ಕಡಿಮೆ ಬಂಡವಾಳ ಹಾಕಿ ಲಕ್ಷ ಲಕ್ಷ ಲಾಭ ಮಾಡಿಕೊಳ್ಳಿ

114
ಕಡಿಮೆ ಬಂಡವಾಳ ಹಾಕಿ ಲಕ್ಷ ಲಕ್ಷ ಲಾಭ ಮಾಡಿಕೊಳ್ಳಿ
ಕಡಿಮೆ ಬಂಡವಾಳ ಹಾಕಿ ಲಕ್ಷ ಲಕ್ಷ ಲಾಭ ಮಾಡಿಕೊಳ್ಳಿ

ಕಡಿಮೆ ಬಂಡವಾಳ ಹಾಕಿ ಲಕ್ಷ ಲಕ್ಷ ಲಾಭ ಮಾಡಿಕೊಳ್ಳಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಬಾಯ್ಲರ್ ಕೋಳಿಯನ್ನು ಹೇಗೆ ಸಾಕಣೆ ಮಾಡುವುದು ಇದರಿಂದ ಏನಾದರೂ ಲಾಭ ಬರುತ್ತಾ ಎಂಬುದನ್ನ ತಿಳಿಯೋಣ.

ಕಡಿಮೆ ಬಂಡವಾಳ ಹಾಕಿ ಲಕ್ಷ ಲಕ್ಷ ಲಾಭ ಮಾಡಿಕೊಳ್ಳಿ
ಕಡಿಮೆ ಬಂಡವಾಳ ಹಾಕಿ ಲಕ್ಷ ಲಕ್ಷ ಲಾಭ ಮಾಡಿಕೊಳ್ಳಿ

ಈ ಕೋಳಿ ಸಾಕಣೆ ಮಾಡುವುದಕ್ಕೆ ಕಂಪನಿ ಅವರ ಜೊತೆ ನಾವು ಸಂಪರ್ಕದಲ್ಲಿ ಇರಬೇಕು ಹೇಗೆ ಸಂಪರ್ಕ ಮಾಡುವುದು ಎಂಬುದನ್ನು ತಿಳಿಯೋಣ.

ಸ್ವಂತವಾಗಿ ನೀವು ಕೋಳಿ ಸಾಕಾಣಿಕೆ ಮಾಡುತ್ತೀರಾ ಎಂದರೆ ಆ ಕೋಳಿಗಳು ನಾವು ಮಾರಾಟ ಮಾಡುವುದು ತುಂಬಾ ಕಷ್ಟವಾಗುತ್ತದೆ ಆದ್ದರಿಂದ ಕಂಪನಿ

ಅವರ ಜೊತೆ ಸಹಕಾರದಿಂದ ಇದ್ದರೆ ನಾವು ಕೋಳಿ ಸಾಕಾಣೆಯನ್ನ ಮಾಡಿ ನಾವು ಅವರಿಗೆ ಮಾರಾಟ ಮಾಡುವುದರಿಂದ ಸಾಕಷ್ಟು ರೀತಿಯ ಪ್ರಯೋಜನಗಳನ್ನು ಪಡೆಯಬಹುದು.

ನೀವು ಕಂಪನಿಯವರ ಜೊತೆ ವ್ಯವಹಾರ ಮಾಡುತ್ತೀರಾ ಎಂದರೆ ಒಂದು ವರ್ಷ ಅಥವಾ ಎರಡು ವರ್ಷಗಳಿಗೆ ಅಗ್ರಿಮೆಂಟ್ ಎಂಬುದು ಇರುತ್ತದೆ.

ಮೊದಲು ಶೆಡ್ ಗಳನ್ನು ನಿರ್ಮಾಣ ಮಾಡಿಕೊಂಡು ನಂತರದಾಗಿ ಆ ಶಡ್ ಗಳಿಂದ ಎಷ್ಟು ಕೋಳಿಗಳನ್ನು ಸಾಕಾಣೆ ಮಾಡಬಹುದು ಎಂಬುದನ್ನು ತಿಳಿದು ನಂತರ ಕೋಳಿಗಳನ್ನು ನೀಡುತ್ತಾರೆ.

