ಟ್ರೈನ್ ನಲ್ಲಿ WWE ಫೈಟ್ ಆದ್ರೆ ಏನು ಮಾಡಲು ಹೋಗಿ ಏನೋ ಆಯ್ತು

72

ನಮಸ್ಕಾರ ಪ್ರಿಯ ಸ್ನೇಹಿತರೇ, WWE ಈ ಫೈಟನ್ನ ಈ ಪಂದ್ಯಗಳನ್ನ ಜನರು ತುಂಬಾ ಇಷ್ಟಪಡುತ್ತಾರೆ ಮತ್ತು ಅದನ್ನು ವೀಕ್ಷಣೆ ಮಾಡುತ್ತಾರೆ, ವರ್ಲ್ಡ್ ರೇಸಿಂಗ್ ಎಂಟ್ರಟೈನ್ಮೆಂಟ್ ಪಂದ್ಯವನ್ನ ಆಯೋಜಿಸುತ್ತದೆ. ಇದು ಪ್ರೇಕ್ಷಕರನ್ನ ಆಕರ್ಷಿಸುವುದು ಮಾತ್ರವಲ್ಲದೆ ಅವರನ್ನ ತಮ್ಮನ್ನ ತಾವು ತೊಡಗಿಸಿಕೊಳ್ಳುವಂತೆ ಮಾಡುತ್ತದೆ.

ವೃತ್ತಿಪರ ಜಪಾನ್ ನಲ್ಲಿ ಇಬ್ಬರು ಕುಸ್ತಿ ಪಟುಗಳು ಮೆಟ್ರೋದಲ್ಲಿ ಅಲ್ಲಿ ಕುಸ್ತಿಯನ್ನು ಆಡುವ ಮೂಲಕ ಪ್ರೇಕ್ಷಕರ ಗಮನ ಸೆಳೆಯುವಂತೆ ಕೊಂಡೊಯ್ದಿದ್ದಾರೆ, ಇದು ಪ್ರಯಾಣಿಕರಿಗೆ ಭಾರಿ ಮನೋರಂಜನೆ ಉಂಟು ಮಾಡಿದೆ 75 ಹೆಚ್ಚು ಜನರು ಈ ಮೆಟ್ರೋದಲ್ಲಿ ಪ್ರಯಾಣವನ್ನು ಮಾಡುತ್ತಿದ್ದರು.

30 ನಿಮಿಷಗಳಲ್ಲಿ ಎಲ್ಲಾ ಟಿಕೆಟ್ ಸೋಲ್ಡ್ ಔಟ್ ಆಗಿದ್ದರು ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗುತ್ತಿರುವುದನ್ನು ನಾವು ಕೂಡ ಗಮನಿಸಬಹುದಾಗಿದೆ. ಚಲಿಸುತ್ತಿರುವ ರೈಲಿನಲ್ಲಿ ಈ ಪ್ರಯಾಣವು ನಡೆದಿದೆ. ನೋಡುತ್ತಿರುವ ಜನರು ಟಿಕೆಟ್ಗಳನ್ನ ಕೂಡ ಖರೀದಿಸಿದರೆ ಜನರಿಗೆ ಒಂದು ರೀತಿಯ ಖುಷಿಯಾಗಿರಲು ಎಂಟರ್ಟೈನ್ಮೆಂಟ್ ನೀಡಲು ಈ ರೀತಿಯಾಗಿ ಪ್ರಯತ್ನವನ್ನು ನಡೆದಿದ್ದಾರೆ

ಆ ಪ್ರಯತ್ನದಲ್ಲಿ ಎಲ್ಲರೂ ಕೂಡ ಯಶಸ್ವಿಯಾಗಿರುವುದನ್ನು ನಾವು ಗಮನಿಸಬಹುದಾಗಿದೆ. ಬುಲೆಟ್ ರೈಲು ಪ್ರಯಾಣದಲ್ಲಿ ಈ ಕದನ ಸಂಭವಿಸಿದ್ದು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ 75 ಪ್ರಯಾಣಿಕರು ಆ ಮೆಟ್ರೋದಲ್ಲಿ ಆ ಪಂದ್ಯವನ್ನಾಗಿದ್ದರು ವೀಕ್ಷಣೆಯನ್ನು ಮಾಡುತ್ತಿದ್ದರು.

ಫೈವ್ ರೈಡರ್ ರೀತಿಯಲ್ಲಿ ಅವರು ಹೇಗೆ ಮಾಡುವುದು ಎಂಬುದನ್ನು ಕೂಡ ತೋರಿಸುತಿದ್ದರು. ಜನರಿಗೆ ಒಂದು ರೀತಿಯ ಹಾಸ್ಯ ಉಂಟಾಗಿತ್ತು ಆದರೂ ಕೂಡ ತುಂಬಾ ಸಂತೋಷದಿಂದ ಇರಲು ಸಾಧ್ಯವಾಗುವಂತೆ ಮಾಡಿದ್ದರು. ಅಲ್ಲಿ ಇರುವಂತಹ ಪ್ರಯಾಣಿಕರು ಇದನ್ನು ತುಂಬಾ ಇಷ್ಟ ಪಟ್ಟು ನೋಡಿದ್ದಾರೆ ಮತ್ತು ಎಲ್ಲರೂ ಕೂಡ ಇದಕ್ಕೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ.

ಅಲ್ಲಿರುವಂತ ಪ್ರಯಾಣಿಕರು ವಿಡಿಯೋಗಳನ್ನು ಮಾಡಿ instagram ಖಾತೆಯಲ್ಲಿ ಹರಿದು ಬಿಟ್ಟಿರುವುದನ್ನು ಸಹ ಕಾಣಬಹುದಾಗಿದೆ. ಸಾಕಷ್ಟು ಜನರು ಪ್ರತಿಕ್ರಿಯೆಯನ್ನು ನೀಡಿದ್ದಾರೆ ಈ ರೀತಿಯ ಸಂತೋಷವನ್ನು ಕೂಡ ನೀಡಿದ್ದಾರೆ ಎಲ್ಲರಿಗೂ ಕೂಡ ಇದೊಂದು ರೀತಿಯ ಸಂಭ್ರಮ ಮತ್ತು ಆ ಮೆಟ್ರೋದಲ್ಲಿ ಏನೋ ಒಂದು ಸಂತೋಷದ ವಾತಾವರಣ ಎಂಬುದನ್ನು ಕೂಡ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here