ಅನೇಕ ಜನರು ಆಟಗಾರರು ಅಥವಾ ಪ್ಲೇಯರ್ಸ್ ಒಂದೇ ಪ್ರಾಂಚಸ್ಸಿ.

36

ನಮಸ್ಕಾರ ಪ್ರಿಯ ಸ್ನೇಹಿತರೇ, ಐಪಿಎಲ್ ನ ಪ್ರತಿ ವೇಳೆಯ ಪ್ರಾಂಚಸಿಯ ಮೂಲಕ ಕೆಲವೊಂದಿಷ್ಟು ಆಟಗಾರರನ್ನ ರಿಟರ್ನ್ ಮಾಡುತ್ತಾರೆ, ಇನ್ನೂ ಕೆಲವೊಂದಿಷ್ಟು ಆಟಗಾರರನ್ನು ರಿಲೀಸ್ ಮಾಡುತ್ತಾರೆ. ಕೆಲವೊಂದಿಷ್ಟು ಆಟಗಾರರನ್ನ ಪ್ರಾಂಚಸ್ಸಿಗಳು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ.

ಟೀಮ್ ಸೇರಿಕೊಂಡ ನಂತರ ಒಂದೇ ಒಂದು ಬಾರಿಯೂ ಕೂಡ ರಿಲೀಸ್ ಮಾಡಿ ಆಟಗಾರರು ಕೂಡ ಅದೇ ಪ್ರಾಂಚಸಿಯನ್ನ ನಂಬಿಕೊಂಡು ಆಟವನ್ನು ಆಡುತ್ತಿದ್ದಾರೆ ಯಾವುದೇ ಕಾರಣಕ್ಕೂ ಕೂಡ ಮೋಸವನ್ನು ಮಾಡಲಿಲ್ಲ. ಪ್ರಾಂಚಿಸಿಗಳು ಒಂದೇ ಒಂದು ಬಾರಿಯೂ ಕೂಡ ಆಟಗಾರರನ್ನ ರಿಲೀಸ್ ಮಾಡಿಲ್ಲ ಯಾವ ಪ್ರಾಂಚಿಸಿಗಳು ತಿಳಿಯೋಣ.

ಪ್ರತಿ ಐಪಿಎಲ್ ಸೀಸನ್ ವೇಳೆಯೂ ಎಲ್ಲಾ ಪ್ರಾಂಚಸಿಗಳಲ್ಲೂ ಕೂಡ ಸಾಕಷ್ಟು ಬದಲಾವಣೆಗಳು ನಡೆಯುತ್ತಲೇ ಇರುತ್ತವೆ. ಹಿಂದೆ ನಡೆದಂತ ಆಟಗಾರರು ಈ ಬಾರಿ ಆಟಗಾರರು ಆ ಟೀಮ್ ನಲ್ಲಿ ಇರುವುದೇ ಇಲ್ಲ. ಕೆಲ ಒಂದಿಷ್ಟು ಆಟಗಾರರು ಐಪಿಎಲ್ ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇನ್ನು ಕೆಲವೊಂದಿಷ್ಟು ಆಟಗಾರರು ಬೇರೆ ಫ್ರಾಂಚಸಿಯಲ್ಲಿ ಆಟವನ್ನ ಆಡುತ್ತಿರುತ್ತಾರೆ.

ಕೆಲವೊಂದಿಷ್ಟು ಪ್ರಾಂಚಸಿ ಗಳು ತಮ್ಮದೇ ಆದ ಆಟವನ್ನು ಆಡಿಕೊಂಡು ಅದೇ ಪ್ರಾಂಚಸಿಗಳಲ್ಲಿ ಇರುತ್ತದೆ. ಜಸ್ಟಿತ್ ಬೂಮ್ರಾ ಮುಂಬೈ ಇಂಡಿಯನ್ಸ್, 2013ರಲ್ಲಿ ಟೀಮ್ ಇಂಡಿಯಾದ ಮಾಜಿ ಕೋಚ್ ಆದ ಜಾನ್ ರೈಟ್ ಅವರು ಮುಂಬೈ ಇಂಡಿಯಾದ ಕೋಚಿಂಗ್ ಆಗಿದ್ದರು. ಬೂಮ್ರ ಅವರನ್ನ ಈ ಟೀಮಿಗೆ ಸೇರಿಸಿಕೊಳ್ಳುವಂತೆ ಹೇಳುವುದೇ ಜಾನ್ ರೈಡ್ ಅವರೇ ಆಗಿದ್ದರು.

