ನಿಜವಾಗಲೂ ಭಾರತ ಅಭಿವೃದ್ದಿ ಆಗ್ತಾ ಇದಯೆ?

25
ನಿಜವಾಗಲೂ ಭಾರತ ಅಭಿವೃದ್ದಿ ಆಗ್ತಾ ಇದಯೆ?
ನಿಜವಾಗಲೂ ಭಾರತ ಅಭಿವೃದ್ದಿ ಆಗ್ತಾ ಇದಯೆ?

ನಿಜವಾಗಲೂ ಭಾರತ ಅಭಿವೃದ್ದಿ ಆಗ್ತಾ ಇದಯೆ?

ನಮಸ್ಕಾರ ಪ್ರಿಯ ಸ್ನೇಹಿತರೇ, ಭಾರತ ನಿಜವಾಗಲೂ ಅಭಿವೃದ್ಧಿ ಹೊಂದುತ್ತಿದೆಯೋ ಇಲ್ಲವೋ ಎಂಬುದು ಕೆಲವೊಂದು ಬಾರಿ ನಮಗೆ ತಿಳಿಯುವುದೇ ಇಲ್ಲ ಆದರೆ ಜಿಡಿಪಿಯ ಮೂಲಕ ನಾವು ಸಂಪೂರ್ಣವಾಗಿ ತಿಳಿದುಕೊಳ್ಳಬಹುದು. ದೇಶ ಅಭಿವೃದ್ಧಿಯಾಗುವ ಜೊತೆಗೆ ನಾವು ಕೂಡ ಅಭಿವೃದ್ಧಿ ಹೊಂದುತ್ತೇವೆ.

ನಿಜವಾಗಲೂ ಭಾರತ ಅಭಿವೃದ್ದಿ ಆಗ್ತಾ ಇದಯೆ?
ನಿಜವಾಗಲೂ ಭಾರತ ಅಭಿವೃದ್ದಿ ಆಗ್ತಾ ಇದಯೆ?

ತನ್ನ ಮೌಲ್ಯವನ್ನು ಪಡೆದುಕೊಂಡು ಅದನ್ನ ಹೆಚ್ಚುವರಿಯಾಗಿ ಮಾರಾಟ ಮಾಡುವುದು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ನಮ್ಮ ದೇಶದಲ್ಲಿ ಏನೆಲ್ಲಾ ಉತ್ಪಾದನೆ ಆಗುತ್ತದೆಯೋ ಅದು ಜಿಡಿಪಿಗೆ ಅವಲಂಬನೆ ಆಗುತ್ತದೆ.

ಜಿ ಡಿ ಪಿ ಯಲ್ಲಿ ಆ ವಸ್ತುಗಳು ಇರುತ್ತದೆ ಅದೇ ರೀತಿಯಲ್ಲಿ ಸೇವೆಗಳು ಕೂಡ ಇರುತ್ತದೆ. ಜಿ ಡಿ ಪಿ ಪ್ರಮಾಣವು ಹಿಂದಿನ ವರ್ಷಕ್ಕಿಂತ ಈ ವರ್ಷದಲ್ಲಿ ಎಷ್ಟು ಏರಿಳಿತಗಳು ಉಂಟಾಗಿದೆ ಎಂಬುದನ್ನ ತಿಳಿಯುವುದೇ ಜಿಡಿಪಿ ದರವಾಗಿದೆ

ಇದರಿಂದ ಭಾರತ ಅಭಿವೃದ್ಧಿ ಆಗುತ್ತಿದ್ಯೋ ಇಲ್ಲವೋ ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು. ಅಭಿವೃದ್ಧಿಯಾಗುವುದಕ್ಕೆ ಜಿಡಿಪಿಯನ್ನು ನಾವು ಬಳಕೆ ಮಾಡುತ್ತೇವೆ. ಉದಾಹರಣೆಗೆ ಒಬ್ಬ ಟೀ ಅಂಗಡಿಯನ್ನ ಇಟ್ಟುಕೊಂಡು ಟೀ ಅನ್ನ ಮಾರುತ್ತಾನೆ

ಎಂದರೆ ಅವನು ಆ ಟೀಯನ್ನು ಉತ್ಪಾದನೆ ಮಾಡುವುದಕ್ಕೆ ಟೀ ಪುಡಿ ಸಕ್ಕರೆ ಪಾತ್ರೆ ಹಾಲು ಮತ್ತು ಗ್ಯಾಸ್ ಅನ್ನು ಬಳಕೆ ಮಾಡಿಕೊಂಡು ಅವನು ಐದು ರೂಪಾಯಿ ಖರ್ಚು ಮಾಡಿ ಉತ್ಪಾದನೆ ಮಾಡಿದರೆ ಅವನು ರೂ.10 ಗೆ ಸರ್ವಿಸನ್ನ ನೀಡುತ್ತಾನೆ ಇದರಿಂದಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.

ಇದನ್ನು ಕೂಡ ಓದಿ:

ರೈತರಿಗೆ ಬೆಳೆ ವಿಮೆ ಹೊಸ ಪಟ್ಟಿ ಬಿಡುಗಡೆ

ಫೆಬ್ರವರಿ ತಿಂಗಳ ಅಕ್ಕಿಯ ಹಣ ಬಿಡುಗಡೆ

ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ಬಂದಿಲ್ಲ ಎಂದರೆ

ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯ ಪ್ರಕಟ

ಅವನಿಗೆ ಹೆಚ್ಚುವರಿಯಾಗಿ ಹೇಗೆ ಹಣವನ್ನ ಪಡೆದುಕೊಳ್ಳುತ್ತಾನೋ ಅದರ ಆಧಾರದ ಮೇಲೆ ಇದೇ ರೀತಿಯಲ್ಲಿ ಈ ವರ್ಷದಲ್ಲಿ ಇರುವಂತಹ ಜಿಡಿಪಿಯ ಪ್ರಮಾಣವು ಮುಂದಿನ ವರ್ಷದಲ್ಲಿ ಏನಾದರೂ ಹೆಚ್ಚುವರಿ ಯಾಗಿದ್ದರೆ ಇದರಿಂದ ಜಿಡಿಪಿ ದರದಿಂದ ನಮ್ಮ ದೇಶ ಅಭಿವೃದ್ಧಿಯಾಗುತ್ತಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.

ನಿಜವಾಗಲೂ ಭಾರತ ಅಭಿವೃದ್ದಿ ಆಗ್ತಾ ಇದಯೆ?
ನಿಜವಾಗಲೂ ಭಾರತ ಅಭಿವೃದ್ದಿ ಆಗ್ತಾ ಇದಯೆ?

ಜಿಡಿಪಿ ದರವು ಅಭಿವೃದ್ಧಿಯಾಗುವುದರಿಂದ ನಮ್ಮ ದೇಶವು ಅಭಿವೃದ್ಧಿಯಾಗುತ್ತಾ ಹೋಗುತ್ತದೆ ಆದ್ದರಿಂದ ನಾವು ಒಂದು ವಸ್ತುಗಳನ್ನ ತಯಾರಿಸುವ ಜೊತೆಗೆ ಸರ್ವಿಸ್ ಗಳನ್ನು ಸೇವೆಯನ್ನು ಮಾಡುವುದರಿಂದ ಅಭಿವೃದ್ಧಿಯು ಹೊಂದುತ್ತಾ ಹೋಗುತ್ತದೆ

ಇದರಿಂದ ನಿಜವಾಗಲೂ ಇಂಡಿಯಾ ಗ್ರೋಥ್ ಆಗುತ್ತಾ ಇದೆ ಎನ್ನುವ ಸ್ಪಷ್ಟವಾದ ಮಾಹಿತಿ ಗೋಚರವಾಗುತ್ತದೆ ಆದ್ದರಿಂದ ಇದನ್ನ ನಾವು ತಿಳಿದುಕೊಳ್ಳಲೇಬೇಕು ಜಿಡಿಪಿ ಅಥವಾ ಗ್ರೋಥ್ ಆಗುತ್ತಿದ್ಯೋ ಇಲ್ಲವೋ ಎಂಬುದು ಇದರಲ್ಲಿ ತಿಳಿಯಬಹುದಾಗಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here