ಬಡ್ಡಿ ಇಲ್ಲದೆ ಸಾಲ ಸಿಗುತ್ತದೆ ಮೂರು ತಿಂಗಳ ವರೆಗೂ ಕೂಡ ನೀವು ಸಾಲವನ್ನು ಪಡೆದುಕೊಳ್ಳಬಹುದು

60

ನಮಸ್ಕಾರ ಪ್ರಿಯ ಸ್ನೇಹಿತರೇ, ಒಂದು ಸಾವಿರದಿಂದ ಹತ್ತು ಲಕ್ಷದ ವರೆಗೂ ಕೂಡ ನೀವು ಸಾಲವನ್ನು ಪಡೆದುಕೊಳ್ಳಬಹುದು ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆದುಕೊಳ್ಳುವ ಸಾಧ್ಯ. ಈ ಅಪ್ಲಿಕೇಶನ್ ಓಪನ್ ಮಾಡಿದ ನಂತರ ಮೊಬೈಲ್ ನಂಬರ್ ಗಳ ಮೂಲಕ ನೀವು ರಿಜಿಸ್ಟರ್ ಆಗಬೇಕು.

ನೀವು ಈ ಆಪ್ ನ ಮೂಲಕ ಯಾವುದಾದರೂ ವಸ್ತುಗಳು ಮೊಬೈಲ್ ಟೀವಿ ಇತರೆ ವಸ್ತುಗಳನ್ನ ಪಡೆದುಕೊಳ್ಳುತ್ತೀರ ಎಂದರೆ ಯಾವುದೇ ರೀತಿಯ ಬಡ್ಡಿ ಇಲ್ಲದೆ ಇಎಂಐ ಗಳ ಮೂಲಕ ನೀವು ಹಣವನ್ನು ಪಾವತಿ ಮಾಡಬಹುದಾಗಿದೆ. ಬೇರೆ ಬೇರೆ ಅಮೆಜಾನ್ ಮಿಂತ್ರ್ ಹೀಗೆ ಬೇರೆ ಬೇರೆ ಆಪ್ ಗಳಿಂದಲೂ ಕೂಡ ನೀವು ಪಡೆದುಕೊಳ್ಳಬಹುದು.

ನೀವು ನಿಮ್ಮ ಬ್ಯಾಂಕಿನ ಕೆವೈಸಿ ಮಾಹಿತಿಗಳನ್ನ ಸಂಪೂರ್ಣವಾಗಿ ಭರ್ತಿ ಮಾಡಬೇಕು. ನೀವು ಈ ಆಪ್ ನಲ್ಲಿ ಸಾಲವನ್ನ ಪಡೆದುಕೊಳ್ಳುತ್ತಿದ್ದೀರಾ ಎಂದರೆ ಯಾವುದೇ ರೀತಿಯ ಅರ್ಜಿ ಶುಲ್ಕ ಅಥವಾ ಹಣವನ್ನ ಪಾವತಿಸಬೇಕು ಎನ್ನುವ ಯಾವುದೇ ರೀತಿಯ ನಿಯಮಗಳು ಕೂಡ ಇರುವುದಿಲ್ಲ. 1,000 ದಿಂದ ಒಂದು ಲಕ್ಷದವರೆಗೂ ಕೂಡ ಸಾಲ ಎಂಬುದು ಪಡೆದುಕೊಳ್ಳಬಹುದು

ನೀವು ಈ ಆಪ್ ನಲ್ಲಿ ಒಂದು ಲಕ್ಷ ಸಾಲವನ್ನು ಏನಾದರೂ ಪಡೆದುಕೊಳ್ಳುತ್ತೀರಾ ಎಂದರೆ ಅದನ್ನು 12 ತಿಂಗಳಲ್ಲಿ ಮರುಪಾವತಿ ಮಾಡುತ್ತಿರಾ ಎಂದರೆ 22 ಪರ್ಸೆಂಟ್ ಅಷ್ಟು ಬಡ್ಡಿ ಎಂಬುದು ಬೀಳುತ್ತದೆ ನೀವು ಪ್ರತಿ ತಿಂಗಳು 9000 ಕಟ್ಟುತ್ತಾ ಇರಬೇಕು. 1,16,000 ನೀವು ಮರುಪಾವತಿಯಾಗಿ ಕಟ್ಟಬೇಕು. ಪ್ರತಿಯೊಬ್ಬರಿಗೂ ಕೂಡ ಇಲ್ಲಿ ಸಾಲ ಎಂಬುದು ದೊರೆಯುತ್ತದೆ

ನೀವು ವೈಯಕ್ತಿಕ ಮಾಹಿತಿ ಆಧಾರದ ಮೇಲೆ ನಿಮಗೆ ಸಾಲ ಎಂಬುದು ನೀಡಲಾಗುತ್ತದೆ ಪ್ರತಿಯೊಬ್ಬರೂ ಕೂಡ ಇಲ್ಲಿ ಸಾಲವನ್ನು ಪಡೆದುಕೊಳ್ಳಲು ಸಾಧ್ಯ. ಬೆಸ್ಟ್ ಲೋನ ಆಪ್ ಆಗಿದೆ ಆ ಬೆಸ್ಟ್ ಲೋನ್ ಆಪ್ ಯಾವುದು ಎಂದರೆ

zest money shop on easy emis ಆಪ್ ಆಗಿದೆ. ಪ್ರತಿಯೊಬ್ಬರೂ ಕೂಡ ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದು ಸಾಲ ಎಂಬುದು ಎಲ್ಲರಿಗೂ ಕೂಡ ನೀಡುತ್ತಾರೆ. ಮೊಬೈಲ್ ನಂಬರ್ ಮತ್ತು ಇ-ಮೇಲ್ ಐಡಿಗಳ ಮೂಲಕ ರಿಜಿಸ್ಟರ್ ಆಗಬೇಕು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here