ಕಡಿಮೆ ಬಂಡವಾಳ ಹಾಕಿ ಲಕ್ಷ ಲಕ್ಷ ಲಾಭ ಮಾಡಿಕೊಳ್ಳಿ
ಕಡಿಮೆ ಬಂಡವಾಳ ಹಾಕಿ ಲಕ್ಷ ಲಕ್ಷ ಲಾಭ ಮಾಡಿಕೊಳ್ಳಿ

ಈ ಶೆಡ್ ಗಳನ್ನ ನಿರ್ಮಾಣ ಮಾಡಿಕೊಂಡ ಆಧಾರದ ಮೇಲೆ ನಿಮಗೆ ಕೋಳಿ ಮರಿಗಳನ್ನ ನೀಡುತ್ತಾರೆ,

ಕಂಪನಿಯವರು ನೀವು ಕೋಳಿಯನ್ನ ಸಾಕಾಣೆ ಮಾಡಿ ಕೋಳಿಗಳನ್ನು ತೆಗೆದುಕೊಂಡಿದ್ದೆ ಆದರೆ ಅವರು ಪ್ರತಿ ದಿನ ಬಂದು ಕೋಳಿ ಮರಿಗಳನ್ನ ವೀಕ್ಷಣೆ ಮಾಡುತ್ತಾರೆ.

ಕಂಪನಿಯವರ ಜೊತೆ ನೀವು ಸಂಬಂಧವನ್ನು ಹೊಂದಿದ್ದರೆ ಕೋಳಿ ಮರಿ ಆಹಾರ ಮತ್ತು ವ್ಯಾಕ್ಸಿನ್, ಬಾಯ್ಲರ್ ಕೋಳಿಗಳನ್ನು ನೀವು ಸಾಕಣೆ ಮಾಡಿ ಸಾಕಷ್ಟು ಪ್ರಯೋಜನಗಳನ್ನ ಪಡೆದುಕೊಳ್ಳಬಹುದು

ಅವರು ಎಷ್ಟು ಮರಿಗಳನ್ನ ನೀಡುತ್ತಾರೆ ಅವುಗಳ ಆಧಾರದ ಮೇಲೆ ನೀವು ಆ ಬಾಯ್ಲರ್ ಕೋಳಿಗಳನ್ನು ಸಾಕಣೆ ಮಾಡಿ ಅದರಿಂದ ಸಾಕಷ್ಟು ಲಾಭವನ್ನು ಪಡೆದುಕೊಳ್ಳಬಹುದು ಕಂಪನಿಯವರ ಜೊತೆ ಹೆಚ್ಚು ಸಂಬಂಧ ಇದ್ದರೆ ಸಾಕಷ್ಟು ಅನುಕೂಲ ಉಂಟಾಗುತ್ತದೆ.

ಮಾರುಕಟ್ಟೆಯಲ್ಲಿ ಅವರು ವ್ಯವಹಾರ ಮಾಡುತ್ತಾರೆ ಇದರಿಂದ ನೀವು ತುಂಬಾ ಪ್ರಯೋಜನವನ್ನು ಪಡೆದುಕೊಳ್ಳಬಹುದು, ಆದ್ದರಿಂದ ನೀವು ಕೂಡ ಈ ಕೋಳಿ ಸಾಕಾಣಿಕೆಯನ್ನು ಮಾಡಿ ಸಾಕಷ್ಟು ಅನುಕೂಲವನ್ನು ಪಡೆದುಕೊಳ್ಳಲು ಸಾಧ್ಯ. ಬಾಯ್ಲರ್ ಕೋಳಿಗಳನ್ನು ಸಾಕಣೆ ಮಾಡಿ ಒಂದರಿಂದ ಒಂದು ಲಕ್ಷಕ್ಕಿಂತ ಹೆಚ್ಚು ಆದಾಯವನ್ನು ನೀವು ಗಳಿಸಬಹುದಾಗಿದೆ.

ಇದನ್ನು ಕೂಡ ಓದಿ: 

ಗೃಹ ಲಕ್ಷ್ಮಿ 5ನೇ ಕಂತಿನ ಹಣ ಬಿಡುಗಡೆ

ಅನ್ನ ಭಾಗ್ಯ ಯೋಜನೆಯಲ್ಲಿ ಹೊಸ ನಿಯಮ

ಬಡ್ಡಿ ಇಲ್ಲದೆ 60 ಸಾವಿರದವರೆಗೆ ಸಾಲ ಸಿಗುತ್ತದೆ

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here