HDFC ಬ್ಯಾಂಕ್ ಮುಗಿದೇ ಹೊಯ್ತಾ?

40
HDFC ಬ್ಯಾಂಕ್ ಮುಗಿದೇ ಹೊಯ್ತಾ?
HDFC ಬ್ಯಾಂಕ್ ಮುಗಿದೇ ಹೊಯ್ತಾ?

ನಮಸ್ಕಾರ ಪ್ರಿಯ ಸ್ನೇಹಿತರೇ, ಈ ಬ್ಯಾಂಕ್ ಗಳು 300 ಪಟ್ಟು ಹೆಚ್ಚು ಮರುಪಾವತಿ ಅಥವಾ ರಿಟರ್ನ್ ಅನ್ನು ನೀಡಿದೆ. ಈ ಬ್ಯಾಂಕ್ ಗಳು ಇಂಡಿಯಾದಲ್ಲಿ ಅಲ್ಲ ವಿಶ್ವದಲ್ಲೇ ಅತಿ ದೊಡ್ಡ ಬ್ಯಾಂಕ್ ಆಗಿದೆ. HDFC ಬ್ಯಾಂಕ್ ಈ ಬ್ಯಾಂಕ್ ನಲ್ಲಿ ನಾವು ಇನ್ವೆಸ್ಟ್ ಮಾಡಬೇಕಾ ಬೇಡವಾ ಎನ್ನುವ ಮಾಹಿತಿಯನ್ನು ತಿಳಿಯೋಣ.

HDFC ಬ್ಯಾಂಕ್ ಮುಗಿದೇ ಹೊಯ್ತಾ?
HDFC ಬ್ಯಾಂಕ್ ಮುಗಿದೇ ಹೊಯ್ತಾ?

ಇದು ಮೂರು ವರ್ಷಗಳಿಂದ ಜೀರೋ ಪರ್ಸೆಂಟ್ ಅಷ್ಟು ನೀಡಿದೆ ಆದ್ದರಿಂದ ಇದು ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರೆಯುತ್ತಾ ಆದರೆ ಏನಾದರೂ ಬದಲಾವಣೆ ಇದೆ ಎಂಬುದನ್ನ ತಿಳಿಯೋಣ. ಎಚ್ ಡಿ ಎಫ್ ಸಿ ಬ್ಯಾಂಕ್ 1994 ರಲ್ಲಿ ಆರಂಭವಾಗಿದೆ.

ಎಚ್ ಡಿ ಎಫ್ ಸಿ ಯನ್ನ ಆರಂಭ ಮಾಡಿದಾಗ ದೀಪಕ್ ಪರೇಖಾ ಎನ್ನುವವರು ಸಿ ಈ ಓ ಆಗಿರುತ್ತಾರೆ. ಸರಕಾರಿ ಬ್ಯಾಂಕ್ ಬೆಂಬಲ ಎಂಬುದು ದೊರೆಯುವುದಿಲ್ಲ. ನಂತರ ಎಚ್ ಡಿ ಎಫ್ ಸಿ ಬ್ಯಾಂಕ್ ನ ಉಸ್ತುವಾರಿಯನ್ನ ಪಡೆದುಕೊಳ್ಳುತ್ತಾರೆ. ಕಡಿಮೆ ಬಡ್ಡಿ ದರದ ಇರುವುದರಿಂದ ಅನೇಕ ಜನರು ಇಲ್ಲಿ ಸಾಲವನ್ನು ಪಡೆದುಕೊಳ್ಳುತ್ತಾರೆ,

ಆದ್ದರಿಂದ ಬ್ಯಾಂಕು ಕೂಡ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಯಾವ ಬ್ಯಾಂಕ್ ಗಳು ತುಂಬಾ ಅನುಕೂಲವಾಗಿ ಗ್ರಾಹಕರನ್ನ ಸೆಳೆದುಕೊಳ್ಳುತ್ತವೆ ಎಂದರೆ

ಈ ರೀತಿಯ ಸಾಲ ಆಗಿರಬಹುದು ಅಥವಾ ಜನರಿಗೆ ಮಾಡುವಂತಹ ಸೇವೆ ಆಗಿರಬಹುದು ಇದರಿಂದ ಈ ರೀತಿಯ ಬ್ಯಾಂಕ್ಗಳನ್ನು ನಾವು ಹೆಚ್ಚು ಇಷ್ಟ ಪಡುತ್ತೇವೆ ಅದರಲ್ಲೂ ಈ ಹೆಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ಸಾಕಷ್ಟು ರೀತಿಯಲ್ಲಿ ಅನುಕೂಲವನ್ನು ಪಡೆದುಕೊಳ್ಳಬಹುದು.

ಇದನ್ನು ಕೂಡ ಓದಿ:

ಈ ವರ್ಷ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್

ರಾಜ್ಯ ಸರ್ಕಾರದಿಂದ ಎಲ್ಲಾ ರೈತರಿಗೂ ಕೂಡ ಅನುದಾನ

ಗೃಹಲಕ್ಷ್ಮಿ ಯರಿಗೆ ಡಬಲ್ ಹಣ ಈ ಯೋಜನೆಗೆ ನೋಂದಣಿ ಪ್ರಾರಂಭ

ಕಡಿಮೆ ಬಡ್ಡಿ ದರದಲ್ಲಿ 5 ಲಕ್ಷದವರೆಗೆ ಸಾಲ ಸಿಗುತ್ತೆ

ಇತ್ತೀಚಿನ ದಿನಗಳಲ್ಲಿ ಪ್ರೈವೇಟ್ ಬ್ಯಾಂಕ್ ಗಳು ಖಾಸಗಿ ಬ್ಯಾಂಕುಗಳು ಹೆಚ್ಚು ಅಭಿವೃದ್ಧಿ ಹೊಂದುತ್ತಿರುವುದನ್ನ ನಾವು ಕೂಡ ಗಮನಿಸಬಹುದು.

HDFC ಬ್ಯಾಂಕ್ ಮುಗಿದೇ ಹೊಯ್ತಾ?
HDFC ಬ್ಯಾಂಕ್ ಮುಗಿದೇ ಹೊಯ್ತಾ?

ಈ ಹೆಚ್ ಡಿ ಎಫ್ ಸಿ ಬ್ಯಾಂಕುಗಳಲ್ಲಿ ನೀವು ಇನ್ವೆಸ್ಟ್ ಅಥವಾ ಬಂಡವಾಳವನ್ನ ಹೂಡಿಕೆ ಮಾಡುತ್ತಿರಾ ಎಂದರೆ ತುಂಬಾ ಜಾಗರೂಕತೆಯಿಂದ ಇರಬೇಕು ಏಕೆಂದರೆ

ಈಗ ಇರುವಂತಹ ಮೌಲ್ಯವು ಮುಂದಿನ ಐದು ವರ್ಷಗಳಾದ ನಂತರ ಅದಕ್ಕೆ ಬರುವಂತಹ ಬೆಂಬಲ ಕಡಿಮೆಯಾಗುತ್ತದೆ ಎಂಬುದನ್ನ ಸೂಚಿಸುತ್ತದೆ

ಆದ್ದರಿಂದ ನೀವು ಇದರಲ್ಲಿ ಮಾಡಬೇಕಾ ಅಥವಾ ಯಾವ ರೀತಿಯಲ್ಲಿ ಹೂಡಿಕೆ ಮಾಡಬೇಕಾ ಬೇಡವೋ ಎಂಬುದನ್ನ ನೀವು ತಿಳಿದುಕೊಂಡು ಮಾಡುವುದು ಉತ್ತಮ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here