ಅಬ್ಬಾ17 ಪುರುಷರಿಗೆ ಒಟ್ಟೊಟ್ಟಿಗೆ ಮೋಸ ಮಾಡಿದ ಮಹಿಳೆ

74

ನಮಸ್ಕಾರ ಪ್ರಿಯ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಆಗುವ ಪ್ರೀತಿಗಳ ಸಂಖ್ಯೆ ಹೆಚ್ಚಾಗಿದೆ. ಮ್ಯಾಟ್ರಿಮೋನಿ ಅನೇಕ ರೀತಿಯ ಆಪ್ ಗಳ ಮೂಲಕ ಫೋಟೋಗಳನ್ನು ಹಾಕಿ ಹುಡುಗರನ್ನ ಆಕರ್ಷಣೆ ಮಾಡುತ್ತಿದ್ದಾರೆ

ಬಣ್ಣ ಬಣ್ಣದ ಫೋಟೋಸ್ ಗಳನ್ನ ಹಾಕಿ ಹುಡುಗರನ್ನ ಬೀಡಿಸುವ ಪ್ರಯತ್ನವನ್ನು ಅನುಭವಿಸುತ್ತಿದ್ದಾರೆ. ಯಾರು ಆ ಫೋಟೋಕ್ಕೆ ಬಲಿಯಾಗುತ್ತಿದ್ದಾರೋ

ಅವರನ್ನ ವಂಚನೆ ಮಾಡಲು ಮುನ್ನಾಗುತ್ತಿದ್ದಾರೆ ಇವಳ ಮೋಸಕ್ಕೆ ಬಲಿಯಾದ ಗಂಡಸರು ಎಷ್ಟೋ ಮಂದಿಯಾಗಿದ್ದಾರೆ.

ಇವರ ಮಾತಿಗೆ ಮರುಳದವರ ಸಂಖ್ಯೆ ಹೆಚ್ಚಾಗಿದೆ. ಇನ್ನೊಬ್ಬ ಮಹಿಳೆ 17 ಪುರುಷರಿಗೆ ಮೋಸ ವಂಚನೆಯನ್ನ ಮಾಡಿದ್ದಾಳೆ 13 ಹುಡುಗರೊಂದಿಗೆ

ಪ್ರೀತಿ 4 ಜನರೊಂದಿಗೆ ಮದುವೆ ಆಗಿರುವುದನ್ನು ಕಾಣಬಹುದಾಗಿದೆ ಆನ್ಲೈನ್ ಆ್ಯಪ್ ಗಳನ್ನು ಬಳಸಿಕೊಂಡು ಲಕ್ಷಾಂತರ ಹಣವನ್ನ ವಂಚನೆ ಮಾಡಿದ್ದಾಳೆ.

ಬ್ಲಾಕ್ ಮೇಲ್ ಮಾಡಿ ದುಡ್ಡು ಮಾಡಿಕೊಳ್ಳುವುದೇ ಈ ರೀತಿ ಮಹಿಳೆಯರ ಕೆಲಸವಾಗಿದೆ. ಲಕ್ಷಾಂತರ ಹಣವನ್ನ ಗಳಿಕೆ ಮಾಡಿದ್ದಾರೆ. ಆನ್ಲೈನ್ ಆಫ್ ಗಳನ್ನು ಬಳಸಿಕೊಂಡು ವಂಚನೆಯನ್ನು ಮಾಡಿ ಮೋಸಗಳಿಗೆ ತಿರುವಾಕಿದ್ದಾರೆ.

ಈ ಮದುವೆಯಾಗಿರುವ ಹುಡುಗರು ಅಥವಾ ಅವರನ್ನ ಪ್ರೀತಿ ಮಾಡಿಕೊಳ್ಳಬೇಕು ಎನ್ನುವ ವಂಚನೆಯಿಂದಲೇ ಹಣ ಇರುವಂತಹ ವ್ಯಕ್ತಿಗಳನ್ನು ಅವಳು ಆಯ್ಕೆ ಮಾಡಿಕೊಂಡು ವಂಚನೆಯನ್ನು ಮಾಡುತ್ತಿದ್ದಾರೆ.

