ಬಡ್ಡಿ ಇಲ್ಲದೆ 60 ಸಾವಿರದವರೆಗೆ ಸಾಲ ಸಿಗುತ್ತದೆ.

45
ಬಡ್ಡಿ ಇಲ್ಲದೆ 60 ಸಾವಿರದವರೆಗೆ ಸಾಲ ಸಿಗುತ್ತದೆ.
ಬಡ್ಡಿ ಇಲ್ಲದೆ 60 ಸಾವಿರದವರೆಗೆ ಸಾಲ ಸಿಗುತ್ತದೆ.

ಬಡ್ಡಿ ಇಲ್ಲದೆ 60 ಸಾವಿರದವರೆಗೆ ಸಾಲ ಸಿಗುತ್ತದೆ.

ನಮಸ್ಕಾರ ಪ್ರಿಯ ಸ್ನೇಹಿತರೇ, 5,000 ದಿಂದ ಎರಡುವರೆ ಲಕ್ಷದ ವರೆಗೂ ಕೂಡ ನಿಮಗೆ ಸಾಲ ಎಂಬುದು ದೊರೆಯುತ್ತದೆ. ಈ ಅಪ್ಲಿಕೇಶನ್ ಎಲ್ಲರ ಬಳಿಯಲ್ಲೂ ಕೂಡ ಇದ್ದೇ ಇರುತ್ತದೆ.

ಬಡ್ಡಿ ಇಲ್ಲದೆ 60 ಸಾವಿರದವರೆಗೆ ಸಾಲ ಸಿಗುತ್ತದೆ.
ಬಡ್ಡಿ ಇಲ್ಲದೆ 60 ಸಾವಿರದವರೆಗೆ ಸಾಲ ಸಿಗುತ್ತದೆ.

5000 ದಿಂದ ಅರವತ್ತು ಸಾವಿರದವರೆಗೆ ಯಾವುದೇ ರೀತಿ ಬಡ್ಡಿ ಇಲ್ಲದೆ ನೀವು ಸಾಲವನ್ನ ಪಡೆದುಕೊಳ್ಳಬಹುದು. ಪ್ರತಿಯೊಬ್ಬರೂ ಕೂಡ ಬಳಸಿರುವಂತ ಆಪ್ ಎಂದರೆ ಪೇಟಿಎಂ ಆಪ್ ಇಂದ ನಿಮಗೆ ಖಂಡಿತ ಸಾಲ ದೊರೆಯುತ್ತದೆ.

ನಿಮ್ಮ ಕಷ್ಟ ಕಾಲಕ್ಕೆ ಇವರಿಂದ ತುಂಬಾ ಉಪಯುಕ್ತಕಾರಿಯಾಗಿರುತ್ತದೆ. ಈ ಆಪ್ ಓಪನ್ ಮಾಡಿದ ನಂತರ ನೀವು ಲೋನ್ ಎನ್ನುವ ಆಪ್ಷನ್ ಇದೆ ಅದನ್ನ ಕ್ಲಿಕ್ ಮಾಡಬೇಕು.

ಪರ್ಸನಲ್ ಲೋನ್ ಇದೆ ಅದನ್ನ ಕ್ಲಿಕ್ ಮಾಡಿ, ನಿಮ್ಮ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ಗಳ ಮೂಲಕ ರಿಜಿಸ್ಟರ್ ಆಗಬೇಕು.

ನೀವು ರಿಜಿಸ್ಟರ್ ಮಾಡಿಕೊಂಡಿದ್ದೆ ಆದರೆ ನಿಮಗೆ ಖಂಡಿತ ಸಾಲ ಎಂಬುದು ದೊರೆಯುತ್ತದೆ. paytm ನಲ್ಲಿ ಪೋಸ್ಟ್ ಪೇಡ್ ಎಂಬ ಆಪ್ಷನ್ ಇದೆ,

ಬಡ್ಡಿ ಇಲ್ಲದೆ 60 ಸಾವಿರದವರೆಗೆ ಸಾಲ ಸಿಗುತ್ತದೆ.
ಬಡ್ಡಿ ಇಲ್ಲದೆ 60 ಸಾವಿರದವರೆಗೆ ಸಾಲ ಸಿಗುತ್ತದೆ.

