ನಮಸ್ಕಾರ ಪ್ರಿಯ ಸ್ನೇಹಿತರೇ, ಅಕ್ಟೋಬರ್ ತಿಂಗಳು ಮುಗಿಯುವ ಅಷ್ಟರಲ್ಲಿ ಎಲ್ಲರಿಗೂ ಕೂಡ ಕಂತಿನ ಹಣ ಜಮಾ ಆಗುತ್ತದೆ. ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ
ಅದರಲ್ಲೂ ಕೆಲವೊಂದಿಷ್ಟು ಜಿಲ್ಲೆಗಳು ಪ್ರಮುಖವಾಗಿ ತೆಗೆದುಕೊಂಡು ಮೊದಲು ಜಮಾ ಮಾಡಲಾಗುತ್ತದೆ, ಎನ್ನುವ ಮಾಹಿತಿ ಸೂಚಿಸಿದ್ದಾರೆ.
ಗೃಹ ಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಎಲ್ಲಾ ಮಹಿಳೆಯರು ಕೂಡ ಪಡೆದುಕೊಳ್ಳಬೇಕು ಎಂದು ಸರ್ಕಾರವು ಪ್ರಯತ್ನಗಳನ್ನ ನಡೆಸುತ್ತ ಇದೆ
ಆದರೆ ಆರ್ ಬಿ ಐ ಪ್ರಕಾರ ಇಷ್ಟು ಜಿಲ್ಲೆಯಲ್ಲಿ ಇಷ್ಟೇ ಹಣ ವರ್ಗಾವಣೆಯಾಗಬೇಕು ಅನ್ವಯದ ಪ್ರಕಾರವೇ ವರ್ಗಾವಣೆಯಾಗುತ್ತದೆ ಆದ್ದರಿಂದ ಎಲ್ಲರಿಗೂ ಕೂಡ ಒಂದೇ ದಿನದಲ್ಲಿ ಗೃಹ ಲಕ್ಷ್ಮಿ ಯೋಜನೆಯ ಹಣ ಹಾಕಲು ಸಾಧ್ಯವಿಲ್ಲ.
ಮಹಿಳಾ ಮತ್ತು ಮಕ್ಕಳ ಇಲಾಖೆಯ ಆಯುಕ್ತಲಯ ಸ್ಪಷ್ಟನೆ ಪಡಿಸಿದೆ ಎಲ್ಲರಿಗೂ ಕೂಡ ಜಮಾ ಆಗುತ್ತದೆ. ವರ್ಗಾವಣೆ ಆಗಬೇಕು ಎನ್ನುವ ನಿಯಮವನ್ನ ಪ್ರತಿಯೊಬ್ಬರೂ ಕೂಡ ಅನುಸರಿಸುತ್ತಾ ಇದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಯಾರಿಗೆ ಬಂದಿಲ್ಲ ಆಗಸ್ಟ್ 31 ನೇ ತಾರೀಖಿನ ಒಳಗಡೆ ಎಲ್ಲಾ ಮಹಿಳೆಯರಿಗೂ ಕೂಡ ಜಮಾ ಆಗುತ್ತದೆ.
ನಿಮಗೆ ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣ ಪಡೆದು ಎರಡನೇ ಕಂತಿನ ಹಣ ಪಡೆಯದೆ ಇದ್ದರೆ ನಿಮಗೆ ಖಂಡಿತವಾಗಿಯೂ ಜಮಾ ಆಗುತ್ತದೆ.
ಒಂದು ವೇಳೆ ನಿಮ್ಮ ದಾಖಲೆಗಳು ಎಲ್ಲಾ ಸರಿಯಾಗಿದ್ದು ಮೊದಲನೇ ಕಂತಿನ ಹಣ ಬಂದಿಲ್ಲ ಎಂದರೆ ಈ ತಿಂಗಳು ಮುಗಿಯುವಷ್ಟರಲ್ಲಿ ಎರಡು ಕಂತಿನ 4000 ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ.
ಮೂರನೇ ಕಂತಿನ ಹಣದ ಬಗ್ಗೆ ಕೂಡ ಚರ್ಚೆ ಆಗುತ್ತಿರುವುದರಿಂದ ಎರಡನೇ ಕಂತಿನ ಹಣವನ್ನ ಎಲ್ಲಾ ಮಹಿಳೆಯರ ಖಾತೆಗೆ ಜಮಾ ಮಾಡುವಂತೆ ತೀರ್ಮಾನ ಕೈಗೊಂಡಿದ್ದಾರೆ
ಮಹಿಳಾ ಮತ್ತು ಮಕ್ಕಳ ಇಲಾಖೆ ಇದರ ಬಗ್ಗೆ ಸ್ಪಷ್ಟನೆ ನೀಡಿದೆ ಆದ್ದರಿಂದ ಮೊದಲು ಹಣವನ್ನು ಜಮಾ ಮಾಡಲು ತೀರ್ಮಾನವನ್ನ ಕೈಗೊಂಡಿದ್ದಾರೆ.
ಕೆಲವೊಂದಿಷ್ಟು ಜಿಲ್ಲೆಯವರಿಗೆ ಜಮಾ ಮಾಡಲಾಗುತ್ತದೆ, ಆ ಜಿಲ್ಲೆ ಯಾವುದು ಎಂದರೆ ಬೀದರ್, ಮಂಡ್ಯ, ಶಿವಮೊಗ್ಗ, ವಿಜಯಪುರ, ಬೆಳಗಾವಿ, ಮೈಸೂರು, ಚಾಮರಾಜನಗರ ಇನ್ನು ಕೆಲವೊಂದಿಷ್ಟು ಜಿಲ್ಲೆಯ ಅವರಿಗೆ ಮೊದಲು ಹಣವನ್ನು ಜಮಾ ಮಾಡಲಾಗುತ್ತದೆ.
ಕೇವಲ ಒಂದೇ ದಿನದಲ್ಲಿ ನಿಮ್ಮ ಸಮಸ್ಯೆಗೆ ಗುರುಜೀ ರವರಿಂದ ಶಾಶ್ವತ ಪರಿಹಾರ ಸಿಗುತ್ತದೆ ನಮಗೆ ಕರೆ ಮಾಡಿರಿ 9900804442 ಅಥ್ವಾ ನಮ್ಮ ಆಫೀಸ್ ನಲ್ಲಿ ಕೂಡ ಬಂದು ಭೇಟಿ ಆಗಬಹುದು
- ಒಂದು ಮತ್ತು ಎರಡನೇ ಕಂತಿನ ಹಣ ಬಂದಿಲ್ಲ ಎಂದರೆ
- ಗೃಹಲಕ್ಷ್ಮಿ ಯೋಜನೆಯ ಒಂದು ಮತ್ತು ಎರಡನೇ ಕಂತಿನ ಹಣ
- ಅಬ್ಬಬ್ಬಾ ಬಂತು ನೋಡ್ರಿ 10 ಲಕ್ಷ ಬಡ್ಡಿ ಇಲ್ಲದೆ ಸಾಲ
- ಹುಡುಗಿಯರು ಮದುವೆಗೆ ಮುಂಚೆ ಗಂಡಸರ ಜೊತೆ ಇರಬೇಕು
- ಮೊಬೈಲ್ ಕೊಡಿಸದಿದ್ದಕ್ಕೆ ಯುವಕ ಆತ್ಮಹತ್ಯೆ
- ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ
ಮಾಹಿತಿ ಆಧಾರ