ಸಂಜುಗೆ ಮತ್ತೊಮ್ಮೆ ಅನ್ಯಾಯ ಸಂಜು ಮಾರ್ಮಿಕ ಪೋಸ್ಟ್

48

ನಮಸ್ಕಾರ ಪ್ರಿಯ ಸ್ನೇಹಿತರೇ, ವಿಶ್ವ ಕಪ್ ಮುಂಚಿತವಾಗಿ ಆಸ್ಟ್ರೇಲಿಯಾದ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಬಗ್ಗೆ ಟೀಮ್ ಇಂಡಿಯಾದವರು ಅವರ ಸ್ಪರ್ಧಿಗಳ ಪಟ್ಟಿಯನ್ನು ಮಾಡಿದ್ದಾರೆ. ಮೊದಲ ಎರಡು ಬ್ಯಾಚ್ ಗಳಿಗೆ ಒಂದು ಟೀಮ್, ಮೂರನೇ ಮ್ಯಾಚ್ ಗೆ ಮತ್ತೊಂದು ಟೀಮ್ ಎಂದು ಸಿದ್ಧತೆಯನ್ನ ಮಾಡಿಕೊಂಡಿದ್ದಾರೆ.

ಎರಡು ತಂಡದಲ್ಲೂ ಕೂಡ ಸಂಜು ಮಾರ್ಮಿಕ್ ಅವರು ನಿರೀಕ್ಷೆಯನ್ನು ಮಾಡಿಕೊಂಡಿದ್ದರು ಆದರೆ ಎರಡು ತಂಡದಲ್ಲೂ ಕೂಡ ಅವರಿಗೆ ಅವಕಾಶ ಎಂಬುದು ಸಿಕ್ಕಿಲ್ಲ. ತಂಡದಲ್ಲಿ ಬಿಡುಗಡೆಯಾಗುತ್ತಿದ್ದಂತೆ ಎರಡು ಕಡೆಯಲ್ಲೂ ನನ್ನ ಹೆಸರು ಇಲ್ಲ ಎಂದು ತಿಳಿದ ಸಂಜು ಅವರು ಸಾಮಾಜಿಕ ಜಾಲತಾಣಗಳಲ್ಲಿ ಅವರು ಒಂದು ಪೋಸ್ಟ್ ಅನ್ನ ಹೊರ ಹಾಕಿದ್ದಾರೆ.

ಸಂಜು ಮರ್ಮಿಕ್ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವುದು ಒಂದು ಸ್ಮೈಲಿ ಚಿತ್ರ ಅಷ್ಟೇ, ಆ ಸ್ಮೈಲಿಯಿಂದಲೇ ಅವರು ತಮ್ಮ ಮನಸ್ಸಿನಲ್ಲಿರುವ ಭಾವನೆಯನ್ನು ಹೊರ ಹಾಕಿದ್ದಾರೆ. ನೀವು ನನ್ನನ್ನ ತಂಡಕ್ಕೆ ಸೆಲೆಕ್ಟ್ ಮಾಡಿದರು ಮಾಡದೇ ಇದ್ದರೂ ಕೂಡ ನಾನು ಅದನ್ನು ಒಂದೇ ರೀತಿಯಲ್ಲಿ ತೆಗೆದುಕೊಳ್ಳುತ್ತೇನೆ ಹೊರೆತು

ಬೇರೆ ಯಾವುದೇ ರೀತಿಯ ಉದ್ದೇಶವನ್ನು ತಿಳಿಯುವುದಿಲ್ಲ ಎಂದು ಹೇಳಿದ್ದಾರೆ. ನಿಮ್ಮ ನಿರ್ಧಾರಕ್ಕೆ ನನ್ನದು ಏನು ಬೇಸರವಿಲ್ಲ ನಾನು ಹೆಚ್ಚೇನು ಹೇಳುವುದಿಲ್ಲ ಎಂದು ಹೇಳಿದ್ದಾರೆ. ಸಂಜು ಏನು ಹೇಳದೇ ಇದ್ದರೂ ಕೂಡ ಮಾಜಿ ಕ್ರಿಕೆಟಿಕರಾದ ಇರ್ಫಾನ್ ಈ ವಿಚಾರವಾಗಿ ಅವರು ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.

ನಾನು ಸಂಜು ಮಾರ್ಮಿಕ್ ಅವರ ಸ್ಥಾನದಲ್ಲಿ ಇದ್ದರೆ ಆಸ್ಟ್ರೇಲಿಯ ವಿರುದ್ಧ ನಡೆಯುತ್ತಿರುವ ಪಂದ್ಯವನ್ನ ನನ್ನನ್ನ ಹೊರಗೆ ಹಾಕಿದ್ದೆ ನಾನು ತುಂಬಾ ಬೇಸರವನ್ನ ವ್ಯಕ್ತಪಡಿಸುತ್ತಿದ್ದೇನೆ ಎಂದು ಇರ್ಫಾನ್ ಅವರು ಹೇಳಿದ್ದಾರೆ.

ಸಂಜು ಅವರನ್ನ ಕೈ ಬಿಟ್ಟು ಒಂದೇ ಒಂದು ದಿನದ ಪಂದ್ಯವನ್ನ ಆಡಿರುವಂತ ಮುಂಬೈನ ಆಟಗಾರ ತಿಲಕ್ ವರ್ಮಾ ಅವರನ್ನ ಆಸ್ಟ್ರೇಲಿಯದ ಪಂದ್ಯಕ್ಕೆ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆಸ್ಟ್ರೇಲಿಯಾ ಮತ್ತು ಇಂಡಿಯಾದ ನಡುವಿನ ಪಂದ್ಯದಲ್ಲಿ ಸಂಜು ಅವರನ್ನು ಕೈ ಬಿಟ್ಟು

ಬೇರೆ ಬೇರೆ ಆಟಗಾರರನ್ನು ಕೈಗೊಂಡಿದ್ದಾರೆ ಆದರಿಂದ ಸಂಜು ಅವರು ನೀವು ಯಾವುದೇ ರೀತಿ ನಿರ್ಧಾರ ತೆಗೆದುಕೊಂಡರು ಕೂಡ ನಾನು ಯಾವುದೇ ರೀತಿಯ ಬೇಸರವನ್ನ ವ್ಯಕ್ತಪಡಿಸುವುದಿಲ್ಲ ಎಂದು ಸಂಜು ಅವರು ಹೇಳಿದ್ದಾರೆ.

ಕೇರಳದ ಪುರಾತನ ಪದ್ಧತಿ ಬಳಸಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಿ ಕೊಡುತ್ತಾರೆ ಪ್ರಖ್ಯಾತ ಸೂರ್ಯ ಪ್ರಕಾಶ್ ಗುರುಗಳು ಒಮ್ಮೆ ಫೋನ್ ಮಾಡಿ ಸಲಹೆ ಪಡೆಯಿರಿ 9620799909

ನಮಗೆ ಮಾಹಿತಿ ಆಧಾರ ವೀಡಿಯೊ

LEAVE A REPLY

Please enter your comment!
Please enter your name here