದಿಂದ ವೇತನವನ್ನು ನೀಡಲಾಗಿ 30,000 ವರೆಗೂ ಕೂಡ ವೇತನವನ್ನು ನೀಡಲಾಗುತ್ತದೆ 18 ರಿಂದ 30 ವರ್ಷದ ಒಳಗಿರುವಂತಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ವಯಸ್ಸಿನ ಸಡಿಲಿಕೆ ಕೂಡ ನೀಡುತ್ತಾರೆ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ ಐದು ವರ್ಷ ನಿಗದಿಪಡಿಸಲಾಗಿದೆ

ನೀವು ಅರ್ಜಿಯನ್ನು ಸಲ್ಲಿಸಬೇಕಾದರೆ ಅಗತ್ಯ ದಾಖಲೆಗಳ ಮೂಲಕವೇ ಅರ್ಜಿ ಸಲ್ಲಿಸಬೇಕು ಅರ್ಜಿ ಸಲ್ಲಿಸಿದವರಿಗೆ ಆಯ್ಕೆ ಪ್ರಕ್ರಿಯೆ ಕಂಪ್ಯೂಟರ್ ಮೂಲಕ ಪರೀಕ್ಷೆಯನ್ನ ನಡೆಸಿ ನಂತರ

ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಮಾಡಲಾಗುತ್ತದೆ ಈ ಪರೀಕ್ಷೆಗಳ ಆಧಾರದ ಮೇಲೆ ಈ ಹುದ್ದೆಗೆ ನಿಮ್ಮನ್ನ ಆಯ್ಕೆ ಮಾಡಲಾಗುತ್ತದೆ.

INDIAN RAILWAY ಲೋಕೋ ಪೈಲೆಟ್ ಇರುವ ಹುದ್ದೆಗಳ ನೇಮಕಾತಿ
INDIAN RAILWAY ಲೋಕೋ ಪೈಲೆಟ್ ಇರುವ ಹುದ್ದೆಗಳ ನೇಮಕಾತಿ

5,000ಕ್ಕೂ ಹೆಚ್ಚು ಹುದ್ದೆಗಳಿರುವುದರಿಂದ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ ಅರ್ಹ ಮತ್ತು ಆಸಕ್ತ ಉಳ್ಳ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು

ಅಧಿಕೃತವಾದ ವೆಬ್ ಸೆಟ್ಗಳಿಗೆ ಭೇಟಿ ನೀಡಿ ನೀವು ಅಗತ್ಯ ದಾಖಲೆಗಳ ಮೂಲಕ ಅರ್ಜಿ ಸಲ್ಲಿಸಬೇಕು ಅಧಿಕೃತವಾದ ವೆಬ್ಸೈಟ್ ಯಾವುದು ಎಂದರೆ

www. rrbbnc. gov. in ಈ ಅಧಿಕೃತವಾದ ವೆಬ್ಸೈಟ್ ಗಳಿಗೆ ಭೇಟಿ ನೀಡಿ ನೀವು ಈ ಲೋಕೋ ಪೈಲೆಟ್ ಹುದ್ದೆಗಳಿಗೆ ಆನ್ಲೈನ್ ಗಳ ಮೂಲಕವೇ ಅರ್ಜಿಯನ್ನ ಸಲ್ಲಿಸಬಹುದು

ರೈಲ್ವೆ ಇಲಾಖೆಯಲ್ಲಿ ಇರುವಂತಹ ಹುದ್ದೆಗಳಾಗಿರುವುದರಿಂದ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಹ ಮತ್ತು ಆಸಕ್ತಿ ಉಳ್ಳ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ.

ಇದನ್ನು ಓದಿ:

ಇನ್ನು ಮುಂದೆ ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಹಣ ಜಮಾ ಆಗಲು ಎನ್ ಪಿ ಸಿ ಐ ಮ್ಯಾಪಿಂಗ್ ಕಡ್ಡಾಯ

ಬಾಳೆ ಕೃಷಿ ವಿಧಾನ ಒಂದು ಎಕರೆಯಲ್ಲಿ 2000 ಬಾಳೆ

ಅಯೋಧ್ಯಾ ರಾಮ ಮಂದಿರದಲ್ಲಿ ಭಕ್ತನಿಗೆ ಹೃದಯಘಾತ

ಕಾಂಗ್ರೆಸ್ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ ಆತಂಕದ ಸುದ್ದಿ

LEAVE A REPLY

Please enter your comment!
Please enter your name here