ತರಕಾರಿ ಬೀಜಗಳ ಕಿಟ್ ವಿತರಣೆಗೆ ಅರ್ಜಿಯ ಅಹ್ವಾನ

75
ತರಕಾರಿ ಬೀಜಗಳ ಕಿಟ್ ವಿತರಣೆಗೆ ಅರ್ಜಿಯ ಅಹ್ವಾನ
ತರಕಾರಿ ಬೀಜಗಳ ಕಿಟ್ ವಿತರಣೆಗೆ ಅರ್ಜಿಯ ಅಹ್ವಾನ

ತರಕಾರಿ ಬೀಜಗಳ ಕಿಟ್ ವಿತರಣೆಗೆ ಅರ್ಜಿಯ ಅಹ್ವಾನ

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ಸರ್ಕಾರ ತೋಟಗಾರಿಕೆ ಇಲಾಖೆಯಿಂದ 2023 ಮತ್ತು 24ನೇ ಸಾಲಿನಲ್ಲಿ ಸಮಗ್ರ ತೋಟಗಾರಿಕೆ ಇಲಾಖೆಯ ಅಡಿಯಲ್ಲಿ ತೋಟಗಳಲ್ಲಿ ತರಕಾರಿಗಳನ್ನು ನೀಡುವುದಾಗಿ ನನಗೆ ಸರ್ಕಾರವು ಕೆಲವೊಂದಿಷ್ಟು ಕ್ರಮವನ್ನು ಕೈಗೊಂಡಿದೆ.

ತರಕಾರಿ ಬೀಜಗಳ ಕಿಟ್ ವಿತರಣೆಗೆ ಅರ್ಜಿಯ ಅಹ್ವಾನ
ತರಕಾರಿ ಬೀಜಗಳ ಕಿಟ್ ವಿತರಣೆಗೆ ಅರ್ಜಿಯ ಅಹ್ವಾನ

ತರಕಾರಿ ಬೀಜಗಳ ಕಿಟ್ ಗಳನ್ನ ವಿತರಣೆ ಮಾಡಲಾಗುತ್ತದೆ. ಅರ್ಹ ರೈತರಿನಿಂದ ಅರ್ಜಿಯನ್ನು ಸ್ವೀಕಾರ ಮಾಡಲಾಗುತ್ತದೆ. ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಬೇಕಾದರೆ ಯಾವೆಲ್ಲಾ ಪ್ರಮುಖ ದಾಖಲೆಗಳು ಇರಬೇಕು ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂಬುವ ಸಂಪೂರ್ಣ ಮಾಹಿತಿಯನ್ನ ಕೂಡ ತಿಳಿಯೋಣ.

ಈ ಯೋಜನೆಯ ಮೂಲಕ ಅರ್ಹರು ಯಾರು ಇರುತ್ತಾರೆ ಅವರನ್ನ ಆಯ್ಕೆ ಮಾಡಿ ಅವರಿಗೆ ಎರಡು ಸಾವಿರ ರೂಪಾಯಿ ವೆಚ್ಚದ ತರಕಾರಿ ಬೀಜಗಳ ಕಿಟ್ ಗಳನ್ನ ನೀಡಲಾಗುತ್ತದೆ. ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಬೇಕಾದರೆ ಯಾವೆಲ್ಲಾ ಪ್ರಮುಖ ಅರ್ಹತೆಗಳು ಇರಬೇಕೆಂದರೆ ಕರ್ನಾಟಕದಲ್ಲಿ ನೆಲೆ ಇರಬೇಕು, ನೀವು ತೋಟ ಹೊಂದಿರುವ ಅಥವಾ ಜಮೀನನ್ನು ಹೊಂದಿರುವಂತಹ ರೈತರ ಆಗಿರಬೇಕು,