ಈ ರೀತಿ ಫೋಟೋಗಳನ್ನು ಹಾಕಿ ಜನರಿಗೆ ವಂಚನೆ ಮಾಡಿ ನಾಲ್ಕು ದಿನದಲ್ಲಿ ಮದುವೆಯಾದ ನಂತರ ತವರು ಮನೆಯಲ್ಲಿ ಏನೋ ಕೆಲಸ ಇದೆ ಎಂದು ಹೋಗುತ್ತಾಳೆ ನಂತರ ಮದುವೆಗೆ ತೊಡಿಸಿರುವಂಥ ಎಲ್ಲಾ ಬಂಗಾರವನ್ನು ತೆಗೆದುಕೊಂಡು

ಹೋಗುತ್ತಾ ಇದ್ದಳು ಇದನ್ನೇ ಅವರು ವೃತ್ತಿಯಾಗಿ ಬಳಸಿಕೊಂಡಿದ್ದಾರೆ ಎಂಬುದು ಅನೇಕ ಜನರಿಗೆ ತಿಳಿದಿರುವುದಿಲ್ಲ ಆದರೆ ಆ ವಿಷಯಗಳು ಇತ್ತೀಚಿನ ದಿನಗಳಲ್ಲಿ ಬಯಲಾಗುತ್ತಿರುವುದನ್ನ ಕಾಣಬಹುದಾಗಿದೆ.

ತೆಲಂಗಾಣದ ತಾಜಾ ಪೆದ್ದ ಪಲ್ಲಿ ಜಿಲ್ಲಾ ಸುದ್ದಲ ರೇವಂತಿ ಎನ್ನುವರು ಸಿಲುಕಿಕೊಂಡಿದ್ದಾರೆ ಆರ್ಯ ವೈಶ್ಯ ಹುಡುಗ ಆಗಿದ್ದರಿಂದ ಆ ಹುಡುಗ ನನ್ನ ಹುಡುಕುವುದು ಕಷ್ಟ. ಈ ಆರ್ಯವೈಶ್ಯ ಹುಡುಗವಾದ ಸುದ್ದಲ್ಲ ರೇವತಿ ಅವರು ಅನುಷಾ ಎನ್ನುವರು ಫೋಟೋವನ್ನು ನೋಡಿದ್ದಾರೆ.

ಮದುವೆಗೂ ಮುನ್ನವೇ 2,90,000 ಅನುಷಾ ಎನ್ನುವವರಿಗೆ ನೀಡಿದ್ದಾನೆ. ನಂತರ ಮದುವೆ ಮಾಡಿಕೊಂಡು ಎಲ್ಲಾ ವಿಷಯ ಅವನಿಗೆ ತಿಳಿದಿದೆ ಎನ್ನುವ ಕಾರಣಕ್ಕಾಗಿ ಅವನನ್ನು ಹೈದರಾಬಾದಿಗೆ ಕರೆದುಕೊಂಡು

ಆ ಹುಡುಗನಿಗೆ ರೌಡಿಗಳಿಂದ ಹೊಡಿಸಿ ತುಂಬಾ ಅಪಾಯಗಳನ್ನು ಮಾಡಿಟ್ಟಿದ್ದಾರೆ ಈ ರೀತಿಯ ಮೋಸ ವಂಚನೆಗಳ ಆನ್ಲೈನ್ ಆಪ್ ಗಳ ಮೂಲಕ ಉಂಟಾಗುತ್ತದೆ ತುಂಬಾ ಎಚ್ಚರಿಕೆಯಿಂದ ಇರುವುದು ಮುಖ್ಯ.

ನಿಮ್ಮ ಜೀವನದಲ್ಲಿ ಸಮಸ್ಯೆಗಳು ಬಂದಿದೆ ಅಂದರೆ ಬೇಸರ ಆಗೋಕೆ ಹೋಗಬೇಡಿ, ಪ್ರಖ್ಯಾತ ಗುರುಜೀ ಸಂತೋಷ್ ಗುರುಗಳು ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತಾರೆ, ಈ ಕೂಡಲೇ ನಮಗೆ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ ರವರು.

ಈ ಕೂಡಲೇ ವೀಡಿಯೊ ನೋಡಿ

LEAVE A REPLY

Please enter your comment!
Please enter your name here