ಅದರಲ್ಲೂ ಕೂಡ ನಿಮಗೆ ಖಂಡಿತ ಸಾಲ ಎಂಬುದು ದೊರೆಯುತ್ತದೆ. ನೀವು ಈ ಆಪ್ ಅಲ್ಲಿ ರೆಫರ್ ಅನ್ನ ಮಾಡುವುದರ ಮೂಲಕವೂ ಕೂಡ ಹಣವನ್ನು ಪಡೆದುಕೊಳ್ಳಬಹುದು.

ನಿಮ್ಮ ಸ್ನೇಹಿತರು ಅಥವಾ ಕುಟುಂಬದವರಿಗೆ ಈ ಆಪ್ ನ ಬಗ್ಗೆ ಹೇಳಿ ಸಾಲ ದೊರೆಯುತ್ತದೆ ಎಂದು ಹೇಳುವುದರಿಂದ ಅಲ್ಲೂ ಕೂಡ ನೀವು ಲಿಂಕನ್ನು ಶೇರ್ ಮಾಡುವ ಮೂಲಕ ಹಣವನ್ನು ಗಳಿಸಬಹುದು.

ಸಾಲವನ್ನು ತೆಗೆದುಕೊಂಡಿದ್ದೆ ಆದರೆ ಹೇಗೆ ಮರುಪಾವತಿ ಮಾಡಬೇಕು ಎಂದರೆ ಪೇ ಲೋನ್ ಎನ್ನುವ ಆಪ್ಷನ್ ಇದೆ, ಅದನ್ನ ಕ್ಲಿಕ್ ಮಾಡಿಕೊಂಡು ಇದರಲ್ಲಿ ಸಂಪೂರ್ಣವಾಗಿ ಸಾಲ ಎಂಬುದು ದೊರೆಯಲು ಸಾಧ್ಯವಾಗುತ್ತದೆ. ಸಾವಿರದಿಂದ ಎರಡುವರೆ ಲಕ್ಷದ ವರೆಗೂ ಕೂಡ ನೀವು ಇಲ್ಲಿ ಸಾಲ ಪಡೆದುಕೊಳ್ಳಬಹುದು

ಮೂರು ತಿಂಗಳಿಂದ 60 ತಿಂಗಳ ಒಳಗೆ ಕೂಡ ಮರುಪಾವತಿ ಮಾಡಲು ಅವಕಾಶವನ್ನು ನೀಡುತ್ತಾರೆ. 10% ಇಂದ 35% ವರೆಗೆ ಬಡ್ಡಿ ಎಂಬುದು ಇರುತ್ತದೆ. ಆರ್ ಬಿ ಐ ಮತ್ತು ಎನ್ ಬಿ ಎಸ್ ಸಿ ಅಪ್ಪ್ರೋಡ್ ಆಗಿರುವಂತಹ ಆಪ್ ಆಗಿರುವುದರಿಂದ ಖಂಡಿತ ನಿಮಗೆ ಸಹಾಯ ಎಂಬುದು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಇದನ್ನು ಓದಿ: 

ಗ್ಯಾಸ್ ಸಿಲಿಂಡರ್ ಇದ್ದವರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್

ಗೃಹ ಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಬಂತು

ರೈತರಿಗೆ ಬರ ಪರಿಹಾರದ ಹಣ ಬಿಡುಗಡೆ ಪ್ರತಿ ಎಕರೆಗೆ ಎಷ್ಟು ಹಣ

LEAVE A REPLY

Please enter your comment!
Please enter your name here