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸೇರಿದವರಾಗಿರಬೇಕು, ಅರ್ಜಿಯನ್ನು ಸಲ್ಲಿಸಬೇಕಾದರೆ ನೀವು ಸ್ವಂತ ಜಮೀನನ್ನ ಹೊಂದಿರಲೇಬೇಕು. ಈ ಯೋಜನೆಯ ಸೌಲಭ್ಯವನ್ನು ಪಡೆಯಬೇಕೆಂದರೆ ಯಾವೆಲ್ಲಾ ಪ್ರಮುಖ ದಾಖಲೆಗಳು ಇರಬೇಕೆಂದರೆ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್, ಜಮೀನಿನ ಪಹಣಿ ಪತ್ರ,

ಇದನ್ನು ಕೂಡ ಓದಿ:

ಮೈಲಾರೇಶ್ವರ ಗೊರವ ರಾಜಕೀಯ ಭವಿಷ್ಯ

ರೈತರಿಗೆ ಬರ ಪರಿಹಾರದ ಹಣ ಬಿಡುಗಡೆ ಪ್ರತಿ ಹೆಕ್ಟರಿಗೆ ಎಷ್ಟು ಹಣ

ಒಂದಕ್ಕಿಂತ ಹೆಚ್ಚು ಆಸ್ತಿ ಇದ್ದವರು ಇದಕ್ಕೆ ಕೇಂದ್ರ ಸರ್ಕಾರದಿಂದ ಹೊಸ ಆದೇಶ

ಮಂಡ್ಯದಲ್ಲಿ ಟಿಕೆಟ್ ಗೊಂದಲದ ನಡುವೆ ಸಂಸದೆ ಸುಮಲತಾಗೆ ಹೊಸ ಸವಾಲು

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 16ನೇ ಕಂತಿನ 2000 ಖಾತೆಗೆ ಜಮೆ ನಿಮಗೆ ಬಂದಿದೆಯಾ

ಮೊಬೈಲ್ ನಂಬರ್ ಈ ಪ್ರಮುಖ ದಾಖಲೆಗಳನ್ನು ಇಟ್ಟುಕೊಂಡು ನೀವು ತೋಟಗಾರಿಕೆ ಇಲಾಖೆಯ ತರಕಾರಿ ಬೀಜಗಳ ಪಡೆಯಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ತರಕಾರಿ ಬೀಜಗಳ ಕಿಟ್ ವಿತರಣೆಗೆ ಅರ್ಜಿಯ ಅಹ್ವಾನ
ತರಕಾರಿ ಬೀಜಗಳ ಕಿಟ್ ವಿತರಣೆಗೆ ಅರ್ಜಿಯ ಅಹ್ವಾನ

ನಿಮ್ಮ ಹತ್ತಿರದಲ್ಲಿರುವ ಕೃಷಿ ಇಲಾಖೆ ಅಥವಾ ತೋಟಗಾರಿಕೆ ಇಲಾಖೆಗಳಿಗೆ ಭೇಟಿ ನೀಡಿ ಅಲ್ಲಿ ನೀವು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು

ಮೊದಲು ನೀವು ಅರ್ಜಿಯನ್ನು ಸಲ್ಲಿಸಿ ನಂತರ ಅರ್ಜಿ ಸಲ್ಲಿಸಿದ ನಂತರ ಅದರಲ್ಲಿ ಆಯ್ಕೆ ಮಾಡಲಾಗುತ್ತದೆ ಆಯ್ಕೆ ಪ್ರಕ್ರಿಯೆ ಆದ ನಂತರ

ಎರಡು ಸಾವಿರ ರೂಪಾಯಿ ತರಕಾರಿ ಬೀಜಗಳ ಕಿಟ್ ಗಳನ್ನು ವಿತರಣೆ ಮಾಡಲಾಗುತ್ತದೆ ಆದ್ದರಿಂದ ಈ ಪ್ರಮುಖ ದಾಖಲೆಗಳನ್ನು ಇಟ್ಟುಕೊಂಡು ನಿಮ್ಮ ಹತ್ತಿರದಲ್ಲಿರುವ ಕೃಷಿ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

LEAVE A REPLY

Please enter your comment!
Please enter your name here