ಮುಸ್ಲಿಮರ ವಿರುದ್ಧ ಭಾಷಣ ಮಾಡಿದ ಮೋದಿ ಸರ್ಕಾರದ ಅಜೆಂಡನಾ?

124

ನಮಸ್ಕಾರ ಪ್ರಿಯ ಸ್ನೇಹಿತರೇ, ಭಾರತವು ಜಾತ್ಯತೀತ ರಾಷ್ಟ್ರ ಎಂದು ಎಲ್ಲರಿಗೂ ಕೂಡ ತಿಳಿದಿದೆ. ಇತ್ತೀಚಿನ ದಿನಗಳಲ್ಲಿ ಕೋಮುವಾದ ಘಟನೆಗಳು ಹೆಚ್ಚಾಗುತ್ತಿವೆ. ವಾಷಿಂಗ್ಟನ್ ಸಂಶೋಧನೆಯ ತಂಡ ಹಿಂದುತ್ವ ವಾಚ್ ಒಂದು ವರದಿಯನ್ನ ಬಿಡುಗಡೆ ಮಾಡಿದೆ.

ಮುಸ್ಲಿಮರನ್ನು ಕುರಿತಂತೆ ಕೆಲವೊಂದಿಷ್ಟು ಭಾಷಣಗಳನ್ನು ಮಾಡಲಾಗಿದೆ ಎಂದು ವಿರೋಧಿಸಿದ್ದಾರೆ. ಕೇಂದ್ರಾಡಳಿತ ಪ್ರದೇಶ ಮತ್ತು ಬಿಜೆಪಿ ಗಳಲ್ಲಿ ಈ ರೀತಿಯ ಘಟನೆಗಳು ಹೆಚ್ಚಾಗಿ ನಡೆಯುತ್ತವೆ. 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದ ನಂತರ ಭಾರತದ ವಿರುದ್ಧ ಮುಸ್ಲಿಮರ ವಿರುದ್ಧ ಭಾಷಣ ಮಾಡಿರುವುದನ್ನ ಕಾಣಬಹುದಾಗಿದೆ ಎಂದು ಸಂಶೋಧಕರು ಉಲ್ಲೇಖಿಸಿದ್ದಾರೆ.

2023ರ ದಾಖಲೆಯ ಪ್ರಕಾರ ಆಡಳಿತರೂಢ ಬಿಜೆಪಿ ಮತ್ತು ಬಜರಂಗದಳ ಸಂಘ ಪರಿವಾರಗಳಿಂದಲೇ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖ ವಿರೋಧನ ಕಾಣಬಹುದಾಗಿದೆ. ದ್ವೇಷ ಭಾಷಣಗಳಲ್ಲಿ 255 ಮುಸ್ಲಿಂ ವಿರೋಧಿ ಭಾಷಣಗಳ ಪೈಕಿ ಶೇಕಡ 80ರಷ್ಟು ಬಿಜೆಪಿ ಆಡಳಿತದಲ್ಲಿರುವ ರಾಜ್ಯ ಆಗಿದೆ.

ಬಿಜೆಪಿ ಆಡಳಿತವಿರುವ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೆಚ್ಚು ದ್ವೇಷ ಭಾಷಣ ಉಂಟಾಗಿದೆ. 2014ರ ನೇತೃತ್ವದಲ್ಲಿ ಮೋದಿ ಅವರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅದು ಹೆಚ್ಚಳವಾಗಿದೆ. ಕರ್ನಾಟಕ ಮಹಾರಾಷ್ಟ್ರ ಮಧ್ಯಪ್ರದೇಶ ರಾಜಸ್ಥಾನ ಗುಜರಾತಿನಲ್ಲಿ ಹೆಚ್ಚು ಪ್ರಕರಣ ಉಂಟಾಗಿದೆ.

ಚುನಾವಣೆ ಹೊಸ್ತಿಲಲ್ಲಿರುವಾಗ ಇಂತಹ ಪ್ರಕರಣಗಳು ಹೆಚ್ಚು ಎಂದು ವರದಿಯಲ್ಲಿ ಉಲ್ಲೇಖವಿರುವುದನ್ನ ಕಾಣಬಹುದಾಗಿದೆ. 15 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳನ್ನು ಅಧ್ಯಯನಕ್ಕಾಗಿ ಪರಿಗಣಿಸಲಾಗಿದೆ. ಅಧ್ಯಯನದ ವೇಳೆ ಮುಸ್ಲಿಮರ ವಿರುದ್ಧ 64 ರಷ್ಟು ನಾಯಕರಿಂದ ಲವ್ ಜಿಹಾದ್ ಆರೋಪ ಕೇಳಿ ಬರುತ್ತದೆ.

ಶೇಕಡ 33ರಷ್ಟು ನಾಯಕರಿಗೆ ಮುಸ್ಲಿಮರಿಂದ ಸಮಾಜದಿಂದ ಅಶಾಂತಿ ಸೃಷ್ಟಿಯ ಆರೋಪ ಉಂಟಾಗಿದೆ. ಮುಸ್ಲಿಮರನ್ನ ಬಹಿಷ್ಕರಿಸುವಂತೆ ಶೇಕಡ 11ರಷ್ಟು ಮುಸ್ಲಿಂ ಮಹಿಳೆಯರ ವಿರುದ್ಧ ಅಶ್ಲೀಲ ಹೇಳಿಕೆಯನ್ನ ಗಮನಿಸಬಹುದು.

ಇದು ದೇಶಾದ್ಯಂತ ಭಾರಿ ಚರ್ಚೆಗಳು ಉಂಟಾಗಿರುವುದನ್ನ ಗಮನಿಸಬಹುದಾಗಿದೆ. ಕೋಮು ಭಾಷಣದ ಕಿಚ್ಚು ಎಲ್ಲಾ ಕಡೆಯಲ್ಲೂ ಕೂಡ ಉಂಟಾಗಿದೆ ಲೋಕಸಭೆ ವಿಶೇಷ ಅಧಿವೇಶನದಲ್ಲಿ ಬಿಜೆಪಿ ಸಂಸದನಿಂದ ಮುಸ್ಲಿಂ ವಿರೋಧಿ ಹೇಳಿಕೆಯನ್ನ ನೀಡಿದ್ದಾರೆ.

ಬಿಜೆಪಿ ನಾಯಕ ಮತ್ತು ಸುಪ್ರೀಂ ಕೋರ್ಟ್ ವಕೀಲ ಉಪಾಧ್ಯಾಯನನ್ನ ಬಂಧಿಸಿದ ಪೊಲೀಸರು ಧರ್ಮ ಸಂಸದ್ ನಲ್ಲಿ ಬಿಜೆಪಿ ಮಹಿಳಾ ಮೋರ್ಚ ನಾಯಕಿ ತ್ಯಾಗಿ ವಿವಾದವನ್ನು ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರಿಗೆ ಅಮೆರಿಕದ ಸರ್ಟಿಫಿಕೇಟ್ ಅನ್ನ ನೀಡಿದ್ದಾರೆ. ಏಕೆಂದರೆ ಎಲ್ಲಾ ರೀತಿಯ ಕೋಮುವಿವಾದಗಳನ್ನು ಸೃಷ್ಟಿಸಿರುವುದರಿಂದ ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆ.

ಜೀವನದಲ್ಲಿ ನೆಮ್ಮದಿ ಇಲ್ಲವೇ? ಅಥ್ವಾ ತುಂಬಾ ಸಮಸ್ಯೆ ನಲ್ಲಿ ಇದ್ದೀರಾ ಅಥ್ವಾ ಪ್ರೀತಿ ಪ್ರೇಮದಲ್ಲಿ ತುಂಬಾ ಸಮಸ್ಯೆಗಳು ಇದಲ್ಲಿ ಈ ತಕ್ಷಣ ನಮಗೆ ಕರೆ ಮಾಡಿ 9620799909

ವೀಡಿಯೊ ನೋಡಿ

LEAVE A REPLY

Please enter your comment!
Please enter your name here