ಬೂಮ್ ಅವರನ್ನು ಮುಂಬೈ ಇಂಡಿಯನ್ಸ್ ಟೀಮಿಗೆ ಸೇರಿಕೊಳ್ಳುತ್ತದೆ. ಮುಂಬೈ ಇಂಡಿಯನ್ಸ್ ಟೀಂ 5 ಬಾರಿ ಐಪಿಎಲ್ ನನ್ನಾಗಿದ್ದಿದೆ, ನಾಲ್ಕು ಬಾರಿ ಗೆದ್ದಾಗಲೂ ಕೂಡ ಬೂಮ್ರ ಅವರು ಮುಂಬೈ ಇಂಡಿಯನ್ಸ್ ಟೀಮ್ ನಲ್ಲಿ ಇದ್ದರು. ಬುಮ್ರ ಅವರನ್ನ ಬೇರೆ ಟೀಮಿಗೆ ಪಡೆದುಕೊಳ್ಳುವುದಕ್ಕೆ ಅನೇಕ ರೀತಿಯ ಟೀಮ್ ಗಳು ಹರಸಾಹಸವನ್ನೇ ಪಡುತ್ತಿರುತ್ತವೆ.

ರಿಷಬ್ ಪಂಥ ದೆಹಲಿ ಕ್ಯಾಪಿಟಲ್, ಟೀಮ್ ಇಂಡಿಯಾದ ಮತ್ತು ಬೈ ಯಂಗ್ ಸ್ಟಾರ್ ಎಂದರೆ ರಿಷಬ್ ಅಂತ ಈ ರಿಷಬ್ ಪಂತ್ ಅವರಿಗೆ ಈ ರೀತಿಯ ಬೆಡ್ಡಿಂಗ್ ಗಳಲ್ಲಿ ಸಾಕಷ್ಟು ರೀತಿಯ ಬೇಡಿಕೆ ಬರುತ್ತದೆ. ಏಕೆಂದರೆ ಇವ್ರು ಉತ್ತಮ ಆಟಗಾರರಾಗಿರುವುದರಿಂದ ಬೇರೆ ಬೇರೆ ಟೈಮರ್ ಕೂಡ ನಾವು ಪಡೆದುಕೊಳ್ಳಬೇಕು ಎನ್ನುವ ಆಸಕ್ತಿಯನ್ನು ಹೊಂದಿರುತ್ತಾರೆ,

ಆದ್ದರಿಂದ ಅವರೊಂದಿಗೆ ಇವರು ಹೆಚ್ಚು ಡಿಮ್ಯಾಂಡ್ಗಳನ್ನು ಪಡೆದಿರುತ್ತಾರೆ. ರಿಷಬ್ ಪಂತ್ ಅವರು ಜಿಮ್ಮಿಗೆ ಹೋಗಿ ಫಿಟ್ ಆಗುತ್ತಿದ್ದಾರೆ ಮುಂದಿನ ಐಪಿಎಲ್ ಮ್ಯಾಚ್ ಗಳಲ್ಲೂ ಕೂಡ ಗೆಲುವನ್ನು ಸಾಧಿಸುವ ಸಾಧ್ಯತೆ ಇದೆ.

ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಆರಂಭವಾಗಿರುವ 2008ರಿಂದಲೂ ಕೂಡ ವಿರಾಟ್ ಕೊಹ್ಲಿ ಅವರ ರಾಯಲ್ ಚಾಲೆಂಜರ್ಸ್ ಬೆಂಗಳೂರಿನಲ್ಲಿ ತಮ್ಮ ಆಟವನ್ನ ಆಡಿ ಗೆಲುವನ್ನು ಸಾಧಿಸುತ್ತಿದ್ದಾರೆ ಆದ್ದರಿಂದ ಎಂದಿಗೂ ಕೂಡ ಈ ಟೀಮ್ ನಿಂದ ಅವರು ಹೊರಬರಲು ಸಾಧ್ಯವಾಗುವುದಿಲ್ಲ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here