ರೈತರ ಮೇಲೆ ಬಂಡವಾಳ ಹಾಕಿ ನಿಮಗೆ ಡಬಲ್ ಹಣ ಬರುತ್ತೆ
ನಮಸ್ಕಾರ ಪ್ರಿಯ ಸ್ನೇಹಿತರೇ, ಹಳ್ಳಿಗಳು ಗ್ರಾಮೀಣ ಪ್ರದೇಶವನ್ನು ನಾವು ರೂರಲ್ ಎಕಾನಮಿ ಎಂದು ಕರೆಯಲಾಗುತ್ತದೆ. ರೂರಲ್ ಎಕಾನಮಿಯಲ್ಲಿ ಬೇಡಿಕೆ ಎಂಬುದು ಹೆಚ್ಚಾಗುತ್ತಾ ಇದೆ,
ಈ ರೂರಲ್ ಕಡೆ ಯಾರೂ ಕೂಡ ಗಮನ ಕೊಡುತ್ತಿರಲಿಲ್ಲ ಆದರೆ ಈಗ ಇದರ ಕಡೆ ಗಮನ ಕೊಡುವವರ ಸಂಖ್ಯೆ ಹೆಚ್ಚಾಗಿದೆ. ರೂರಲ್ ಎಕಾನಮಿಯಲ್ಲಿ ಬೇಡಿಕೆ ಎಂಬುದು ಹೆಚ್ಚಾಗುತ್ತಿದೆ ಎನ್ನುವ ಕಾರಣಕ್ಕಾಗಿ ಅದರ ಕಡೆ ಹೆಚ್ಚು ಗಮನ ಕೊಡುತ್ತಿದ್ದಾರೆ.
ಬಿಜೆಪಿ ಸರ್ಕಾರಕ್ಕೆ ಅರ್ಬನ್ ಏರಿಯಾದಲ್ಲಿ ಹೆಚ್ಚಾಗಿ ಮತ ಪಡೆಯುತ್ತಿದ್ದಾರೆ, ಆದರೆ ರೂರಲ್ ನಲ್ಲಿ ಕಡಿಮೆ ಮತವನ್ನು ಪಡೆಯುತ್ತಿದ್ದಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ
ಈ ವರ್ಷ ಮೂರು ಕೋಟಿಗಿಂತ ಹೆಚ್ಚು ಮನೆಯನ್ನು ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣ ಕೂಡ ರೈತರಿಗೆ ಪ್ರಧಾನಮಂತ್ರಿಯವರು ಅಧಿಕಾರಕ್ಕೆ ಬಂದ ನಂತರವೇ ಈ ಹಣವನ್ನ ಬಿಡುಗಡೆ ಮಾಡಿದ್ದಾರೆ.
ಪ್ರಧಾನಮಂತ್ರಿಯವರು ಕೂಡ ರೂರಲ್ ಎಕಾನಮಿಯ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಇಪ್ಪತ್ತೈದು ಪರ್ಸೆಂಟ್ ಜನ ಗ್ರಾಮೀಣ ಪ್ರದೇಶದಲ್ಲಿ ಇದ್ದರೆ 49% ಜನ ಕೂಲಿ ಕೆಲಸ ಮಾಡುತ್ತಿದ್ದಾರೆ,
ಇನ್ನು 37% ಅಷ್ಟು ಜನ ಕೃಷಿಯನ್ನು ಅವಲಂಬನೆ ಮಾಡಿಕೊಂಡಿದ್ದಾರೆ, 14% ಅಷ್ಟು ಜನ ಬೇರೆ ಬೇರೆ ರೀತಿಯ ಉದ್ಯೋಗವನ್ನು ಮಾಡುತ್ತಿರುತ್ತಾರೆ.
ಹಳ್ಳಿಗಳಲ್ಲಿ ಟೂ ವೀಲರ್ ಸೇಲ್ಸ್ 50% ಗಳು ಇರುತ್ತದೆ ಹಾಗೆ ನೀವು ಕೃಷಿಗೆ ಬಳಸುವಂತಹ ಕೀಟನಾಶ ಕೊಳ್ಳುವ ಕೃಷಿಗೆ ಬೆಳೆಸುವಂತಹ ಯಾವುದೇ ವಸ್ತುಗಳು ಆದರೂ ಕೂಡ ಅವುಗಳು 100% ಅಷ್ಟು ಗ್ರಾಮೀಣ ಭಾಗದಿಂದಲೇ ಹೆಚ್ಚಾಗಿ ಬರುತ್ತದೆ.
