ಜಗತ್ತನ್ನೇ ಗೆದ್ದ ಕೊಹ್ಲಿ ಗೆ ಕನ್ನಡಿಗರೆಂದರೆ ಇಷ್ಟೊಂದು ಪ್ರೀತಿನಾ?
ನಮಸ್ಕಾರ ಪ್ರಿಯ ಸ್ನೇಹಿತರೇ, ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಂದು ಬಾರಿಯೂ ಕೂಡ ಟ್ರೋಪಿಯನ್ನ ಗೆದ್ದಿಲ್ಲ, ಕೊಹ್ಲಿ ಅವರು ಬೇರೆ ತಂಡಕ್ಕೆ ಹೋಗುತ್ತಾರೆ ಎಂದರೆ ಫ್ರಾಂಚೈಸಿಗಳು ಅಷ್ಟು ದುಡ್ಡನ್ನ ಕೊಟ್ಟು ಪಡೆದುಕೊಳ್ಳಲು ಮುಂದಾಗುತ್ತಾರೆ.
ಆದರೆ ಕೊಹ್ಲಿ ಅವರು ಆರ್‌ಸಿಬಿಯನ್ನ ಬಿಟ್ಟು ಎಂದಿಗೂ ಕೂಡ ಹೋಗಿಲ್ಲ. ಬೆಂಗಳೂರು ತಂಡದ ಮೂಲಕ ಐಪಿಎಲ್ ಗೆ ರಾಯಲ್ ಆಗಿ ಕಾಲಿಟ್ಟಂತ ಕೊಯ್ಲಿಗೆ ಇಲ್ಲಿಯೇ ಭದ್ರವಾಗಿ ಬೇರೂರಿದ್ದಾರೆ. ಡೇ ಒಂದರಿಂದಲೂ ಕೂಡ ಒಂದೇ ತಂಡಕ್ಕಾಗಿ ಆಡಿರುವ ಕೊಹ್ಲಿ, ಕೊಹ್ಲಿ ಎಂದರೆ ಅಭಿಮಾನಿಗಳಿಗೆ ತುಂಬಾ ಇಷ್ಟ.
ಆರ್ ಸಿ ಬಿ ತಂಡವನ್ನೇ ಪ್ರತಿನಿಧಿಸಲು ಅಥವಾ ಭಾರತ ತಂಡವನ್ನೇ ಪ್ರತಿನಿಧಿಸಲು ಅಷ್ಟೇ ಪ್ರೀತಿಯನ್ನ ತೋರಿಸುತ್ತಾರೆ. ಐಪಿಎಲ್ ನಲ್ಲಿ ಆರ್‌ಸಿಬಿ ಕೋಟ್ಯಂತರ ಅಭಿಮಾನಿಗಳನ್ನ ಹೊಂದಲು ಕಾರಣ ಏನು ಎಂದರೆ ಅದಕ್ಕೆ ಕೊಹ್ಲಿ ಎಂದೇ ಹೇಳಬಹುದು. ಆರ್ ಸಿ ಬಿ ಕರ್ನಾಟಕದ ತಂಡ ಅದರಲ್ಲೂ ಬೆಂಗಳೂರಿನ ಪ್ರತಿನಿಧಿಸುವ ತಂಡವಾಗಿದೆ.
ಕನ್ನಡಿಗರ ನಿಯತ್ತು ಅಂದ್ರೆ ನಿಯತ್ತು, ಕೊಹ್ಲಿಯವರು ಫ್ರಾಂಚೈಸಿಗಳು ನಿಯತ್ತಾಗಿ ಸೇವೆಯನ್ನ ಸಲ್ಲಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ಅಭಿಮಾನಿಗಳು ಎಂದಿಗೂ ಕೂಡ ಕೊಹ್ಲಿಯನ್ನ ಬಿಟ್ಟುಕೊಡುವುದಿಲ್ಲ. ಒಬ್ಬ ಕ್ರೀಡಾಪಟು ಹೇಗಿರಬೇಕೆಂದಕ್ಕೆ ವಿರಾಟ್ ಅತ್ಯುತ್ತಮ ಉದಾಹರಣೆ.
ವಯಸ್ಸು 35 ಆಗಿದ್ದರೂ ಚಿರ ಯುವಕರ ರೀತಿ ಇದ್ದರೆ. ಫಿಟ್ನೆಸ್ ಮತ್ತು ಡಯಟ್ ಪ್ಲಾನ್ ಇದೆ. ಗಂಟೆಗಟ್ಟಲೆ ಜಿಮ್ ನಲ್ಲಿ ಕಳೆಯುವುದರ ಜೊತೆಗೆ ಕಟ್ಟುನಿಟ್ಟಿನ ಆಹಾರ ಕ್ರಮವನ್ನ ಅನುಕರಣೆ ಮಾಡಲಾಗುತ್ತದೆ. ಗಂಟೆಗಟ್ಟಲೆ ನೆಟ್ ಪ್ರಾಕ್ಟೀಸ್ ಫೀಲ್ಡ್ ನಲ್ಲಿ ಹಂಪೆರ್ಗಳ ವಿರುದ್ಧವೇ ಧನಿ ಎತ್ತುವ ಕೊಹ್ಲಿ.
ಇದನ್ನು ಕೂಡ ಓದಿ:
ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿ ಸಾಲ
ಗೃಹಲಕ್ಷ್ಮಿ ಯೋಜನೆಯ 12ನೇ ಕಂತಿನ ಹಣ ಬಿಡುಗಡೆ
ಲಕ್ಷ ವರೆಗೂ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ ಅಪ್ಲೇ ಮಾಡಿ.
ಕೋ ವ್ಯಾಕ್ಸಿನ್ ನಿಂದಲೂ ಅಡ್ಡ ಪರಿಣಾಮ ಹೊರ ಬಿತ್ತು
ವಿರಾಟ್ ಗೆ ಜಗತ್ತಿನ ಮೂಲೆ ಮೂಲೆಗಳಲ್ಲೂ ಕೂಡ ಫ್ಯಾನ್ಸ್ ಇದ್ದಾರೆ ಕಾರಣ ಅವರ ಬ್ಯಾಟಿಂಗ್ ವೈಭವ. ವಿಶ್ವದ ಯಾವುದೇ ಪಿಜ್ ನಲ್ಲಿ ಬೇಕಾದರೂ ರನ್ನು ಗಳಿಸುವ ಸಾಮರ್ಥ್ಯ ಅವರಿಗೆ ಇದೆ. ಬೌಲರ್ ಯಾರೇ ಇದ್ದರೂ ಬೆಂಡೆತ್ತದೆ ಬಿಡುವುದಿಲ್ಲ ಚೇಸಿಂಗ್ ಟೈಮ್ ನಲ್ಲಂತೂ ವಿರಾಟ್ ನ ರೂಪ ಪ್ರದರ್ಶನವನ್ನು ಮಾಡುತ್ತಾರೆ.
ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್ ನಡೆಸುವ ಕೊಹ್ಲಿ ಅದೆಷ್ಟೋ ಪಂದ್ಯಗಳಲ್ಲಿ ಏಕಾಂಗಿಯಾಗಿ ನಿಂತು ಹೋರಾಟವನ್ನು ನಡೆಸಿ ಆಪತ್ಬಾಂಧವನಂತೆ ಗೆಲುವನ್ನು ತಂದುಕೊಟ್ಟಿದ್ದಾರೆ.
ವಿರಾಟ್ ಕೊಹ್ಲಿ ಅವರು ಮಸ್ತ್ ಎಂಟರ್ ಟೈನರ್ ಅನ್ನುವುದು ತುಂಬಾ ಪಕ್ಕವಾಗಿದೆ. ಆರ್‌ಸಿಬಿ ತಂಡ ಗೆಲ್ಲುತ್ತೋ ಸೋಲುತ್ತೋ ಆದರೆ ಎಂಟಟೈನ್ಮೆಂಟ್ ಬರ ಇಲ್ಲ.
ಡ್ಯಾನ್ಸ್ ಮಾಡೋದು ಆಟಗಾರರನ್ನಾಗಿಲಿ ತಮಾಷೆ ಮಾಡುವುದು, ಆಟಗಾರರನ್ನ ಹುರಿದುಂಬಿಸುವುದು, ಎದುರಾಳಿ ಆಟಗಾರರಿಗೆ ಕೀಟಲೆ ಮಾಡುವುದು, ಈ ರೀತಿಯಾಗಿ ಆಟಗಾರರಿಗೆ ಯಾವಾಗಲೂ ಕೂಡ ಹೊಂದಿಕೊಂಡೇ ಇರುತ್ತಾರೆ.
ಆರ್ ಸಿ ಬಿ ತಂಡಕ್ಕೆ ಅನೇಕ ಜನ ಅಭಿಮಾನಿಗಳೇ ಇದ್ದಾರೆ ಜಗತ್ತನ್ನ ಗೆದ್ದ ಕೊಹ್ಲಿ ಗೆ ಕನ್ನಡಿಗರ ಅಭಿಮಾನಿ ಎಲ್ಲಾ ಕಡೆಯಲ್ಲೂ ಕೂಡ ಸಿಗುತ್ತದೆ. ಮೈದಾನದಲ್ಲಿ ಚಿರತೆಯಂತೆ ಓಡಾಡಿ ಅಭಿಮಾನಿಗಳ ಮನೆಗೆದ್ದಿದ್ದಾರೆ.
ಮಾಹಿತಿ ಆಧಾರ: