ಐಪಿಎಲ್ ಬೆಟ್ಟಿಂಗ್ ಗಂಡ 1.5 ಕೋಟಿ ಸಾಲ ನೊಂದು ಪ್ರಾಣ ಕಳೆದುಕೊಂಡ ಹೆಂಡತಿ

31
ಐಪಿಎಲ್ ಬೆಟ್ಟಿಂಗ್ ಗಂಡ 1.5 ಕೋಟಿ ಸಾಲ ನೊಂದು ಪ್ರಾಣ ಕಳೆದುಕೊಂಡ ಹೆಂಡತಿ
ಐಪಿಎಲ್ ಬೆಟ್ಟಿಂಗ್ ಗಂಡ 1.5 ಕೋಟಿ ಸಾಲ ನೊಂದು ಪ್ರಾಣ ಕಳೆದುಕೊಂಡ ಹೆಂಡತಿ

ಐಪಿಎಲ್ ಬೆಟ್ಟಿಂಗ್ ಗಂಡ 1.5 ಕೋಟಿ ಸಾಲ ನೊಂದು ಪ್ರಾಣ ಕಳೆದುಕೊಂಡ ಹೆಂಡತಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಮಾಡಿ ಒಂದು ಪಾಯಿಂಟ್ ಐದು ಕೋಟಿ ಸಾಲವನ್ನು ಮಾಡಿಕೊಂಡಿದ್ದ ಇತ್ತ ಸಾಲವನ್ನ ಕೊಟ್ಟವರು ಪದೇಪದೇ ಮನೆಗೆ ಬಂದು ಕಿರುಕುಳವನ್ನು ನೀಡುತ್ತಾ ಇದ್ದರು ಇದರಿಂದ ಬೇಸತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ

ಐಪಿಎಲ್ ಬೆಟ್ಟಿಂಗ್ ಗಂಡ 1.5 ಕೋಟಿ ಸಾಲ ನೊಂದು ಪ್ರಾಣ ಕಳೆದುಕೊಂಡ ಹೆಂಡತಿ
ಐಪಿಎಲ್ ಬೆಟ್ಟಿಂಗ್ ಗಂಡ 1.5 ಕೋಟಿ ಸಾಲ ನೊಂದು ಪ್ರಾಣ ಕಳೆದುಕೊಂಡ ಹೆಂಡತಿ

ಇದು ಚಿತ್ರದುರ್ಗ ಜಿಲ್ಲೆಯ ಹೊಳ್ಳಲ್ ಕೆರೆ ನಗರದ ಬಸವನ ಲೇಔಟ್ ಅಲ್ಲಿ ವಾಸವಾಗಿದ್ದಂತ ರಂಜಿತಾ ಎನ್ನುವವರು 23 ವರ್ಷದ ಆಸು ಪಾಸಿನವರು ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಸಾವಿಗೆ ಸಾಲಗಾರರೇ ಕಾರಣ ಎಂದು ರಂಚಿತ ಪತಿ ದರ್ಶನ್ ಆರೋಪಿಸಿದ್ದಾರೆ.

ದರ್ಶನ್ ಹಾಗೂ ರಂಜಿತಾ ಅವರು ಐದು ವರ್ಷದ ಹಿಂದೆ ಮದುವೆಯಾಗಿದ್ದರು ಆ ದಂಪತಿಗೆ ಎರಡು ವರ್ಷದ ಮಗ ಕೂಡ ಇದ್ದ ಇವರು ಸಣ್ಣ ನೀರಾವರಿ ಇಲಾಖೆಯಲ್ಲಿ ಇಂಜಿನಿಯರ್ ಆಗಿದ್ದ ದರ್ಶನ್ ಕ್ರಿಕೆಟ್ ಬೆಟ್ಟಿಂಗ್ ವ್ಯಾಮೋಹದಲ್ಲಿ ಬಿದ್ದು ಇವರು ಒಂದು ಪಾಯಿಂಟ್ ಐದು ಕೋಟಿಗಿಂತ ಹೆಚ್ಚು ಹಣವನ್ನ ಕಳೆದುಕೊಂಡಿದ್ದರು.

ಪ್ರತಿ ದಿನವೂ ಕೂಡ ಹಣ ನೀಡುವಂತೆ ಸಾಲಗಾರರು ಮನೆಗೆ ಬರುತ್ತಿದ್ದರು. ಹಣಕ್ಕಾಗಿ ಮನೆ ಹತ್ತಿರ ಬಂದು ದಂಪತಿಗಳಿಗೆ ಕಿರುಕುಳ ನೀಡುತ್ತಿದ್ದರು ಎಂದು ಡೆತ್ ನೋಟ್ ನಲ್ಲೂ ಕೂಡ ರಂಜಿತಾ ಅವರು ಉಲ್ಲೇಖಿಸಿದ್ದಾರೆ.

ಸದ್ಯ ಹೊಳ್ಳಕೆರೆ ಪೊಲೀಸ್ ಠಾಣೆಯಲ್ಲಿ ರಂಜಿತಾ ತಂದೆ ವೆಂಕಟೇಶ್ವರ ಅವರ ಅಳಿಯ ದರ್ಶನ್ ಗೆ ಕಾನೂನುಬಾಹಿರವಾಗಿ ಸಾಲ ನೀಡಿದ 13 ಮಂದಿ ವಿರುದ್ಧ ದೂರ ನಾನು ನೀಡಿದ್ದರು ಆಧಾರದ ಮೇಲೆ ಅವರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ.

ಇದನ್ನು ಕೂಡ ಓದಿ: 

ರಾಜ್ಯ ಸರ್ಕಾರವು ರೈತರಿಗೆ ಭರ್ಜರಿ ಗುಡ್ ನ್ಯೂಸ್

ಲೋಕಸಭೆ ಚುನಾವಣೆಯ ನಂತರ ಮಹಿಳೆಯರಿಗೆ ಉಚಿತ ಬಸ್ ಕರೆಂಟ್ ಇಲ್ಲ ಮತ್ತು 2000 ಇಲ್ಲ

ಎಲ್ಲಾ ರೈತರಿಗೂ ಕೂಡ ಏಪ್ರಿಲ್ 1 ರಂದು ಬರ ಪರಿಹಾರದ ಹಣ ಬಿಡುಗಡೆ

ರೈತರಿಗೆ ಸಿಹಿ ಸುದ್ದಿ ಈ ಯೋಜನೆಯ ಮೂಲಕ ಸಿಗಲಿದೆ 90 ರಷ್ಟು ಸಬ್ಸಿಡಿ

ಜೆಡಿಎಸ್ ಗೆ ಮೂರು ಕ್ಷೇತ್ರ ಘೋಷಿಸಿದ ಬಿಜೆಪಿ

ಐಪಿಎಲ್ ಬೆಟ್ಟಿಂಗ್ ಗಂಡ 1.5 ಕೋಟಿ ಸಾಲ ನೊಂದು ಪ್ರಾಣ ಕಳೆದುಕೊಂಡ ಹೆಂಡತಿ
ಐಪಿಎಲ್ ಬೆಟ್ಟಿಂಗ್ ಗಂಡ 1.5 ಕೋಟಿ ಸಾಲ ನೊಂದು ಪ್ರಾಣ ಕಳೆದುಕೊಂಡ ಹೆಂಡತಿ

ಅಳಿಯನಿಗೆ ಕ್ರಿಕೆಟ್ ಬೆಟ್ಟಿಂಗ್ ತೊಡಗಲು ಇಷ್ಟ ಇರಲಿಲ್ಲ ಆದರೆ ಕೆಲವು ವ್ಯಕ್ತಿಗಳ ಶ್ರೀಮಂತರಾಗಲು ಇದು ಸುಲಭ ಮಾರ್ಗ ಎಂದು ಹೇಳಿ ಬಲವಂತವಾಗಿ ಬೆಟ್ಟಿಂಗ್ ಚಟುವಟಿಕೆ ಹಣ ನೀಡಿದ್ದಾರೆ

ಎಂದು ರಂಜಿತಾ ಅವರ ತಂದೆ ವೆಂಕಟೇಶ್ವರ ಮಾಹಿತಿ ನೀಡಿದ್ದಾರೆ ದರ್ಶನ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಒಂದು ಪಾಯಿಂಟ್ ಐದು ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ

ಇದರಿಂದ ಈ ರೀತಿಯ ಬೆಟ್ಟಿಂಗ್ ಗಳಿಂದಲೂ ಕೂಡ ಮರಣ ಹೊಂದಿದ್ದಾರೆ, ಆದ್ದರಿಂದ ಪ್ರತಿಯೊಬ್ಬರೂ ಕೂಡ ಎಚ್ಚರದಿಂದ ಇರಬೇಕು, ಈ ರೀತಿ ಬೆಟ್ಟಿಂಗ್ ಮಾಡಿ ಅನೇಕ ಜನರ ಪ್ರಾಣವೇ ಕಳೆದು ಹೋಗಿದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here