ಮೈಕ್ರೋ ಫೈನಾನ್ಸ್ ಅಂದ್ರೆ ಯಾವುದಾದರೂ ಸಂಘ ಸಂಸ್ಥೆಗಳು ಅಥವಾ ಬೇರೆ ಬೇರೆ ರೀತಿಯಾದ ಧರ್ಮಸ್ಥಳ ಸಂಘ ಆಗಿರಬಹುದು, ಸ್ತ್ರೀಶಕ್ತಿ ಹೀಗೆ ಬೇರೆ ಬೇರೆ ಸಂಘಗಳು ಹೆಚ್ಚಾಗಿ ನಾವು ಗ್ರಾಮೀಣ ಭಾಗದಲ್ಲಿ 70% ನೋಡಿದರೆ 30% ಅಷ್ಟು ಮಾತ್ರ ನಾವು ನಗರ ಭಾಗದಲ್ಲಿ ನೋಡಲು ಸಾಧ್ಯ.
ಇದನ್ನು ಸಹ ಓದಿ:
ಮೋದಿ ಮಾಡಿದ ಈ ಒಂದು ಕೆಲಸಕ್ಕೆ ಚೀನಾ ಕಥೆ ಇನ್ನ ಮೇಲೆ ಮುಗೀತು
ಗೃಹಲಕ್ಷ್ಮಿಯರಿಗೆ ಬೆಳ್ಳಂಬೆಳಗ್ಗೆ ಭರ್ಜರಿ ಗುಡ್ ನ್ಯೂಸ್
ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮೀಡಿಯಂ LKG ಮತ್ತು UKG ಆರಂಭ
ರೈತರಿಗೆ ಭರ್ಜರಿ ಗುಡ್ ನ್ಯೂಸ್ ಬೆಳೆಗಳ ಬೆಂಬಲ ಬೆಲೆ ಹೆಚ್ಚಳ
ಲೇಬರ್ ಕಾರ್ಡ್ ಇರುವವರಿಗೆ ಒಂದು ಲಕ್ಷದ ಇಪ್ಪತ್ತು ಸಾವಿರ
ಕೃಷಿಯಲ್ಲಿ ಯಾವುದೇ ರೀತಿಯ ಬೆಳೆಯನ್ನ ಬೆಳೆಯಬೇಕು ಎಂದರೆ ಅದಕ್ಕೆ ಈ ಕೀಟನಾಶಕಗಳು ಅಥವಾ ಯಾವುದೇ ಒಂದು ರೀತಿಯ ಕೀಟಕ್ಕೆ ಬಳಸುವಂತಹ ನಾಶಕಗಳು ಔಷಧಿಗಳನ್ನ ನೀವು ಬಳಸದೆ ಇದ್ದರೆ ಕೃಷಿಯಲ್ಲಿ ಬೆಳೆಯನ್ನ ಬೆಳೆಯಲು ಸಾಧ್ಯವಾಗುವುದಿಲ್ಲ.
ನೀವು ಈ ರೀತಿಯಾಗಿ ವಸ್ತುಗಳನ್ನ ಉತ್ಪಾದನೆ ಮಾಡುವಂತಹ ಅದರಲ್ಲೂ ಕೀಟನಾಶಕಗಳು ಔಷಧಿಗಳು ಇವುಗಳಿಗೆ ನಾವು ಹೆಚ್ಚಾಗಿ ಏನಾದರೂ ಇನ್ವೆಸ್ಟ್ ಮಾಡುವುದರಿಂದ ನಮಗೆ
ಅದರಲ್ಲೂ ರೈತರ ಮೇಲೆ ಇನ್ವೆಸ್ಟ್ ಮಾಡಿ ಇದು ಸಾಕಷ್ಟು ರೀತಿಯ ಅನುಕೂಲವನ್ನು ನೀಡುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೂಡ ಈ ಗ್ರಾಮೀಣ ಭಾಗದ ರೂರಲ್ ಭಾಗಕ್ಕೆ ಹೆಚ್ಚು ಗಮನ ಕೊಡುವ ಸಾಧ್ಯತೆ ಇದೆ. ಮುಂದಿನ 5 ವರ್ಷ ಕೂಡ ಗ್ರಾಮೀಣ ಭಾಗಕ್ಕೆ ಒತ್ತು.
ಮಾಹಿತಿ ಆಧಾರ: